ಎಸ್ಐಆರ್

ಡೌಟೇ ಇಲ್ಲ, 2027ರ ಚುನಾವಣೆಯಲ್ಲಿ 320ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ: UP CM ಯೋಗಿ ಆದಿತ್ಯನಾಥ್
ದೇಶ

ಡೌಟೇ ಇಲ್ಲ, 2027ರ ಚುನಾವಣೆಯಲ್ಲಿ 320ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ: UP CM ಯೋಗಿ ಆದಿತ್ಯನಾಥ್

403 ಸದಸ್ಯ ಬಲದ ವಿಧಾನಸಭೆಯಲ್ಲಿ, ಬಿಜೆಪಿ ನೇತೃತ್ವದ ಎನ್‌ಡಿಎ(NDA) ಮೈತ್ರಿಕೂಟವು 320 ಸ್ಥಾನಗಳ ಗುರಿಯನ್ನು ಮೀರಿ ಗೆಲ್ಲಲಿದೆ ಎಂದು ಯೋಗಿ ಅದಿತ್ಯನಾಥ್ ಹೇಳಿದರು.

SIR ಪ್ರಕ್ರಿಯೆ ಮುಕ್ತಾಯ: ರಾಜ್ಯಗಳಿಗೆ SSR ಆರಂಭಿಸಲು ಚುನಾವಣಾ ಆಯೋಗ ಸೂಚನೆ; ಡಿಸೆಂಬರ್ 1ಕ್ಕೆ ಕರಡು ಮತದಾರರ ಪಟ್ಟಿ ಪ್ರಕಟ..!
ರಾಜ್ಯ

SIR ಪ್ರಕ್ರಿಯೆ ಮುಕ್ತಾಯ: ರಾಜ್ಯಗಳಿಗೆ SSR ಆರಂಭಿಸಲು ಚುನಾವಣಾ ಆಯೋಗ ಸೂಚನೆ; ಡಿಸೆಂಬರ್ 1ಕ್ಕೆ ಕರಡು ಮತದಾರರ ಪಟ್ಟಿ ಪ್ರಕಟ..!

ಆಯೋಗದ ಆದೇಶದ ಪ್ರಕಾರ, ಡಿಸೆಂಬರ್ 1ರಂದು ಸಮಗ್ರ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. 2027ರ ಜನವರಿ 20ರಂದು ಅಂತಿಮ ಮತದಾರರ ಪಟ್ಟಿ ಬಿಡುಗಡೆಯಾಗಲಿದೆ.

ವಿರೋಧದ ಬೆನ್ನಲ್ಲೇ ದೆಹಲಿ-ಮಹಾರಾಷ್ಟ್ರ ಸೇರಿ 7 ರಾಜ್ಯಗಳಲ್ಲಿ SIR ಸಂಬಂಧ ಚುನಾವಣಾ ಆಯೋಗ ಮಹತ್ವದ ಆದೇಶ!
ದೇಶ

ವಿರೋಧದ ಬೆನ್ನಲ್ಲೇ ದೆಹಲಿ-ಮಹಾರಾಷ್ಟ್ರ ಸೇರಿ 7 ರಾಜ್ಯಗಳಲ್ಲಿ SIR ಸಂಬಂಧ ಚುನಾವಣಾ ಆಯೋಗ ಮಹತ್ವದ ಆದೇಶ!

ಪ್ರಸ್ತುತ ಎಸ್‌ಐಆರ್ ಜಾರಿಯಲ್ಲಿರುವ ರಾಜ್ಯಗಳಲ್ಲಿ ಕರಡು ಮತದಾರರ ಪಟ್ಟಿಯಿಂದ ತೆಗೆದುಹಾಕಲಾದ ಮತದಾರರನ್ನು ಪತ್ತೆಹಚ್ಚಲು ವಿಶೇಷ ಅಭಿಯಾನವನ್ನು ಪ್ರಾರಂಭಿಸಬೇಕೆಂದು ಕೇಂದ್ರ ಚುನಾವಣಾ ಆಯೋಗ ನಿರ್ದೇಶಿಸಿದೆ.

