ಕ್ರಿಕೆಟ್ಭಾರತ-ಪಾಕಿಸ್ತಾನ ಹ್ಯಾಂಡ್ಶೇಕ್ ವಿವಾದ: ಆಟಗಾರರು ಕೈಕುಲುಕುವಂತೆ ಒತ್ತಾಯಿಸಲು ಸಾಧ್ಯವಿಲ್ಲ ಎಂದು ಒಪ್ಪಿಕೊಂಡ MCC
ಕ್ರಿಕೆಟ್ ಆಡಳಿತದಲ್ಲಿ ಎಂಸಿಸಿ ಮತ್ತು ಐಸಿಸಿ ವಿಭಿನ್ನ ಪಾತ್ರಗಳನ್ನು ಹೊಂದಿವೆ. 1787ರಲ್ಲಿ ಸ್ಥಾಪನೆಯಾದ ಎಂಸಿಸಿ, ಕ್ರಿಕೆಟ್ ಹೇಗೆ ನಡೆಯಬೇಕು ಎಂಬುದನ್ನು ನಿರ್ಧರಿಸುವ 'ಕ್ರಿಕೆಟ್ ನಿಯಮಗಳನ್ನು' ನಿರ್ವಹಿಸುವ, ಅರ್ಥೈಸುವ ಮತ್ತು ನವೀಕರಿಸುವ ಜವಾಬ್ದಾರಿ ಹೊಂದಿದೆ.