ರಾಜ್ಯ'Operation Gaja' ಕಾರ್ಯಾಚರಣೆ ಸ್ಥಗಿತ: ಜನವಸತಿ ಪ್ರದೇಶಗಳಿಗೆ ನುಗ್ಗಿದ ಕಾಡಾನೆಗಳು, ಅರಣ್ಯ ಇಲಾಖೆ ಕಂಗಾಲು..!
ಕಾರ್ಯಾಚರಣೆ ನಿಂತಿರುವುದರಿಂದ ಚದುರಿಹೋಗಿರುವ ಆನೆಗಳನ್ನು ನಿಯಂತ್ರಿಸುವುದು ಅಧಿಕಾರಿಗಳಿಗೆ ಸವಾಲಾಗಿ ಪರಿಣಮಿಸಿದೆ. ಈ ಆನೆಗಳು ಬೇಲೂರು ಮತ್ತು ಮೂಡಿಗೆರೆ ತಾಲ್ಲೂಕುಗಳ ಹಲವು ಭಾಗಗಳಲ್ಲಿ ಜನವಸತಿ ಪ್ರದೇಶಗಳನ್ನು ಪ್ರವೇಶಿಸಿವೆ.