ಟೀಮ್ ಇಂಡಿಯಾ

ಗಾಳಿ ಮಾತಲ್ಲ, ಗಾಳಿಯದ್ದೇ ಮಾತು: ಟೀಂ ಇಂಡಿಯಾಗೆ ಆಟಗಾರರಲ್ಲ.. ವಾಯುದೇವನ ತಲೆನೋವು; ಗಿಲ್ ಮಹತ್ವದ ಎಚ್ಚರಿಕೆ!
ಕ್ರಿಕೆಟ್

ಗಾಳಿ ಮಾತಲ್ಲ, ಗಾಳಿಯದ್ದೇ ಮಾತು: ಟೀಂ ಇಂಡಿಯಾಗೆ ಆಟಗಾರರಲ್ಲ.. ವಾಯುದೇವನ ತಲೆನೋವು; ಗಿಲ್ ಮಹತ್ವದ ಎಚ್ಚರಿಕೆ!

ಆಕಾಶ್ ದೀಪ್ ಮತ್ತು ಪ್ರಸಿದ್ಧ್ ಕೃಷ್ಣ ವೇಗದ ಬೌಲಿಂಗ್ ವಿಭಾಗದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಿದೆ. ಮತ್ತೊಂದೆಡೆ, ಯುವ ವೇಗಿ ಅಂಶುಲ್ ಕಾಂಬೋಜ್ ಕೂಡ ಕೋಚ್ ಗೌತಮ್ ಗಂಭೀರ್ ಮತ್ತು ಬೌಲಿಂಗ್ ಕೋಚ್ ಮೊರ್ನೆ ಮೊರ್ಕೆಲ್ ಅವರ..

Cricket: DSP ಸಿರಾಜ್ ಸ್ಥಾನಕ್ಕೂ ಕುತ್ತು? ಆಯ್ಕೆ ನಿರ್ಧಾರ ನಾಯಕ ಶುಭ್‌ಮನ್ ಗಿಲ್‌ಗೆ ಬಿಟ್ಟ ಕೋಚ್!
ಕ್ರಿಕೆಟ್

Cricket: DSP ಸಿರಾಜ್ ಸ್ಥಾನಕ್ಕೂ ಕುತ್ತು? ಆಯ್ಕೆ ನಿರ್ಧಾರ ನಾಯಕ ಶುಭ್‌ಮನ್ ಗಿಲ್‌ಗೆ ಬಿಟ್ಟ ಕೋಚ್!

ಬುಧವಾರ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯದ ಹಿನ್ನೆಲೆಯಲ್ಲಿ ಮಾತನಾಡಿದ ಮೊರ್ನೆ ಮೊರ್ಕೆಲ್, ಸಿರಾಜ್ ಅವರ ಸ್ಥಾನಕ್ಕೆ ಸಂಬಂಧಿಸಿದ ಪ್ರಶ್ನೆಗೆ ನೇರ ಉತ್ತರ ನೀಡಲಿಲ್ಲ. ಆದರೆ, ಸಿರಾಜ್ ಒಬ್ಬ ವಿಶ್ವದರ್ಜೆಯ ಬೌಲರ್ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನ್ಯೂಜಿಲೆಂಡ್ ವಿರುದ್ಧ ಮೊದಲ ಟೆಸ್ಟ್‌ಗೆ ಭಾರತ ತಂಡ ಆಯ್ಕೆ; ಪ್ಲೇಯಿಂಗ್ ಇಲೆವೆನ್ ಸುಳಿವು ಕೊಟ್ಟ ನಾಯಕ ಶುಭ್`ಮನ್ ಗಿಲ್; 7 ಬ್ಯಾಟರ್‌, 4 ವೇಗಿಗಳು!
ಕ್ರಿಕೆಟ್

ನ್ಯೂಜಿಲೆಂಡ್ ವಿರುದ್ಧ ಮೊದಲ ಟೆಸ್ಟ್‌ಗೆ ಭಾರತ ತಂಡ ಆಯ್ಕೆ; ಪ್ಲೇಯಿಂಗ್ ಇಲೆವೆನ್ ಸುಳಿವು ಕೊಟ್ಟ ನಾಯಕ ಶುಭ್`ಮನ್ ಗಿಲ್; 7 ಬ್ಯಾಟರ್‌, 4 ವೇಗಿಗಳು!

ನವೆಂಬರ್ 19ರಿಂದ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯಕ್ಕೆ ಭಾರತ ತಂಡದ ತಂತ್ರವನ್ನು ನಾಯಕ ಶುಭಮನ್ ಗಿಲ್ ಬಹಿರಂಗಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗಿಲ್, 7 ಬ್ಯಾಟರ್‌ಗಳು, 4 ವೇಗದ ಬೌಲರ್‌ಗಳೊಂದಿಗೆ..

