ಇಶಾನ್ ಕಿಶನ್

5th ODI: ಮತ್ತೆ ಕೈಕೊಟ್ಟ ರೋಹಿತ್, ಕೊಹ್ಲಿ; ಕುಸಿದ ಭಾರತದ ಬ್ಯಾಟಿಂಗ್; ನ್ಯೂಜಿಲೆಂಡ್ಗೆ 210 ರನ್ ಗುರಿ
ಆರಂಭಿಕ ಆಘಾತದಿಂದ ಭಾರತ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಮಧ್ಯಮ ಕ್ರಮಾಂಕದಲ್ಲೂ ನಿರೀಕ್ಷಿತ ಆಟ ಮೂಡಿಬರಲಿಲ್ಲ. ಅಕ್ಷರ್ ಪಟೇಲ್ ಮತ್ತು ಇಶಾನ್ ಕಿಶನ್ ತಲಾ 46 ರನ್ ಗಳಿಸಿ ತಂಡಕ್ಕೆ ಆಸರೆಯಾದರು.

5th T20I: ಒಂದೇ ವರ್ಷದಲ್ಲಿ ಅತಿ ಹೆಚ್ಚು ಟಿ20 ರನ್; ಸೂರ್ಯಕುಮಾರ್ ದಾಖಲೆ ಪುಡಿಪುಡಿ; ಮೊದಲ ಭಾರತೀಯ ಇಶಾನ್ ಕಿಶನ್!
ಇಶಾನ್ ಕಿಶನ್ ಈ ಸಾಧನೆ ಮಾಡಲು 1,345 ಎಸೆತಗಳನ್ನು ಎದುರಿಸಿದ್ದಾರೆ. ಅಭಿಷೇಕ್ ಶರ್ಮಾ ಕೇವಲ 1,024 ಎಸೆತಗಳಲ್ಲಿ 2,000 ರನ್ ಪೂರೈಸಿ ಭಾರತೀಯರ ಪೈಕಿ ಮೊದಲ ಸ್ಥಾನದಲ್ಲಿದ್ದರೆ, ಸೂರ್ಯಕುಮಾರ್ ಯಾದವ್..

ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ವೈಭವ್ ಸೂರ್ಯವಂಶಿ ಕುರಿತು BCCI ಆಯ್ಕೆದಾರರಿಗೆ ಯುವರಾಜ್ ಸಿಂಗ್ ಸಂದೇಶ!
ಅಭಿಷೇಕ್ ಶರ್ಮಾ ಯುವರಾಜ್ ಸಿಂಗ್ ಅವರನ್ನು ತಮ್ಮ ಗುರು ಎಂದು ಪರಿಗಣಿಸುತ್ತಾರೆ. ಕಳೆದ ಕೆಲವು ವರ್ಷಗಳಿಂದ, ಅಭಿಷೇಕ್ ಆಗಾಗ್ಗೆ ಶ್ರೇಷ್ಠ ಆಲ್ರೌಂಡರ್ನಿಂದ ಮಾರ್ಗದರ್ಶನ ಪಡೆಯುತ್ತಿದ್ದಾರೆ.

ICC T20I rankings: ಇಶಾನ್ ಕಿಶನ್ ಹಿಂದಿಕ್ಕಿ ಮತ್ತೆ ವಿಶ್ವದ ನಂ.1 ಬ್ಯಾಟರ್ ಆದ ಅಭಿಷೇಕ್ ಶರ್ಮಾ!
ನ್ಯೂಜಿಲೆಂಡ್ ವಿರುದ್ಧದ ಮೂರನೇ ಟಿ20ಐ ಪಂದ್ಯದಲ್ಲಿ ಕೇವಲ 38 ಎಸೆತಗಳಲ್ಲಿ 113 ರನ್ ಸಿಡಿಸಿ, ತಮ್ಮ ವೃತ್ತಿಜೀವನದ ನಾಲ್ಕನೇ ಟಿ20 ಶತಕ ದಾಖಲಿಸಿದ ಮರುದಿನವೇ ಅಭಿಷೇಕ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ 3ನೇ T20 ಪಂದ್ಯದಿಂದ ಇಶಾನ್ ಕಿಶನ್ ಔಟ್; ವೈಭವ್ ಸೂರ್ಯವಂಶಿಗೆ ಮತ್ತೊಂದು ಅವಕಾಶ?
ತಮ್ಮ ವೃತ್ತಿಜೀವನದ ಆರಂಭದಿಂದಲೂ ಕೇವಲ ಆರಂಭಿಕ ಆಟಗಾರನಾಗಿಯೇ ಆಡಿದ್ದ ಸೂರ್ಯವಂಶಿ, ಇಶಾನ್ ಅನುಪಸ್ಥಿತಿಯಲ್ಲಿ ಮೂರನೇ ಕ್ರಮಾಂಕದಲ್ಲಿ ಆಡುವಾಗ ತೀರಾ ಪರದಾಡಿದಂತೆ ಕಂಡುಬಂದರು.

