ಇಬ್ಬರು ಉಗ್ರರು ಹತ

ಕುಲ್ಗಾಮ್ ಎನ್ಕೌಂಟರ್: ಒಬ್ಬ ಉಗ್ರ ಹತ, ಮತ್ತೊಬ್ಬ ಟ್ರ್ಯಾಪ್; CRPF ಯೋಧರ ಮೇಲಿನ ದಾಳಿಗೆ ಭಾರತೀಯ ಸೇನೆ ಪ್ರತೀಕಾರ
ಹತ್ಯೆಗೀಡಾದ ಉಗ್ರರನ್ನು ಲತೀಫ್ ಭಟ್ ಮತ್ತು ಉಮರ್ ಎಂದು ಅಧಿಕಾರಿಗಳು ಗುರುತಿಸಿದ್ದಾರೆ. ಎನ್ಕೌಂಟರ್ ನಡೆದ ಸ್ಥಳದಲ್ಲಿ ಒಬ್ಬ ಉಗ್ರನ ಮೃತದೇಹ ಪತ್ತೆಯಾಗಿದ್ದು, ಇನ್ನೊಬ್ಬ ಉಗ್ರನಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಅನಂತ್ನಾಗ್ ನಲ್ಲಿ ಗುಂಡಿನ ಚಕಮಕಿ: ಜೆಇಎಂನ ಇಬ್ಬರು ಉಗ್ರರು ಹತ
ದಕ್ಷಿಣ ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಸೋಮವಾರ ನಡೆಸಿದ ಶೋಧ ಕಾರ್ಯಾಚರಣೆ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಪಾಕಿಸ್ತಾನದ ಜೈಶ್-ಎ-ಮೊಹಮ್ಮದ್ ಸಂಘಟನೆ ಉಗ್ರ ಸೇರಿದಂತೆ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದೆ.

