ಕೇರಳ

'ಬಸವ ಮಂಟಪ' ಪುಸ್ತಕ ವಿವಾದ: ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಲೇಖಕ ರವಿ ಹಂಜ್ ಪೊಲೀಸ್ ವಶಕ್ಕೆ
ಕೊಚ್ಚಿ ವಿಮಾನ ನಿಲ್ದಾಣದ ಪೊಲೀಸರು ರವಿ ಹಂಜ್ ಅವರನ್ನು ಪತ್ತೆಹಚ್ಚಿ ವಶಕ್ಕೆ ಪಡೆದ ಬಳಿಕ ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಎಫ್ಐಆರ್ಗಳು ದಾಖಲಾಗಿದ ಬಳಿಕ ಅವರನ್ನು ಸಂಪರ್ಕಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಈ ಹಿಂದೆ ಲುಕ್ಔಟ್ ನೋಟಿಸ್ ಹೊರಡಿಸಲಾಗಿತ್ತು.

ರಾಮಾಯಣ ಬಿಡುಗಡೆ ಬಳಿಕ ಜಟಾಯು ಅರ್ಥ್ ಸೆಂಟರ್ಗೆ ಪ್ರಧಾನಿ ಮೋದಿ ಭೇಟಿ!
ಕೇಂದ್ರ ಪ್ರವಾಸೋದ್ಯಮ ರಾಜ್ಯ ಸಚಿವ ಸುರೇಶ್ ಗೋಪಿ ನೀಡಿದ ಸುಳಿವುಗಳ ಪ್ರಕಾರ, ಮೊದಲು ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಕೊಲ್ಲಂ ಜಿಲ್ಲೆಯಲ್ಲಿರುವ ಈ ಸ್ಥಳಕ್ಕೆ ಭೇಟಿ ನೀಡಲಿದ್ದು, ನಂತರ ಪ್ರಧಾನಿ ಮೋದಿ ಅವರು ಭೇಟಿ ನೀಡಲಿದ್ದಾರೆ.

ಕರ್ನಾಟಕದ ಬೆನ್ನಲ್ಲೇ ಕೇರಳದಲ್ಲೂ ಪೆಟ್ರೋಲ್ ಪರೀಕ್ಷೆ; ಎಥೆನಾಲ್ ಪ್ರಮಾಣ ಪತ್ತೆಗೆ ದಿಢೀರ್ ದಾಳಿ! ತನಿಖೆ ಆರಂಭ
ಕೊಚ್ಚಿ ಸೇರಿದಂತೆ ಕೇರಳದ ವಿವಿಧ ಪ್ರದೇಶಗಳಲ್ಲಿರುವ ಪೆಟ್ರೋಲ್ ಬಂಕ್ಗಳಿಗೆ ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳ ತಂಡ ಭೇಟಿ ನೀಡಿ ಮಾದರಿಗಳನ್ನು ಸಂಗ್ರಹಿಸಿದೆ.

ರಾಮಾಯಣ ಕಥೆಗೆ ಜೀವ ತುಂಬಿದ ಅದ್ಭುತ ತಾಣ; ಕೇರಳದ 'ಮಸ್ಟ್ ವಿಸಿಟ್' ಪ್ಲೇಸ್: ಕಣ್ಣು ಹಾಯಿಸಿದಷ್ಟೂ ಮುದ ನೀಡುವ Jatayu Earth's Centre..!
ಇಂತಹ ಪೌರಾಣಿಕ ಪಾತ್ರಕ್ಕೆ ಅದ್ಭುತ ಗೌರವ ಸಲ್ಲಿಸಿರುವ ಸ್ಥಳವೊಂದು ಕೇರಳದಲ್ಲಿದೆ. ಬೃಹತ್ ಗಾತ್ರದ ಪಕ್ಷಿಯ ಶಿಲ್ಪವನ್ನು ಹೊಂದಿರುವ ಈ ಪ್ರವಾಸಿ ತಾಣ ಇಂದು ದೇಶ-ವಿದೇಶಗಳ ಪ್ರವಾಸಿಗರ ಗಮನ ಸೆಳೆಯುತ್ತಿದೆ. ಅಷ್ಟಕ್ಕೂ ಈ ಅದ್ಭುತ ತಾಣ ಎಲ್ಲಿದೆ? ಇದರ ವಿಶೇಷತೆಗಳೇನು? ಇಲ್ಲಿದೆ ಮಾಹಿತಿ...

