Advertisement
ಕನ್ನಡಪ್ರಭ >> ವಿಷಯ

Yajamana

Tanya Hope

ನಾನು ಸದಾ ನಗುವನ್ನೇ ಬಯಸುತ್ತೇನೆ, ಇದರಿಂದ ಮನಸ್ಸು ಹಗುರಾಗುತ್ತದೆ: ತಾನ್ಯಾ ಹೋಪೆ  Mar 21, 2019

"ಯಜಮಾನ" ಚಿತ್ರದ ನಂತರ ನಟಿ ತಾನ್ಯಾ ಹೋಪೆಗೆ ಸ್ಯಾಂಡಲ್ ವುಡ್ ನಲ್ಲಿ ಅಪೂರ್ವ ಸ್ವಾಗತ ಸಿಕ್ಕಿದೆ. ಬಸಣ್ಣಿ ಎಂದೇ ಜನಪ್ರಿಯವಾಗಿರುವ ಈ ನಟಿ ತನ್ನ ಮೊದಲ....

Darshan

ಕೆಜಿಎಫ್ ನಂತರ ಆನ್‍‍ಲೈನ್‍‍ನಲ್ಲಿ ಯಜಮಾನ ಲೀಕ್, ಕನ್ನಡಕ್ಕೆ ದೊಡ್ಡ ಹೊಡೆತ!  Mar 10, 2019

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಚಿತ್ರ ರಾಜ್ಯಾದ್ಯಂತ ಭರ್ಜರಿ ಕಲೆಕ್ಷನ್ ಮಾಡುತ್ತಿದ್ದು ಈ ಮಧ್ಯೆ ಚಿತ್ರದ ಆನ್ ಲೈನ್ ನಲ್ಲಿ ಸೋರಿಕೆಯಾಗಿದ್ದು ಚಿತ್ರದ ಕಲೆಕ್ಷನ್ ಮೇಲೆ ದೊಡ್ಡ ಹೊಡೆತ ಬಿದ್ದಿದೆ.

Darshan in Yajamana

ವಿದೇಶಕ್ಕೆ ಹೊರಟು ನಿಂತ 'ಯಜಮಾನ'  Mar 07, 2019

ದರ್ಶನ್ ನಟನೆಯ ಯಜಮಾನ ಚಿತ್ರಕ್ಕೆ ರಾಜ್ಯ ಮತ್ತು ಹೊರರಾಜ್ಯಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು ...

Dhananjay

ನಾನು ಮೊದಲು ಕಲಾವಿದ, ನಂತರವಷ್ಟೇ ನಾಯಕ ಅಥವಾ ವಿಲನ್: ಧನಂಜಯ್  Feb 27, 2019

ನೆಗೆಟಿವ್ ಪಾತ್ರಗಳ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟ ಡಾಲಿ ಧನಂಜಯ್ ಗೆ ನಾಯಕನಾಗುವ ಎಲ್ಲಾ ಗುಣಗಳಿಗೆ ಎಂಬುದನ್ನು ಸಾಬೀತು ಪಡಿಸಿದ್ದಾರೆ...

A Still from yajamana

ಯಾವುದೇ ಜವಾಬ್ದಾರಿ ಹೊರಲು ನಾನು ಸಿದ್ಧ: ರಶ್ಮಿಕಾ ಮಂದಣ್ಣ  Feb 26, 2019

ಕಳೆದ ಎರಡು ವರ್ಷಗಳಿಂದ ಕನ್ನಡ ಮತ್ತು ತೆಲುಗು ಸಿನಿಮಾ ರಂಗದಲ್ಲಿ ಸುಮಾರು 7 ಚಿತ್ರಗಳಲ್ಲಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ....

A Still from  Yajamana

'ಸಿನಿಮಾ ನಿರ್ದೇಶನ ನನಗೆ ಹೊಸತಲ್ಲ, ರವಿಚಂದ್ರನ್ ಬಳಿ 10 ವರ್ಷ ಕೆಲಸ ಮಾಡಿದ್ದೇನೆ'  Feb 23, 2019

ಸಿನಿಮಾ ರಂಗದಲ್ಲಿ 36 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಸದ್ಯ ಯಜಮಾನ ಸಿನಿಮಾದ ರಿರೆಕಾರ್ಡಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ..

A still from the movie

ಯಜಮಾನ ಚಿತ್ರದಲ್ಲಿ ತಾನ್ಯಾ ಹೋಪೆ ಪತ್ರಕರ್ತೆ!  Feb 21, 2019

ತಾನ್ಯಾ ಹೋಪೆ ಅಭಿಯನದ ಕನ್ನಡದ ಮೊದಲ ಚಿತ್ರ ಯಜಮಾನದಲ್ಲಿನ ಬಸಣ್ಣಿ ಬಾ ಗೀತೆ ಈಗಾಗಲೇ ಎಲ್ಲರ ಬಾಯಲ್ಲೂ ಗುಯ್ ಗುಡುತ್ತಿದೆ. ದರ್ಶನ್ ಜೊತೆಗಿನ ಪೆಪ್ಪಿ ಹಾಡಿಗೆ ವಿ. ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ.