'ನಕಲಿ ಬೌಲಿಂಗ್‌ನೊಂದಿಗೆ ಇಷ್ಟು ವರ್ಷ ಆಡಿದ್ದಾನೆ': ಟೀಂ ಇಂಡಿಯಾ ಉದಯೋನ್ಮುಖ ವೇಗಿ ಕುರಿತು ಮಾಜಿ ಕ್ರಿಕೆಟಿಗ ಕಿಡಿ!
ಕ್ರಿಕೆಟ್

'ನಕಲಿ ಬೌಲಿಂಗ್‌ನೊಂದಿಗೆ ಇಷ್ಟು ವರ್ಷ ಆಡಿದ್ದಾನೆ': ಟೀಂ ಇಂಡಿಯಾ ಉದಯೋನ್ಮುಖ ವೇಗಿ ಕುರಿತು ಮಾಜಿ ಕ್ರಿಕೆಟಿಗ ಕಿಡಿ!

2025ರ ಆವೃತ್ತಿಯಲ್ಲಿ 13 ಪಂದ್ಯಗಳನ್ನಾಡಿದ್ದ ಅವರು 9.80 ಎಕಾನಮಿ ದರದಲ್ಲಿ 16 ವಿಕೆಟ್ ಪಡೆದಿದ್ದರು. ಆದರೆ, 2026ರ ಆವೃತ್ತಿಯಲ್ಲಿ ಕೇವಲ ಐದು ಪಂದ್ಯಗಳಲ್ಲಿ ಆಡಿದ್ದ ಅವರು ಒಂದೂ ವಿಕೆಟ್ ಪಡೆಯಲು ಸಾಧ್ಯವಾಗಿರಲಿಲ್ಲ.

'ಮತ್ತೆ ಮರ್ಯಾದೆ ಹೊಯ್ತು, ನಾವು ಶೂನ್ಯ, ಭಾರತಕ್ಕೆ ಹೋಲಿಕೆಯೇ ಇಲ್ಲ': U19 ಏಷ್ಯಾಕಪ್ ಸೋಲು ಬೆನ್ನಲ್ಲೇ PCB ವಿರುದ್ಧ ಮಾಜಿ ಕ್ರಿಕೆಟಿಗ ಕಿಡಿ
ಕ್ರಿಕೆಟ್

'ಮತ್ತೆ ಮರ್ಯಾದೆ ಹೊಯ್ತು, ನಾವು ಶೂನ್ಯ, ಭಾರತಕ್ಕೆ ಹೋಲಿಕೆಯೇ ಇಲ್ಲ': U19 ಏಷ್ಯಾಕಪ್ ಸೋಲು ಬೆನ್ನಲ್ಲೇ PCB ವಿರುದ್ಧ ಮಾಜಿ ಕ್ರಿಕೆಟಿಗ ಕಿಡಿ

ಭಾರತದ ಈ ಐತಿಹಾಸಿಕ ಗೆಲುವು ಪಾಕಿಸ್ತಾನದಲ್ಲೂ ಭಾರಿ ಚರ್ಚೆಗೆ ಕಾರಣವಾಗಿದೆ. ಪಾಕಿಸ್ತಾನದ ಸೋಲಿನ ಬೆನ್ನಲ್ಲೇ ಆ ದೇಶದ ಮಾಜಿ ವೇಗಿ ತನ್ವೀರ್ ಅಹ್ಮದ್, ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಕೊನೆಯ ಎಸೆತದವರೆಗೂ ಹೋರಾಡಿ ಗೆದ್ದ ಯುವಪಡೆ: ಟೀಮ್ ಇಂಡಿಯಾ ಭವಿಷ್ಯದ ಬಗ್ಗೆ ಬಿಸಿಸಿಐ ಮೆಚ್ಚುಗೆ; VVS ಲಕ್ಷ್ಮಣ್ ತರಬೇತಿಗೂ ಶ್ಲಾಘನೆ!
ಕ್ರಿಕೆಟ್

ಕೊನೆಯ ಎಸೆತದವರೆಗೂ ಹೋರಾಡಿ ಗೆದ್ದ ಯುವಪಡೆ: ಟೀಮ್ ಇಂಡಿಯಾ ಭವಿಷ್ಯದ ಬಗ್ಗೆ ಬಿಸಿಸಿಐ ಮೆಚ್ಚುಗೆ; VVS ಲಕ್ಷ್ಮಣ್ ತರಬೇತಿಗೂ ಶ್ಲಾಘನೆ!

