ವಾಣಿಜ್ಯUS dollar vs Indian Rupee: ಸತತ 4ನೇ ದಿನವೂ ರೂಪಾಯಿ ಮೌಲ್ಯ ಕುಸಿತ; ಸಾರ್ವಕಾಲಿಕ 84.39 ರೂ ಗೆ ಇಳಿಕೆ!
ಕಳೆದ ಶುಕ್ರವಾರ ಮಾರುಕಟ್ಟೆ ವಹಿವಾಟು ಅಂತ್ಯದ ವೇಳೆಗೆ 5 ಪೈಸೆಯಷ್ಟು ಕುಸಿದು 84.37ರೂಗೆ ತಲುಪಿದ್ದ ರೂಪಾಯಿ ಮೌಲ್ಯ ಇಂದು ಮತ್ತೆ 2 ಪೈಸೆಯಷ್ಟು ಕುಸಿದು ಸಾರ್ವಕಾಲಿಕ ಗರಿಷ್ಠ ಮಟ್ಟ 84.39 ರೂ ಗೆ ಇಳಿಕೆಯಾಗಿದೆ.