ಇಶಾನ್ ಕಿಶನ್ ಔಟ್, ವೈಭವ್ ಇನ್: ಕಿವೀಸ್ ವಿರುದ್ಧದ 2ನೇ T20 ಪಂದ್ಯದ ಮೂಲಕ ಟೀಂ ಇಂಡಿಯಾ ಪ್ಲೇಯಿಂಗ್ 11ಗೆ ಸೂರ್ಯವಂಶಿ ಎಂಟ್ರಿ?
ನ್ಯೂಜಿಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಿಂದ ಸ್ಪೋಟಕ ಬ್ಯಾಟರ್ ಇಶಾನ್ ಕಿಶನ್ ಗಾಯದ ಕಾರಣದಿಂದಾಗಿ ಅಧಿಕೃತವಾಗಿ ಹೊರಬಿದ್ದಿದ್ದಾರೆ. ಅವರ ಅನುಪಸ್ಥಿತಿಯಲ್ಲಿ 15 ವರ್ಷದ ವೈಭವ್ ಸೂರ್ಯವಂಶಿಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಗುವುದು ಬಹುತೇಕ ಖಚಿತವಾಗಿದೆ. ಆ ಕುರಿತ ವರದಿ ಇಲ್ಲಿದೆ:

3rd T20I: ಆಲೌಟ್ ನಲ್ಲೂ ವಿಚಿತ್ರ ದಾಖಲೆ ಬರೆದ ಟೀಂ ಇಂಡಿಯಾ!
ಇಂದಿನ ಪಂದ್ಯದಲ್ಲಿ 223 ರನ್ ಗಳಿಸಿ ಭಾರತ ಆಲೌಟ್ ಆಗಿದ್ದು, ಆ ಮೂಲಕ ಪುರುಷರ ಟಿ20ಐ ಪಂದ್ಯಗಳಲ್ಲಿ ತಂಡವೊಂದು ಆಲೌಟ್ ಆದ ಬಳಿಕವೂ ದಾಖಲಿಸಿರುವ ಗರಿಷ್ಠ ಮೊತ್ತಗಳ ಪಟ್ಟಿಯಲ್ಲಿ ಭಾರತ ಎರಡು ಬಾರಿ ಸ್ಥಾನ ಪಡೆದಿದೆ.

3rd T20I: ಅಭಿಷೇಕ್ ಶರ್ಮಾ ಭರ್ಜರಿ ಬ್ಯಾಟಿಂಗ್, ವಿಂಡೀಸ್ ಗೆ ಗೆಲ್ಲಲು 224 ರನ್ ಗುರಿ ನೀಡಿದ ಭಾರತ
ಇಂದೋರ್ನ ಹೋಳ್ಕರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 3ನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ವಿಂಡೀಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು.

ಪಾಟ್ನಾದಿಂದ ಬಂದಿದ್ದೀರಾ? ಅಭಿಮಾನಿಗೆ ತಮಾಷೆ ಮಾಡಿದ ಇಶಾನ್ ಕಿಶನ್; Video ವೈರಲ್!
ತಮ್ಮನ್ನು ಭೇಟಿಯಾಗಲೆಂದೇ ಆ ಕುಟುಂಬ ಪಾಟ್ನಾದಿಂದ ಬಂದಿದೆ ಎಂದು ತಿಳಿದಾಗ, ಕಿಶನ್ ತಮಾಷೆಯಾಗಿ, ಪಾಟ್ನಾದಿಂದ ಬಂದಿದ್ದೀರಾ, ಹಾಗಾದರೆ ಆ ಯುವ ಅಭಿಮಾನಿಯನ್ನು ಒಂದು ಪಂದ್ಯ ಆಡಲು ಬಿಡಲೇ?" ಎಂದು ಹೇಳಿದ್ದಾರೆ.

