ಅನಿರುದ್ಧ್ ರವಿಚಂದರ್

ಸನ್ ಗ್ರೂಪ್ ಉದ್ಯೋಗಿಗಳಿಗೆ ಗೋಲ್ಡ್ ರಿಂಗ್: ಕಾವ್ಯಾ ಮಾರನ್-ಅನಿರುದ್ಧ್ ಮದುವೆಗೆ ಭರ್ಜರಿ ಗಿಫ್ಟ್! ಅನ್‌ಬಾಕ್ಸ್ ವಿಡಿಯೋ ವೈರಲ್
ದೇಶ

ಸನ್ ಗ್ರೂಪ್ ಉದ್ಯೋಗಿಗಳಿಗೆ ಗೋಲ್ಡ್ ರಿಂಗ್: ಕಾವ್ಯಾ ಮಾರನ್-ಅನಿರುದ್ಧ್ ಮದುವೆಗೆ ಭರ್ಜರಿ ಗಿಫ್ಟ್! ಅನ್‌ಬಾಕ್ಸ್ ವಿಡಿಯೋ ವೈರಲ್

ಮಾಧ್ಯಮ ಸಮೂಹದ ಉದ್ಯೋಗಿಗಳಿಗೆ ವಿವಾಹ ಆಮಂತ್ರಣ ಪತ್ರಿಕೆ ಜೊತೆ ಚಾಕೊಲೇಟ್‌ ಹಾಗೂ ಚಿನ್ನದ ಉಂಗುರ ಹೊಂದಿರುವ ಗಿಫ್ಟ್ ಬಾಕ್ಸ್ ಗಳು ಬಂದಿವೆ.

ಅನಿರುದ್ಧ್ ರವಿಚಂದರ್-ಕಾವ್ಯಾ ಮಾರನ್ 'ಗ್ರ್ಯಾಂಡ್ ರಿಸೆಪ್ಷನ್‌'; ಚೆನ್ನೈನಲ್ಲಿ ಗಣ್ಯರ ದಂಡು! Video
ಸಿನಿಮಾ ಸುದ್ದಿ

ಅನಿರುದ್ಧ್ ರವಿಚಂದರ್-ಕಾವ್ಯಾ ಮಾರನ್ 'ಗ್ರ್ಯಾಂಡ್ ರಿಸೆಪ್ಷನ್‌'; ಚೆನ್ನೈನಲ್ಲಿ ಗಣ್ಯರ ದಂಡು! Video

ನವೆಂಬರ್ 11 ರಂದು ಗ್ರೀಸ್‌ನಲ್ಲಿ ನಡೆದ ಖಾಸಗಿ ಸಮಾರಂಭವೊಂದರಲ್ಲಿ ಈ ಜೋಡಿ ವಿವಾಹವಾಗಿದ್ದರು. ಇದೀಗ ಚೆನ್ನೈನ 'ಐಟಿಸಿ ಗ್ರ್ಯಾಂಡ್ ಚೋಳ' (ITC Grand Chola) ಹೋಟೆಲ್‌ನಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯುತ್ತಿದೆ.

ಹೊಸ ವಿವಾದಕ್ಕೆ ಕಾರಣರಾದ ಅನಿರುದ್ಧ್ ರವಿಚಂದರ್; ಧನುಷ್ ಬಗ್ಗೆ ಐಶ್ವರ್ಯಾ ರಜನಿಕಾಂತ್ ಹಳೆಯ ಹೇಳಿಕೆ ಮತ್ತೆ ವೈರಲ್!
ಸಿನಿಮಾ ಸುದ್ದಿ

ಹೊಸ ವಿವಾದಕ್ಕೆ ಕಾರಣರಾದ ಅನಿರುದ್ಧ್ ರವಿಚಂದರ್; ಧನುಷ್ ಬಗ್ಗೆ ಐಶ್ವರ್ಯಾ ರಜನಿಕಾಂತ್ ಹಳೆಯ ಹೇಳಿಕೆ ಮತ್ತೆ ವೈರಲ್!

ಧನುಷ್ ಮತ್ತು ಅನಿರುದ್ಧ್ '3,' 'ವೇಲೈ ಇಲ್ಲ ಪಟ್ಟಧಾರಿ,' 'ಮಾರಿ,' 'ತಂಗ ಮಗನ್,' ಮತ್ತು 'ತಿರುಚಿತ್ರಾಂಬಲಂ ಸೇರಿದಂತೆ ಐದು ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಇದೀಗ ಇವರಿಬ್ಬರ ನಡುವಿನ ಅಂತರದ ಬಗ್ಗೆ ಊಹಾಪೋಹಗಳು ಹೆಚ್ಚಿವೆ.