Vishnuvardhan is One and Only Yajamana for sandalwood says Challenging star Darshan

ಚಿತ್ರರಂಗಕ್ಕೆ ಒಬ್ಬರೇ 'ಯಜಮಾನ', ಅದು ಡಾ. ವಿಷ್ಣುದಾದ ಮಾತ್ರ: ನಟ ದರ್ಶನ್  Feb 20, 2019

ಕನ್ನಡ ಚಿತ್ರರಂಗಕ್ಕೆ ಒಬ್ಬರೇ ಯಜಮಾನ ಅದು, ಡಾ.ವಿಷ್ಟುವರ್ಧನ್ ಅವರು ಮಾತ್ರ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದಾರೆ.

Thakur Anoop Singh

ನನ್ನ ವ್ಯಕ್ತಿತ್ವವೇ ನನ್ನ ಪಾತ್ರ ಸೃಷ್ಟಿಸಲು ಚಿತ್ರ ನಿರ್ಮಾಪಕರಿಗೆ ಸ್ಪೂರ್ತಿ: ಠಾಕೂರ್ ಅನೂಪ್ ಸಿಂಗ್  Feb 18, 2019

ನಾಯಕ, ಖಳನಾಯಕ ಎರಡೂ ಪಾತ್ರಗಳಿಗೆ ಸರಿಹೊಂದುವ ನಟರು ಸಿಕ್ಕರೆ ಎಲ್ಲರಿಗೆ ಒಳ್ಳೆಯದೆಂದು ನಾವು ಆಗಾಗ ಹೇಳುವುದು ಸಾಮಾನ್ಯ. ಈ ಮಾತಿಗೆ ಒಪ್ಪುವ ಇತ್ತೀಚಿನ ಉದಾಹಣೆಯಾಗಿ ಕಾಣುವ ವ್ಯಕ್ತಿ ....

Kurukshetra

'ದೇವರು ಎಲ್ಲಿಯವರೆಗೂ ನನಗೆ ಶಕ್ತಿ ಕೊಡುತ್ತಾರೋ, ಅಲ್ಲಿಯವರೆಗೂ ನಾನು ಜನರಿಗೆ ಸಹಾಯ ಮಾಡುತ್ತೇನೆ'  Feb 16, 2019

ಮುನಿರತ್ನ ನಿರ್ಮಾಣದ ಕುರುಕ್ಷೇತ್ರ ನನ್ನ 50ನೇ ಸಿನಿಮಾ, ಅದಾದ ನಂತರ ಆರಂಭವಾದ ಯಜಮಾನ 51ನೇ ಚಿತ್ರ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದಾರೆ...

Darshan

ದರ್ಶನ್ ಅಭಿನಯದ ಯಜಮಾನ ಟ್ರೈಲರ್ ಅಬ್ಬರ ಕಂಡು ಬೆಚ್ಚಿಬಿದ್ದು ಟ್ವೀಟ್ ಮಾಡಿದ ಯೂಟ್ಯೂಬ್‌!  Feb 12, 2019

ಸ್ಯಾಂಡಲ್ವುಡ್ ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಚಿತ್ರದ ಟ್ರೈಲರ್ ಯೂಟ್ಯೂಬ್ ನಲ್ಲಿ ಭರ್ಜರಿಯಾಗಿ ಸದ್ದು ಮಾಡುತ್ತಿದ್ದು ಟ್ರೈಲರ್ ನ ಅಬ್ಬರ ಕಂಡು ಸ್ವತಃ...

Challenging Star Darshan's Yajamana Movie trailer Released

'ಆನೆ ನಡೆದಿದ್ದೇ ದಾರಿ.. ತಾಕತ್ತಿದ್ದರೆ ಕಟ್ಹಾಕು'; ಯಜಮಾನ ಚಿತ್ರದ ಜಬರ್ದಸ್ತ್ ಟ್ರೈಲರ್ ರಿಲೀಸ್  Feb 10, 2019

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ 'ಯಜಮಾನ' ಚಿತ್ರದ ಟ್ರೈಲರ್​ ಬಿಡುಗಡೆಯಾಗಿದ್ದು, ಬಿಡುಗಡೆಯಾದ ಕೇವಲ 2 ಗಂಟೆಗಳ ಅವಧಿಯಲ್ಲಿ 4 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ.

Page 1 of 1 (Total: 12 Records)

    

GoTo... Page


Advertisement
Advertisement