ಯುವ ಆಟಗಾರರ ಹೋರಾಟ, ಆತ್ಮವಿಶ್ವಾಸ ಮತ್ತು ಬದ್ಧತೆಯನ್ನು ಮುಕ್ತಕಂಠದಿಂದ ಶ್ಲಾಘಿಸಿರುವ ಅವರು, ಭಾರತ ತಂಡದ ಭವಿಷ್ಯದ ಬಗ್ಗೆ ಭರವಸೆ ವ್ಯಕ್ತಪಡಿಸಿದ್ದಾರೆ.

'KL ರಾಹುಲ್‌ಗೆ ಮಾಡಿದ ಅನ್ಯಾಯ, ಇದನ್ನೂ ಹೇಗೆ ಸಮರ್ಥಿಸಿಕೊಳ್ತಿಯಾ': ಗಂಭೀರ್ ವಿರುದ್ಧ ಮಾಜಿ ಕ್ರಿಕೆಟಿಗ ಕಿಡಿ!
ಕ್ರಿಕೆಟ್

'KL ರಾಹುಲ್‌ಗೆ ಮಾಡಿದ ಅನ್ಯಾಯ, ಇದನ್ನೂ ಹೇಗೆ ಸಮರ್ಥಿಸಿಕೊಳ್ತಿಯಾ': ಗಂಭೀರ್ ವಿರುದ್ಧ ಮಾಜಿ ಕ್ರಿಕೆಟಿಗ ಕಿಡಿ!

ಎರಡನೇ ಏಕದಿನ ಪಂದ್ಯದಲ್ಲಿ ಅನುಭವಿ ಬ್ಯಾಟರ್ ಕೆ.ಎಲ್. ರಾಹುಲ್‌ಗಿಂತ ಮೊದಲು ಆಲ್‌ರೌಂಡರ್ ಅಕ್ಷರ್ ಪಟೇಲ್ ಅವರನ್ನು ಐದನೇ ಕ್ರಮಾಂಕದಲ್ಲಿ ಆಡಿಸಿದ್ದಕ್ಕೆ ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ವಿರುದ್ಧ ಮಾಜಿ..

ನ್ಯೂಜಿಲೆಂಡ್ ನೆಲದಲ್ಲಿ ಗುರ್ನೂರ್ ಬ್ರಾರ್ ದಾಖಲೆ; ಕುಂಬ್ಳೆ, ಶ್ರೀನಾಥ್ ಬಳಿಕ ಭಾರತದ ಪರ 3ನೇ ಸ್ಥಾನ! Elite ಗ್ರೂಪ್ ಸೇರ್ಪಡೆ
ಕ್ರಿಕೆಟ್

ನ್ಯೂಜಿಲೆಂಡ್ ನೆಲದಲ್ಲಿ ಗುರ್ನೂರ್ ಬ್ರಾರ್ ದಾಖಲೆ; ಕುಂಬ್ಳೆ, ಶ್ರೀನಾಥ್ ಬಳಿಕ ಭಾರತದ ಪರ 3ನೇ ಸ್ಥಾನ! Elite ಗ್ರೂಪ್ ಸೇರ್ಪಡೆ

ಶನಿವಾರ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಗುರ್ನೂರ್ 10 ಓವರ್‌ಗಳಲ್ಲಿ ಕೇವಲ 30 ರನ್ ನೀಡಿ ನಾಲ್ಕು ವಿಕೆಟ್ ಕಬಳಿಸಿದ್ದರು. ಮಳೆಯಿಂದ ಅಡಚಣೆಯಾದ ಈ ಪಂದ್ಯದಲ್ಲಿ ಭಾರತ ಡಕ್ವರ್ತ್ ಲೂಯಿಸ್ (DLS) ನಿಯಮದಡಿ..

Cricket: 'ಶಮಿ ಟೆಸ್ಟ್ ಕ್ರಿಕೆಟ್‌ ನಿರ್ಗಮನ ನೋವು ತಂದಿದೆ; ಗೌರವಯುತ ವಿದಾಯ ಸಿಗಬೇಕಿತ್ತು'
ಕ್ರಿಕೆಟ್

Cricket: 'ಶಮಿ ಟೆಸ್ಟ್ ಕ್ರಿಕೆಟ್‌ ನಿರ್ಗಮನ ನೋವು ತಂದಿದೆ; ಗೌರವಯುತ ವಿದಾಯ ಸಿಗಬೇಕಿತ್ತು'

ವಿಶ್ವದ ಹಲವು ಬಲಿಷ್ಠ ತಂಡಗಳ ವಿರುದ್ಧ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ್ದ ಶಮಿ, ತಮ್ಮ ವೃತ್ತಿಜೀವನದ ಕೊನೆಯ ಹಂತದಲ್ಲಿ ಮತ್ತೆ ಟೆಸ್ಟ್ ತಂಡಕ್ಕೆ ಮರಳಲು ಸಾಕಷ್ಟು ಪ್ರಯತ್ನಿಸಿದ್ದರು.