ಆರೋಗ್ಯಕಿವಿಗೆ ಇಯರ್ ಬಡ್ಸ್ ಹಾಕುವ ಮುನ್ನ ಈ ಸತ್ಯ ತಿಳಿದುಕೊಳ್ಳಿ: ಇಲ್ಲಾಂದ್ರೆ, ಕೇಳುವ ಶಕ್ತಿಯೇ ಹೋಗಬಹುದು ಎಚ್ಚರ!
ಕಿವಿ ಕೊಳೆಯಾಗಿದೆ ಎಂದು ಪ್ರತಿದಿನ ಬಡ್ಸ್ ಹಾಕಿ ಚಿವುಟುವ ಅಭ್ಯಾಸ ಅನೇಕರಿಗೆ ಇದೆ. ಆದರೆ ಕಿವಿಯನ್ನು ಸ್ವಚ್ಛ ಮಾಡುತ್ತೇವೆ ಎಂದು ಮಾಡುವ ಸಣ್ಣ ತಪ್ಪೇ ದೊಡ್ಡ ಸೋಂಕಿಗೆ, ಕಿವಿ ನೋವಿಗೆ, ಕೆಲವೊಮ್ಮೆ ಕಿವುಡಾಗುವುದಕ್ಕೂ ಕಾರಣವಾಗುತ್ತದೆ. ಆ ಕುರಿತ ಮಾಹಿತಿ ಇಲ್ಲಿದೆ: