ಗೌತಮ್ ಗಂಭೀರ್

'ಗೌತಮ್ ಗಂಭೀರ್ ಕೋಮುವಾದಿಯಲ್ಲ': ಕಾಂಗ್ರೆಸ್ ನಾಯಕನ ಹೇಳಿಕೆಗೆ ಭಾರತದ ಮಾಜಿ ಕ್ರಿಕೆಟಿಗ ಅತುಲ್ ವಾಸನ್ ಪ್ರತಿಕ್ರಿಯೆ
ಸಿರಾಜ್ ಹಿಂದಿನ ಪಂದ್ಯದಲ್ಲಿ ತಂಡದ ಪ್ರಮುಖ ಆಟಗಾರರಲ್ಲಿ ಒಬ್ಬರಾಗಿದ್ದರು. ಇದರಿಂದಾಗಿ ಕ್ರಿಕೆಟ್ ದೃಷ್ಟಿಕೋನದಿಂದ ಅವರ ಹೊರಗುಳಿಯುವಿಕೆಯನ್ನು ಅರ್ಥಮಾಡಿಕೊಳ್ಳುವುದು ಕಷ್ಟಕರವಾಗಿತ್ತು ಎಂದರು.

'ನನ್ನ ಹೆಂಡತಿ ಅಳುತ್ತಿದ್ದಳು': ಮೊದಲು ಬೆಂಬಲ ನೀಡಿದ್ದು ಗೌತಮ್ ಗಂಭೀರ್; ಡ್ರೆಸ್ಸಿಂಗ್ ರೂಂ ಮಾಹಿತಿ ಸೋರಿಕೆ ವಿವಾದ ನೆನೆದ ಸರ್ಫರಾಜ್ ಖಾನ್
2024-25ರ ಬಾರ್ಡರ್-ಗವಾಸ್ಕರ್ ಟ್ರೋಫಿ ಆಸ್ಟ್ರೇಲಿಯಾ ಪ್ರವಾಸದ ಸಂದರ್ಭದಲ್ಲಿ ಮುಂಬೈ ಬ್ಯಾಟ್ಸ್‌ಮನ್ ವಿರುದ್ಧ ಭಾರತೀಯ ಡ್ರೆಸ್ಸಿಂಗ್ ರೂಂನಿಂದ ಮಾಹಿತಿ ಸೋರಿಕೆ ಮಾಡಿದ ಆರೋಪ ಕೇಳಿಬಂದಿತ್ತು.

ಕ್ರಿಕೆಟ್ ನಲ್ಲಿ ಹಿಂದೂ-ಮುಸ್ಲಿಂ ಬರಲ್ಲ: ಮೊಹಮ್ಮದ್ ಸಿರಾಜ್ ಕೈಬಿಟ್ಟ ಬಗ್ಗೆ ಗೌತಮ್ ಗಂಭೀರ್ ಕೋಚ್ ಪ್ರತಿಕ್ರಿಯೆ...
"ಇದು ಆಧಾರರಹಿತವಾಗಿದೆ. ಭಾರತೀಯ ಕ್ರಿಕೆಟ್ ತಂಡದಲ್ಲಿ ಯಾವುದೇ ಹಿಂದೂ-ಮುಸ್ಲಿಂ ಬೇಧಬಾವ ಇಲ್ಲ. ಪ್ರತಿಯೊಬ್ಬರೂ ಭಾರತೀಯರು ಮತ್ತು ಅವರು ರಾಷ್ಟ್ರವನ್ನು ಪ್ರತಿನಿಧಿಸುತ್ತಾರೆ ಎಂದು ಗೌತಮ್ ಗಂಭೀರ್ ಅವರ ಬಾಲ್ಯದ ಕೋಚ್ ಸಂಜಯ್ ಭಾರದ್ವಾಜ್ ಹೇಳಿದ್ದಾರೆ

'ಛಲಕ್ಕೆ ಯಾವುದೇ ಬ್ಯಾಟಿಂಗ್ ಕ್ರಮಾಂಕವಿರುವುದಿಲ್ಲ': U19 ಏಷ್ಯಾ ಕಪ್ 2026 ಗೆದ್ದ ಬೆನ್ನಲ್ಲೇ ಗೌತಮ್ ಗಂಭೀರ್ ಪೋಸ್ಟ್!
338 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಭಾರತ ತಂಡವು, ಪಾಕಿಸ್ತಾನದ ವಿರುದ್ಧ ಒಂದು ವಿಕೆಟ್ ಅಂತರದ ರೋಚಕ ಜಯ ಸಾಧಿಸಿತು. ಅಂತಿಮ ಎಸೆತದಲ್ಲಿ ಮೋಹಿತ್ ಉಲ್ವಾ ಬೌಂಡರಿ ಬಾರಿಸುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು.

'ನೀರು ಸರಬರಾಜು ಮಾಡುವುದರಿಂದ ಟೆಸ್ಟ್‌ಗೆ ಸಿದ್ಧವಾಗಲು ಸಾಧ್ಯವೇ?': ಗೌತಮ್ ಗಂಭೀರ್ ವಿರುದ್ಧ ಮಾಜಿ ಆಟಗಾರ ಕಿಡಿ
ಕಳೆದ 35 ತಿಂಗಳುಗಳಲ್ಲಿ ನೀವು ಅವರನ್ನು ಕೇವಲ 10 ಪಂದ್ಯಗಳಲ್ಲಿ, ಕಳೆದ 24 ತಿಂಗಳುಗಳಲ್ಲಿ 7 ಪಂದ್ಯಗಳಲ್ಲಿ ಮತ್ತು ಕಳೆದ 12 ತಿಂಗಳುಗಳಲ್ಲಿ ಕೇವಲ 4 ಪಂದ್ಯಗಳಲ್ಲಿ ಆಡಿಸಿದ್ದೀರಿ. ಇದು ಹೇಗೆ ಸರಿ? ಎಂದರು.
'ಆಡಲು ಅಸಾಧ್ಯವಾದ ಎಸೆತಗಳೇ ಇರಲಿಲ್ಲ': ನ್ಯೂಜಿಲೆಂಡ್ ವಿರುದ್ಧ 244 ರನ್ ಸೋಲಿನ ಬಳಿಕ ಗೌತಮ್ ಗಂಭೀರ್ ಟೀಕೆ
ನ್ಯೂಜಿಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯವನ್ನೂ ಗಂಭೀರ್ ಈ ಸಂದರ್ಭದಲ್ಲಿ ನೆನಪಿಸಿಕೊಂಡರು. ಆ ಪಂದ್ಯದಲ್ಲಿ ಭಾರತವು ಡಿಎಲ್‌ಎಸ್ (DLS) ನಿಯಮದ ಪ್ರಕಾರ ಗೆಲುವು ಸಾಧಿಸಿತ್ತಾದರೂ, ಬ್ಯಾಟಿಂಗ್ ಕ್ರಮಾಂಕವು ಪದೇ ಪದೆ ಹೀಗೆ ಕುಸಿಯುತ್ತಿರುವುದು ಆತಂಕದ ವಿಷಯ ಎಂದರು.

'KL ರಾಹುಲ್‌ಗೆ ಮಾಡಿದ ಅನ್ಯಾಯ, ಇದನ್ನೂ ಹೇಗೆ ಸಮರ್ಥಿಸಿಕೊಳ್ತಿಯಾ': ಗಂಭೀರ್ ವಿರುದ್ಧ ಮಾಜಿ ಕ್ರಿಕೆಟಿಗ ಕಿಡಿ!
ಎರಡನೇ ಏಕದಿನ ಪಂದ್ಯದಲ್ಲಿ ಅನುಭವಿ ಬ್ಯಾಟರ್ ಕೆ.ಎಲ್. ರಾಹುಲ್‌ಗಿಂತ ಮೊದಲು ಆಲ್‌ರೌಂಡರ್ ಅಕ್ಷರ್ ಪಟೇಲ್ ಅವರನ್ನು ಐದನೇ ಕ್ರಮಾಂಕದಲ್ಲಿ ಆಡಿಸಿದ್ದಕ್ಕೆ ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ವಿರುದ್ಧ ಮಾಜಿ..

Cricket: ಅಕ್ಷರ್ ಪಟೇಲ್`ಗೆ ಬಡ್ತಿ; ಗಿಲ್, ಗಂಭೀರ್ ನಿರ್ಧಾರದಲ್ಲಿ ತಪ್ಪೇನಿಲ್ಲ- ಸುನಿಲ್ ಗವಾಸ್ಕರ್ ಸಮರ್ಥನೆ!
ಎಡಗೈ ಬ್ಯಾಟರ್ ಕ್ರೀಸ್‌ಗೆ ಬಂದಾಗ ಬೌಲರ್‌ಗಳಿಗೆ ತಮ್ಮ ಲೈನ್ ಮತ್ತು ಲೆಂಗ್ತ್ ಬದಲಾಯಿಸಬೇಕಾಗುತ್ತದೆ. ಇದರಿಂದ ಬಲಗೈ ಬ್ಯಾಟರ್‌ಗಳಿಗೂ ರನ್ ಗಳಿಸಲು ಹೆಚ್ಚಿನ ಅವಕಾಶ ಸಿಗಬಹುದು.

Cricket: 'ಭಾರತಕ್ಕೆ ಈಗಾಗಲೇ ಬುಮ್ರಾ ಪರ್ಯಾಯ ಸಿಕ್ಕಾಯ್ತು... ಈ ವಿಚಾರ ಗಂಭೀರ್ ಗೂ ಮೊದಲೇ ಗೊತ್ತು'
2027ರ ಏಕದಿನ ವಿಶ್ವಕಪ್‌ಗೆ ಭಾರತ ತಂಡದಲ್ಲಿ ಸ್ಥಾನ ಪಡೆಯಲು ವೇಗದ ಬೌಲರ್‌ಗಳ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ.

