ದೀಪಿಕಾ ಪಡುಕೋಣೆ

ಮನೆಗೆಲಸದಾಕೆಯ ಪಾತ್ರ ಮಾಡುವಾಗ ದೀಪಿಕಾ ಪಡುಕೋಣೆ ಹತಾಶರಾಗಿದ್ದರು, ಕಣ್ಣೀರಾಕುವ ಸ್ಥಿತಿಯಲ್ಲಿದ್ದರು: ಅನುಪಮ್ ಖೇರ್
ಚಿತ್ರರಂಗಕ್ಕೆ ಪ್ರವೇಶಿಸುವ ಮೊದಲು, ದೀಪಿಕಾ ಮಾಡೆಲ್ ಆಗಿ ಕೆಲಸ ಮಾಡಿದರು ಮತ್ತು 2006ರಲ್ಲಿ ಉಪೇಂದ್ರ ನಟನೆಯ 'ಐಶ್ವರ್ಯ' ಎಂಬ ಕನ್ನಡ ಚಿತ್ರದ ಮೂಲಕ ನಟನೆಗೆ ಪದಾರ್ಪಣೆ ಮಾಡಿದರು.

ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ 'ಸಿಟಿಆರ್'ನಲ್ಲಿ ಬೆಣ್ಣೆ ದೋಸೆ, ಕಾಫಿ ಸವಿದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ!
ನಟಿ ದೀಪಿಕಾ ಪಡುಕೋಣೆ ಇತ್ತೀಚೆಗೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಉಪಹಾರಕ್ಕೆ ಅತ್ಯಂತ ಪ್ರಸಿದ್ಧವಾದ 'ಸೆಂಟ್ರಲ್ ಟಿಫಿನ್ ರೂಮ್' (CTR) ಗೆ ಭೇಟಿ ನೀಡಿದರು. ಈ ಉಪಹಾರ ಗೃಹವು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ದೀಪಿಕಾ ಅವರ ಭೇಟಿಯ ಚಿತ್ರವೊಂದನ್ನು ಹಂಚಿಕೊಂಡಿದೆ.

'ನೀವು ನಿಜವಾಗಿಯೂ ಗಂಭೀರವಾಗಿದ್ದಿರಿ': ತಮ್ಮ ಎರಡನೇ ಮಗಳಿಗೆ 'ದೇವಿ' ಎಂದು ಹೆಸರಿಟ್ಟ ದೀಪಿಕಾ ಪಡುಕೋಣೆಗೆ ಬಿಪಾಶಾ ಬಸು!
ಸಿದ್ಧಾರ್ಥ್ ಆನಂದ್ ನಿರ್ದೇಶಿಸಿದ 2008ರ 'ಬಚ್ನಾ ಏ ಹಸೀನೋ' ಚಿತ್ರದಲ್ಲಿ ದೀಪಿಕಾ ಪಡುಕೋಣೆ ಮತ್ತು ಬಿಪಾಶಾ ಬಸು ಒಟ್ಟಿಗೆ ನಟಿಸಿದ್ದರು.

ವಿಜಯದಶಮಿ: ತಮ್ಮ 2ನೇ ಮಗುವಿಗೆ 'ದೇವಿ' ಎಂದು ಹೆಸರಿಟ್ಟ ದೀಪಿಕಾ-ರಣವೀರ್ ದಂಪತಿ; ಫೋಟೋ ವೈರಲ್
ಬಾಲಿವುಡ್ನ ಪ್ರಸಿದ್ಧ ದಂಪತಿಗಳಾದ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ದಸರಾ ಸಂದರ್ಭದಲ್ಲಿ ತಮ್ಮ ಎರಡನೇ ಮಗಳ ಮೊದಲ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಫೋಟೋ ಮೂಲಕ ಜಗತ್ತಿಗೆ ಮಗುವಿನ ಹೆಸರನ್ನು ಬಹಿರಂಗಪಡಿಸಿದ್ದಾರೆ.