ಸ್ಥಳೀಯ ಸಂಸ್ಥೆಗಳ ಚುನಾವಣೆಗೂ SIR ಬಿಸಿ: ಹಳೆಯ ಪಟ್ಟಿ ಬಳಸಬೇಕಾ, ಪರಿಷ್ಕೃತ ಪಟ್ಟಿ ಬಳಸಬೇಕಾ? ಸಂಪುಟದಲ್ಲಿ ಚರ್ಚೆ, ನಿರ್ಧಾರ ಮುಂದೂಡಿಕೆ..!
ರಾಜ್ಯ

ಸ್ಥಳೀಯ ಸಂಸ್ಥೆಗಳ ಚುನಾವಣೆಗೂ SIR ಬಿಸಿ: ಹಳೆಯ ಪಟ್ಟಿ ಬಳಸಬೇಕಾ, ಪರಿಷ್ಕೃತ ಪಟ್ಟಿ ಬಳಸಬೇಕಾ? ಸಂಪುಟದಲ್ಲಿ ಚರ್ಚೆ, ನಿರ್ಧಾರ ಮುಂದೂಡಿಕೆ..!

ಕರ್ನಾಟಕದಲ್ಲಿ ನಡೆದ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಯಾವುದೇ ಲೋಪದೋಷಗಳಿಲ್ಲದೆ ಪೂರ್ಣಗೊಂಡಿದೆ. ಹೀಗಾಗಿ, ಪರಿಷ್ಕೃತ ಮತದಾರರ ಪಟ್ಟಿಯನ್ನೇ ಚುನಾವಣೆಗಳಿಗೆ ಬಳಸಬಹುದು ಎಂದು ಕೆಲವು ಸಚಿವರು ಅಭಿಪ್ರಾಯಪಟ್ಟಿದ್ದಾರೆ.

SIR ವಿರುದ್ಧ ಆಕ್ರೋಶ: CEC ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಬಿಗಿಪಟ್ಟು; ಬೆಂಗಳೂರಿನಲ್ಲಿ INDIA ಒಕ್ಕೂಟ ರಣಕಹಳೆ, ಭಾರೀ ಪ್ರತಿಭಟನೆ..!
ರಾಜ್ಯ

SIR ವಿರುದ್ಧ ಆಕ್ರೋಶ: CEC ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಬಿಗಿಪಟ್ಟು; ಬೆಂಗಳೂರಿನಲ್ಲಿ INDIA ಒಕ್ಕೂಟ ರಣಕಹಳೆ, ಭಾರೀ ಪ್ರತಿಭಟನೆ..!

ಪ್ರತಿಭಟನೆಯಲ್ಲಿ ಪಾಲ್ಗೊಂಡ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮೃತಪಟ್ಟವರನ್ನು ಹೊರತುಪಡಿಸಿ ಉಳಿದ ಎಲ್ಲಾ ಮತದಾರರ ಹೆಸರುಗಳನ್ನು ಮತ್ತೆ ಪಟ್ಟಿಗೆ ಸೇರಿಸಬೇಕು ಎಂದು ಒತ್ತಾಯಿಸಿದರು. ಎಲ್ಲರಿಗೂ ನ್ಯಾಯ ಸಿಗಬೇಕು. ಅಲ್ಲಿಯವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.

'ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ ಪ್ರತಿಭಟನೆ ಮುಂದುವರಿಯಲಿದೆ': INDIA ಬಣದ ಪ್ರತಿಭಟನೆಯಲ್ಲಿ BK ಹರಿಪ್ರಸಾದ್
ರಾಜ್ಯ

'ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ ಪ್ರತಿಭಟನೆ ಮುಂದುವರಿಯಲಿದೆ': INDIA ಬಣದ ಪ್ರತಿಭಟನೆಯಲ್ಲಿ BK ಹರಿಪ್ರಸಾದ್

ಈ ಪ್ರತಿಭಟನೆಯ ನೇತೃತ್ವವನ್ನು ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ವಹಿಸಿದ್ದಾರೆ.