ಕಾವ್ಯಾ ಮಾರನ್ ಜೊತೆ ವಿವಾಹ; 2027ರ ಜನವರಿವರೆಗೆ ಕೆಲಸದಿಂದ ವಿರಾಮ ಪಡೆಯಲಿರುವ ಅನಿರುದ್ಧ್ ರವಿಚಂದರ್!
ಸಿನಿಮಾ ಸುದ್ದಿ

ಕಾವ್ಯಾ ಮಾರನ್ ಜೊತೆ ವಿವಾಹ; 2027ರ ಜನವರಿವರೆಗೆ ಕೆಲಸದಿಂದ ವಿರಾಮ ಪಡೆಯಲಿರುವ ಅನಿರುದ್ಧ್ ರವಿಚಂದರ್!

ಈ ವಿರಾಮದ ನಂತರ ಅವರು ಕೈಗೊಳ್ಳಲಿರುವ ಮೊದಲ ಯೋಜನೆ, ಕಮಲ್ ಹಾಸನ್ ಅವರ 'ಸಂದಿಯಾರ್' (Sandiyar) ಆಗಿರಬಹುದು ಎಂದು ನಿರೀಕ್ಷಿಸಲಾಗಿದೆ.

ಸಾಂಪ್ರದಾಯಿಕ ಮದುವೆಗೆ ಬ್ರೇಕ್; ಸೆಲ್ಫ್ ರೆಸ್ಪೆಕ್ಟ್ ಮ್ಯಾರೇಜ್ ಆದ ಅನಿರುದ್ಧ್-ಕಾವ್ಯಾ ಮಾರನ್: ಏನಿದು ಹೊಸ ಪದ್ಧತಿ?
ಸಿನಿಮಾ ಸುದ್ದಿ

ಸಾಂಪ್ರದಾಯಿಕ ಮದುವೆಗೆ ಬ್ರೇಕ್; ಸೆಲ್ಫ್ ರೆಸ್ಪೆಕ್ಟ್ ಮ್ಯಾರೇಜ್ ಆದ ಅನಿರುದ್ಧ್-ಕಾವ್ಯಾ ಮಾರನ್: ಏನಿದು ಹೊಸ ಪದ್ಧತಿ?

ನವೆಂಬರ್ 11 ರಂದು ಗ್ರೀಸ್‌ನಲ್ಲಿ ನಡೆದ ಅದ್ಧೂರಿ ಸಮಾರಂಭವೊಂದರಲ್ಲಿ ಸನ್ ಗ್ರೂಪ್ ಅಧ್ಯಕ್ಷ ಕಲಾನಿಧಿ ಮಾರನ್ ಅವರ ಪುತ್ರಿ ಕಾವ್ಯಾ ಮಾರನ್ ಅವರು ಅನಿರುದ್ಧ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಕೊನೇ ಹಂತದಲ್ಲಿ ಶಾರುಖ್ ಖಾನ್ 'ಕಿಂಗ್' ಚಿತ್ರದಿಂದ ಹೊರ ನಡೆದ ಅನಿರುದ್ಧ್!
ಬಾಲಿವುಡ್

ಕೊನೇ ಹಂತದಲ್ಲಿ ಶಾರುಖ್ ಖಾನ್ 'ಕಿಂಗ್' ಚಿತ್ರದಿಂದ ಹೊರ ನಡೆದ ಅನಿರುದ್ಧ್!

ದಕ್ಷಿಣ ಚಲನಚಿತ್ರೋದ್ಯಮದ ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಈಗ ತಮ್ಮ ವೈಯಕ್ತಿಕ ಜೀವನದಲ್ಲಿ ಹೊಸ ಪ್ರಯಾಣವನ್ನು ಪ್ರಾರಂಭಿಸುತ್ತಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ಸಿಇಒ ಕಾವ್ಯಾ ಮಾರನ್ ಅವರನ್ನು ಮದುವೆಯಾಗಲಿದ್ದಾರೆ.