Deepika Padukone-ರಣವೀರ್ ಸಿಂಗ್ ದಂಪತಿಗೆ ಹೆಣ್ಣು ಮಗು ಜನನ; ಪೋಸ್ಟ್ ಮೂಲಕ ಸಂತಸ!
ಪುಟ್ಟ ಮಗುವಿನ ಪಾದದ ಗುರುತಿನ ಮುದ್ದಾದ ಚಿತ್ರವನ್ನು ಹಂಚಿಕೊಂಡಿರುವ ದಂಪತಿ, ತಮ್ಮ ಕುಟುಂಬ ಇದೀಗ ಮೂವರಿಂದ ನಾಲ್ವರಿಗೆ ವಿಸ್ತರಿಸಿದೆ ಎಂದು ಸಂತಸವನ್ನು ವ್ಯಕ್ತಪಡಿಸಿದ್ದಾರೆ.
ಎರಡನೇ ಮಗುವಿನ ಆಗಮನಕ್ಕೂ ಮುನ್ನ ಸಿದ್ಧಿವಿನಾಯಕ ದೇವಸ್ಥಾನಕ್ಕೆ ರಣವೀರ್ ಸಿಂಗ್-ದೀಪಿಕಾ ಪಡುಕೋಣೆ ಭೇಟಿ!
ಸೆಪ್ಟೆಂಬರ್ 8 ರಂದು ತಮ್ಮ ಮೊದಲ ಮಗಳು 'ದುವಾ'ಳ ಎರಡನೇ ವರ್ಷದ ಹುಟ್ಟುಹಬ್ಬದ ಸಂದರ್ಭದಲ್ಲಿ, ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ತಮ್ಮ ಇನ್ಸ್ಟಾಗ್ರಾಂನಲ್ಲಿ ಸುಂದರವಾದ ಕೌಟುಂಬಿಕ ಚಿತ್ರಗಳನ್ನು ಹಂಚಿಕೊಂಡರು.

'ತಾಯಿಯಾದ ನಂತರ ದೀಪಿಕಾ ಪಡುಕೋಣೆ, ಆಲಿಯಾ ಭಟ್, ಪ್ರಿಯಾಂಕಾ ಚೋಪ್ರಾರನ್ನು ಪ್ರೇಕ್ಷಕರು ತಿರಸ್ಕರಿಸಿಲ್ಲ': ಪರಿಣಿತಿ ಚೋಪ್ರಾ
ಒಂದು ತಲೆಮಾರು ಆ ಬೆಲೆ ತೆರಬೇಕಾಗಿ ಬಂದಿದ್ದು ದುರದೃಷ್ಟಕರ; ಬಹುಶಃ ಆಗಿನ ಪ್ರೇಕ್ಷಕರಿಗೆ ತಾಯಂದಿರನ್ನು ತೆರೆಯ ಮೇಲೆ ನೋಡುವ ಬಗ್ಗೆ ಅಷ್ಟೊಂದು ಉತ್ಸಾಹವಿರಲಿಲ್ಲವಿರಬಹುದು ಎಂದರು.

2ನೇ ಮಗುವಿನ ಬೇಬಿ ಬಂಪ್ ಪ್ರದರ್ಶಿಸಿದ ದೀಪಿಕಾ ಪಡುಕೋಣೆ: ಪುತ್ರಿ-ಪತಿ ಜೊತೆಗಿನ ಮುದ್ದಾದ Photos

'ಸ್ಪಿರಿಟ್' ಲಾಭದಲ್ಲಿ ಶೇ 10ರಷ್ಟು ಪಾಲು ಕೇಳಿದ್ದ ದೀಪಿಕಾ ಪಡುಕೋಣೆ?; ಸಂದೀಪ್ ರೆಡ್ಡಿ ವಂಗಾರನ್ನು ಟೀಕಿಸುವ ಪೋಸ್ಟ್ಗೆ ಲೈಕ್ ಮಾಡಿದ ನಟಿ!
ದೀಪಿಕಾ 'ಸ್ಪಿರಿಟ್' ಚಿತ್ರದಿಂದ ಹೊರಬಂದಾಗ, ಚಿತ್ರತಂಡದ ಬೇಡಿಕೆಗಳಿಗೆ ಹೊಂದಿಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ ಮತ್ತು ಚೊಚ್ಚಲ ಮಗುವಿಗೆ ತಾಯಿಯಾಗಿರುವ ಕಾರಣ ತಮಗೆ ದಿನಕ್ಕೆ 8 ಗಂಟೆಗಳ ಕೆಲಸದ ಅವಧಿ ಬೇಕೆಂದು ಪಟ್ಟು ಹಿಡಿದಿದ್ದರು ಎಂದು ವರದಿಯಾಗಿತ್ತು.

