ಅಂಡರ್ 19 ಏಷ್ಯಾ ಕಪ್

U-19 Asia Cup: ವೀರೇಂದ್ರ ಸೆಹ್ವಾಗ್ ಪುತ್ರ ಆರ್ಯವೀರ್ ಬ್ಯಾಟಿಂಗ್ ಅಬ್ಬರ! ಆಕರ್ಷಕ ಶತಕ
ತಂದೆ ವೀರೇಂದ್ರ ಸೆಹ್ವಾಗ್ ರೀತಿಯಲ್ಲಿ ಬ್ಯಾಟಿಂಗ್ ಮಾಡಿದ ಆರ್ಯವೀರ್ 17 ಬೌಂಡರಿಗಳು ಮತ್ತು ಏಳು ಸಿಕ್ಸರ್‌ಗಳೊಂದಿಗೆ ಶತಕ ಸಿಡಿಸಿ ಅಬ್ಬರಿಸಿದರು. ಇದರೊಂದಿಗೆ ಭಾರತ 70 ರನ್ ಗಳೊಂದಿಗೆ ಯುಎಇ ಬಗ್ಗುಬಡಿದು ಸೆಮಿ ಫೈನಲ್ ಗೆ ಲಗ್ಗೆ ಇಟ್ಟಿತು

U19 Asia Cup: ಯುಎಇ ವಿರುದ್ಧ ಭಾರತಕ್ಕೆ 70 ರನ್ ಭರ್ಜರಿ ಗೆಲುವು; ಸೆಮಿಫೈನಲ್‌ಗೆ ಲಗ್ಗೆ!
ಒಮಾನ್‌ನ ಅಲ್ ಅಮೇರತ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಈ ಪಂದ್ಯದಲ್ಲಿ ಆರಂಭಿಕ ಆಟಗಾರ ಆರ್ಯವೀರ್ ಸೆಹ್ವಾಗ್ ಸಿಡಿಸಿದ ಭರ್ಜರಿ ಶತಕ (160 ರನ್) ಹಾಗೂ ವಿನೀತ್ ಅವರ 67 ರನ್ ಗಳು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು.

ಅಂಡರ್ 19 ಏಷ್ಯಾ ಕಪ್ : ಪಾಕಿಸ್ತಾನ ಬಗ್ಗುಬಡಿದ ಭಾರತ
ಶ್ರೀಲಂಕಾದ ಮೊರಾಟುವಾದಲ್ಲಿ ನಡೆದ 19 ವರ್ಷದೊಳಗಿನವರ ಏಷ್ಯಾ ಕಪ್ ನಲ್ಲಿ ಆರಂಭಿಕ ಆಟಗಾರ ಅರ್ಜುನ್ ಅಜಾದ್ ಹಾಗೂ ಎನ್ ಟಿ ತಿಲಕ್ ವರ್ಮಾ ಅವರ ಶತಕದ ನೆರವಿನಿಂದ ಟೀಂ ಇಂಡಿಯಾ 60 ರನ್ ಗಳಿಂದ ಪಾಕಿಸ್ತಾನವನ್ನು ಬಗ್ಗುಬಡಿದೆ.