ಗ್ರೀಸ್‌ನಲ್ಲಿ ವಿವಾಹ; ಹೈದರಾಬಾದ್‌ನಲ್ಲಿ ನಡೆಯಲಿರುವ ಅನಿರುದ್ಧ್ ರವಿಚಂದರ್-ಕಾವ್ಯಾ ಮಾರನ್ ಆರತಕ್ಷತೆ ಆಮಂತ್ರಣ ಪತ್ರಿಕೆ ವೈರಲ್!
ಸಿನಿಮಾ ಸುದ್ದಿ

ಗ್ರೀಸ್‌ನಲ್ಲಿ ವಿವಾಹ; ಹೈದರಾಬಾದ್‌ನಲ್ಲಿ ನಡೆಯಲಿರುವ ಅನಿರುದ್ಧ್ ರವಿಚಂದರ್-ಕಾವ್ಯಾ ಮಾರನ್ ಆರತಕ್ಷತೆ ಆಮಂತ್ರಣ ಪತ್ರಿಕೆ ವೈರಲ್!

ಗ್ರೀಸ್‌ನಲ್ಲಿ ನಡೆಯಲಿರುವ ಸಂಪೂರ್ಣ ವಿವಾಹ ಸಮಾರಂಭವನ್ನು ಮಾರನ್ ಕುಟುಂಬವು ಯೋಜಿಸುತ್ತಿದೆ ಮತ್ತು ನಿರ್ವಹಿಸುತ್ತಿದೆ.

'SRH ಒಡತಿ ಕಾವ್ಯಾ ಮಾರನ್ ಪತಿ CSK ಅಭಿಮಾನಿ': ಇಂಟರ್ನೆಟ್‌ನಲ್ಲಿ ಸಂಚಲನ ಮೂಡಿಸಿದ ಅನಿರುದ್ಧ್ ರವಿಚಂದರ್ ಜೊತೆಗಿನ ವಿವಾಹ
ಕ್ರಿಕೆಟ್

'SRH ಒಡತಿ ಕಾವ್ಯಾ ಮಾರನ್ ಪತಿ CSK ಅಭಿಮಾನಿ': ಇಂಟರ್ನೆಟ್‌ನಲ್ಲಿ ಸಂಚಲನ ಮೂಡಿಸಿದ ಅನಿರುದ್ಧ್ ರವಿಚಂದರ್ ಜೊತೆಗಿನ ವಿವಾಹ

ಈ ಪೋಸ್ಟ್ ಮೂಲಕ ವಿವಾಹದ ವಿಷಯ ಅಧಿಕೃತವಾಗುತ್ತಿದ್ದಂತೆಯೇ, ಸಾಮಾಜಿಕ ಜಾಲತಾಣಗಳಲ್ಲಿನ ಕ್ರಿಕೆಟ್ ಅಭಿಮಾನಿಗಳು ತಕ್ಷಣವೇ ಕೆಲವು ಕುತೂಹಲಕಾರಿ ವಿಷಯಗಳ ಕುರಿತು ಚರ್ಚಿಸಲು ಪ್ರಾರಂಭಿಸಿದರು.

ಅನಿರುದ್ಧ್ ರವಿಚಂದರ್ ಜೊತೆ ಮದುವೆ ವದಂತಿ; ಕೊನೆಗೂ ಮೌನ ಮುರಿದ ಸನ್‌ರೈಸರ್ಸ್ ಹೈದರಾಬಾದ್ ಒಡತಿ ಕಾವ್ಯಾ ಮಾರನ್!
ಕ್ರಿಕೆಟ್

ಅನಿರುದ್ಧ್ ರವಿಚಂದರ್ ಜೊತೆ ಮದುವೆ ವದಂತಿ; ಕೊನೆಗೂ ಮೌನ ಮುರಿದ ಸನ್‌ರೈಸರ್ಸ್ ಹೈದರಾಬಾದ್ ಒಡತಿ ಕಾವ್ಯಾ ಮಾರನ್!

ಕಾವ್ಯಾ ಮಾರನ್ ಸನ್‌ರೈಸರ್ಸ್ ಹೈದರಾಬಾದ್‌ನ (SRH) ನಿರ್ವಹಣೆಯಲ್ಲಿ ಸಕ್ರಿಯ ಪಾತ್ರ ವಹಿಸುತ್ತಿದ್ದಾರೆ. ಇತ್ತ ಅನಿರುದ್ಧ್ ಭಾರತದ ಅತ್ಯಂತ ಬ್ಯುಸಿಯಾಗಿರುವ ಸಂಗೀತ ಸಂಯೋಜಕರಲ್ಲಿ ಒಬ್ಬರಾಗಿದ್ದಾರೆ.