ರಾಹುಲ್ ಗಾಂಧಿ, ಸೋನಿಯಾ ಗಾಂಧಿ ವಿರುದ್ಧ ಅವಹೇಳನಕಾರಿ ಪೋಸ್ಟ್: 85 ವರ್ಷದ ವೃದ್ಧನ ವಿರುದ್ಧ ಕೇಸ್!
ನವೆಂಬರ್ 4ರಂದು ಕಾಂಗ್ರೆಸ್ ನಾಯಕರೊಬ್ಬರು ನೀಡಿದ ದೂರಿನ ಆಧಾರದ ಮೇಲೆ ತಿರುವನಂತಪುರಂ ನಗರ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೆಟ್ರೋಲ್ನಲ್ಲಿ ಎಥೆನಾಲ್ ಪ್ರಮಾಣ ಪರೀಕ್ಷೆಗೆ ಕರ್ನಾಟಕ, ಕೇರಳಕ್ಕೆ ಸ್ವಾತಂತ್ರ್ಯ: ರಾಜಕೀಯ ಮಾಡಬೇಡಿ ಎಂದ ಕೇಂದ್ರ ಸಚಿವ ಸುರೇಶ್ ಗೋಪಿ
ಪೆಟ್ರೋಲ್ನಲ್ಲಿ ನಿಗದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ ಎಂಬ ಕರ್ನಾಟಕ ಸರ್ಕಾರದ ಆರೋಪದ ಬೆನ್ನಲ್ಲೇ ಸಚಿವರು ಈ ಹೇಳಿಕೆ ನೀಡಿದ್ದಾರೆ.

ಬಾಹುಬಲಿ-ರಾವಣ್ ಸಿನಿಮಾಗಳಲ್ಲಿ ಕಂಡ ಅದ್ಭುತ ಜಲಪಾತವಿದು; ಭಾರತದಲ್ಲೂ ಇದೆ 'ನಯಾಗರಾ'! ಹಾಲ್ಗಡಲಿನಂತೆ ಧುಮ್ಮಿಕ್ಕುವ ಈ ದೃಶ್ಯ ಕಣ್ತುಂಬಿಕೊಳ್ಳಲು ಒಮ್ಮೆಯಾದರೂ ಹೋಗಲೇಬೇಕು..!
ಬಂಡೆಗಳ ಮೇಲಿಂದ ಧಾರಾಕಾರವಾಗಿ ಧುಮ್ಮಿಕ್ಕುವ ನೀರು ಬಿಳಿಯ ಪರದೆಯಂತೆ ಕಾಣುತ್ತದೆ. ನೀರಿನ ಅಬ್ಬರದ ಸದ್ದು, ಸುತ್ತಲೂ ಆವರಿಸುವ ಮಂಜಿನಂಥ ನೀರಿನ ಹನಿಗಳು ಪ್ರವಾಸಿಗರಿಗೆ ವಿಶಿಷ್ಟ ಅನುಭವ ನೀಡುತ್ತವೆ.

ಪೋಸ್ಟ್ ಆಫೀಸ್'ನಲ್ಲೇ ಪತ್ನಿ ಮೇಲೆ ರಾಡ್ ನಿಂದ ಹಲ್ಲೆ; ಬಳಿಕ ಗುಂಡು ಹಾರಿಸಿಕೊಂಡು ಪತಿ ಆತ್ಮಹತ್ಯೆ!
ಪತಿಯ ಭೀಕರ ಹಲ್ಲೆಯಿಂದ ಪತ್ನಿಯ ತಲೆಗೆ ಗಂಭೀರ ಗಾಯವಾಗಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

100 ಅಡಿ ಆಳದ ಕಂದಕಕ್ಕೆ ಬಿದ್ದು ಮರಿ ಆನೆ ಸಾವು; ರಕ್ಷಿಸಲು ತಾಯಾನೆ ಪರದಾಟ; ಮನಮಿಡಿಯುವ Video ವೈರಲ್
ಕಾಡಿನಲ್ಲಿ ಸಂಚರಿಸುವ ವನ್ಯಜೀವಿಗಳು ಎದುರಿಸುವ ಅಪಾಯಗಳ ಬಗ್ಗೆಯೂ ಈ ಘಟನೆ ಗಮನ ಸೆಳೆದಿದೆ.

