ರಾಜ್ಯChinnaswamy stampede: 'ಕಾಲ್ತುಳಿತ ದುರಂತಕ್ಕೆ RCB ಕಾರಣ'; ರಾಜ್ಯ ಸರ್ಕಾರಕ್ಕೂ CAT ತರಾಟೆ; ಅಮಾನತು ರದ್ದುಗೊಳಿಸಲು ಸೂಚನೆ
RCB ತಂಡದ ಮೊದಲ ಐಪಿಎಲ್ ಟ್ರೋಫಿ ವಿಜಯೋತ್ಸವವನ್ನು ಆಚರಿಸಲು ವಿಧಾನಸೌಧದಿಂದ ವಿಜಯೋತ್ಸವ ಮೆರವಣಿಗೆ ಮತ್ತು ಕ್ರೀಡಾಂಗಣದಲ್ಲಿ ಅಭಿಮಾನಿಗಳ ಕಾರ್ಯಕ್ರಮವನ್ನು ಘೋಷಿಸಿದ ನಂತರ ಕ್ರೀಡಾಂಗಣದ ಬಳಿಯ ಎಂಜಿ ರಸ್ತೆ ಮತ್ತು ಕಬ್ಬನ್ ಪಾರ್ಕ್ ರಸ್ತೆ ಪ್ರದೇಶಗಳಲ್ಲಿ ಸುಮಾರು 2.5 ಲಕ್ಷ ಅಭಿಮಾನಿಗಳು ನೆರೆದಿದ್ದರು.