SIR ವಿರುದ್ಧ ಪ್ರತಿಭಟನೆಗೆ ಪಾಕಿಸ್ತಾನ ರಾಜಕಾರಣಿಗಳಿಂದ ಫಂಡಿಂಗ್: ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಗಂಭೀರ ಆರೋಪ
ರಾಜಕೀಯ

SIR ವಿರುದ್ಧ ಪ್ರತಿಭಟನೆಗೆ ಪಾಕಿಸ್ತಾನ ರಾಜಕಾರಣಿಗಳಿಂದ ಫಂಡಿಂಗ್: ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಗಂಭೀರ ಆರೋಪ

ಪಾಕಿಸ್ತಾನಿ ರಾಜಕಾರಣಿಗಳು ಸೇರಿದಂತೆ ಭಾರತ ವಿರೋಧಿ ಸಂಘಟನೆಗಳು ಮತ್ತು ವಿದೇಶಿ ಅನುದಾನಿತ ಸಂಸ್ಥೆಗಳು, ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(SIR) ವಿರುದ್ಧದ ಹೋರಾಟಕ್ಕೆ ಹಣಕಾಸು ಒದಗಿಸುತ್ತಿವೆ ಎಂದು ಕೇಂದ್ರ ಸಚಿವರು ಆರೋಪಿಸಿದರು.

UP, Goa, Manipur: ಚುನಾವಣೆಗೆ ಸಿದ್ಧವಾಗಿರುವ ರಾಜ್ಯಗಳಲ್ಲಿ SIR ಪರಿಣಾಮವೇನು? ಮತದಾರರ ಸಂಖ್ಯೆಯಲ್ಲಿ ಇಳಿಕೆ ಎಷ್ಟು?: ಇಲ್ಲಿದೆ details
ದೇಶ

UP, Goa, Manipur: ಚುನಾವಣೆಗೆ ಸಿದ್ಧವಾಗಿರುವ ರಾಜ್ಯಗಳಲ್ಲಿ SIR ಪರಿಣಾಮವೇನು? ಮತದಾರರ ಸಂಖ್ಯೆಯಲ್ಲಿ ಇಳಿಕೆ ಎಷ್ಟು?: ಇಲ್ಲಿದೆ details

ಈ ರಾಜ್ಯಗಳ ಪೈಕಿ ಅತಿ ಹೆಚ್ಚು ಮತದಾರರನ್ನು ಹೊಂದಿರುವ ಉತ್ತರ ಪ್ರದೇಶವೊಂದರಲ್ಲೇ, ಒಟ್ಟು ಇಳಿಕೆಯ ಸುಮಾರು 90 ಪ್ರತಿಶತದಷ್ಟು ಪಾಲು ಕಂಡುಬಂದಿದೆ.

ಉತ್ತರ ಪ್ರದೇಶದ ಮತದಾರರ ಪಟ್ಟಿಯಿಂದ 1.27 ಕೋಟಿ ಹಿಂದೂಗಳ ಹೆಸರುಗಳು ನಾಪತ್ತೆಯಾಗಿವೆ: ಯೋಗಿ ಆದಿತ್ಯನಾಥ್
ದೇಶ

ಉತ್ತರ ಪ್ರದೇಶದ ಮತದಾರರ ಪಟ್ಟಿಯಿಂದ 1.27 ಕೋಟಿ ಹಿಂದೂಗಳ ಹೆಸರುಗಳು ನಾಪತ್ತೆಯಾಗಿವೆ: ಯೋಗಿ ಆದಿತ್ಯನಾಥ್

ಎಲ್ಲ ಅರ್ಹ ಮತದಾರರನ್ನು ಪಟ್ಟಿಯಲ್ಲಿ ಸೇರಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಬಿಜೆಪಿ ಕಾರ್ಯಕರ್ತರು ಬೂತ್ ಮಟ್ಟದ ಅಧಿಕಾರಿಗಳೊಂದಿಗೆ (ಬಿಎಲ್‌ಒ) ಸಮನ್ವಯ ಸಾಧಿಸಬೇಕು ಎಂದರು.