ಅಂಡಮಾನ್ ಸಮುದ್ರ

ಅಂಡಮಾನ್ ಸಮುದ್ರದಲ್ಲಿ ಪ್ರಬಲ ಭೂಕಂಪನ; ರಿಕ್ಟರ್ ಮಾಪಕದಲ್ಲಿ 5.1 ತೀವ್ರತೆ ದಾಖಲು; ದ್ವೀಪಗಳಲ್ಲೂ ಕಂಪನ!
ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ (NCS) ಪ್ರಕಾರ, ಗುರುವಾರ ಮಧ್ಯಾಹ್ನ 3.19ರ ಸುಮಾರಿಗೆ ಭೂಕಂಪ ಸಂಭವಿಸಿದೆ. ಬಾಂಬೂ ಫ್ಲ್ಯಾಟ್ ಪ್ರದೇಶದಿಂದ ಉತ್ತರ-ವಾಯವ್ಯ ದಿಕ್ಕಿನಲ್ಲಿ ಸುಮಾರು 218 ಕಿ.ಮೀ. ದೂರದಲ್ಲಿ..

ಅಂಡಮಾನ್ ಸಮುದ್ರದಲ್ಲಿ ವಲಸಿಗರಿದ್ದ ದೋಣಿ ದುರಂತ: ಬಾಂಗ್ಲಾದೇಶಿಯರು-ರೋಹಿಂಗ್ಯಾ ನಿರಾಶ್ರಿತರು ಸೇರಿ 250ಕ್ಕೂ ಹೆಚ್ಚು ಮಂದಿ ನಾಪತ್ತೆ..!
ಬಾಂಗ್ಲಾದೇಶದ ಟೆಕ್ನಾಫ್ನಿಂದ ಮಲೇಷ್ಯಾಕ್ಕೆ ಹೊರಟಿದ್ದ ದೋಣಿ ಬಿರುಗಾಳಿ, ಅಲೆಗಳ ಅಬ್ಬರ ಮತ್ತು ನಿಗದಿಗಿಂತ ಹೆಚ್ಚಿನ ಸಂಖ್ಯೆಯ ಜನರನ್ನು ಹೊತ್ತೊಯ್ಯುತ್ತಿದ್ದ ಪರಿಣಾಮ ದೋಣಿ ಮಗುಚಿ ಬಿದ್ದಿದೆ.

ಮಯನ್ಮಾರ್: ಪತನವಾಗಿದ್ದ ವಿಮಾನದ ಅವೇಶಷ ಪತ್ತೆ ಮಾಡಿದ ಸೇನೆ!
ಇತ್ತೀಚೆಗೆ ನಾಪತ್ತೆಯಾಗಿದ್ದ ಮಯನ್ಮಾರ್ ವಿಮಾನದ ಅವಶೇಷಗಳು ಅಂಡಮಾನ್ ಸಮುದ್ರ ಪ್ರದೇಶದಲ್ಲಿ ಪತ್ತೆಯಾಗಿದೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.

ಮ್ಯಾನ್ಮಾರ್: ಸೇನಾ ವಿಮಾನದ ಅವಶೇಷ ಅಂಡಮಾನ್ ಸಮುದ್ರದಲ್ಲಿ ಪತ್ತೆ
ನೂರಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಮ್ಯಾನ್ಮಾರ್ ನ ಸೇನಾ ವಿಮಾನದ ಅವಶೇಷ ಇಂದು...

