ಪರಮೇಶ್ವರ್

2 ತಿಂಗಳಾದರೂ ರೈತರಿಗೆ ತಲುಪದ ಬರ ಪರಿಹಾರ; ಅಧಿಕಾರಿಗಳಿಗೆ DCM ಪರಮೇಶ್ವರ್ ತರಾಟೆ; ತಕ್ಷಣ ನೆರವು ನೀಡಲು ಸೂಚನೆ..!
ರಾಜ್ಯ

2 ತಿಂಗಳಾದರೂ ರೈತರಿಗೆ ತಲುಪದ ಬರ ಪರಿಹಾರ; ಅಧಿಕಾರಿಗಳಿಗೆ DCM ಪರಮೇಶ್ವರ್ ತರಾಟೆ; ತಕ್ಷಣ ನೆರವು ನೀಡಲು ಸೂಚನೆ..!

ಸೂಪರ್ ಎಲ್ ನಿನೊ ಪರಿಣಾಮದಿಂದ ಇಷ್ಟೊಂದು ತೀವ್ರ ಬರ ಉಂಟಾಗಬಹುದು ಎಂದು ರಾಜ್ಯ ಸರ್ಕಾರ ನಿರೀಕ್ಷಿಸಿರಲಿಲ್ಲ. ಆದರೂ ಪರಿಸ್ಥಿತಿ ಎದುರಿಸಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದ್ದು, ಅಧಿಕಾರಿಗಳಿಗೆ ಅಗತ್ಯ ನಿರ್ದೇಶನಗಳನ್ನು ನೀಡಿದೆ.

ಶೀಘ್ರದಲ್ಲೇ ಆಸ್ತಿ ಮಾರ್ಗಸೂಚಿ ದರ ಹೆಚ್ಚಳ; ಸಿದ್ದರಾಮಯ್ಯಗೆ ಅಗೌರವ ತೋರಿಲ್ಲ: ಪರಮೇಶ್ವರ್ ಸ್ಪಷ್ಟನೆ
ರಾಜ್ಯ

ಶೀಘ್ರದಲ್ಲೇ ಆಸ್ತಿ ಮಾರ್ಗಸೂಚಿ ದರ ಹೆಚ್ಚಳ; ಸಿದ್ದರಾಮಯ್ಯಗೆ ಅಗೌರವ ತೋರಿಲ್ಲ: ಪರಮೇಶ್ವರ್ ಸ್ಪಷ್ಟನೆ

ಯಾರು ಬೇಕಾದರೂ ಬಂದು ಕುಳಿತುಕೊಳ್ಳಬಹುದಾಗಿತ್ತು. ಸಿದ್ದರಾಮಯ್ಯ ಅವರು ತಡವಾಗಿ ಆಗಮಿಸಿದ್ದರಿಂದ ಐದನೇ ಸಾಲಿನಲ್ಲಿ ಕುಳಿತುಕೊಳ್ಳಬೇಕಾಯಿತು. ಅವರನ್ನು ಅವಮಾನಿಸುವ ಅಥವಾ ನಿರ್ಲಕ್ಷಿಸುವ ಯಾವುದೇ ಉದ್ದೇಶವಿರಲಿಲ್

ಡಿಕೆಶಿ ಸಮರ್ಥ ಸಿಎಂ, ರಾಜ್ಯಕ್ಕೆ ಮೂರನೇ ಮುಖ್ಯಮಂತ್ರಿ ಕೇವಲ ವದಂತಿ: ಪರಮೇಶ್ವರ್
ರಾಜಕೀಯ

ಡಿಕೆಶಿ ಸಮರ್ಥ ಸಿಎಂ, ರಾಜ್ಯಕ್ಕೆ ಮೂರನೇ ಮುಖ್ಯಮಂತ್ರಿ ಕೇವಲ ವದಂತಿ: ಪರಮೇಶ್ವರ್

ಕಾಂಗ್ರೆಸ್‌ನಲ್ಲಿ ಯಾವುದೇ ಅಸಮಾಧಾನವಿಲ್ಲ, ವಿರೋಧ ಪಕ್ಷಗಳು ತಮ್ಮ ಮನೆಯ ದೋಷ ಮುಚ್ಚಿಕೊಳ್ಳಲು ಇಂತಹ ವದಂತಿಗಳನ್ನು ಹಬ್ಬಿಸುತ್ತಿವೆ ಎಂದು ಅವರು ವಾಗ್ದಾಳಿ ನಡೆಸಿದರು.

'ರೈತರ ಸಂಕಷ್ಟಕ್ಕೆ ಸ್ಪಂದಿಸುವುದು ಸರ್ಕಾರದ ಕರ್ತವ್ಯ, ಕೇಂದ್ರ ಅನುದಾನ ನೀಡಿದ್ದರೆ ಬೆಲೆ ಏರಿಕೆ ಅನಿವಾರ್ಯವಾಗುತ್ತಿರಲಿಲ್ಲ'
ರಾಜ್ಯ

'ರೈತರ ಸಂಕಷ್ಟಕ್ಕೆ ಸ್ಪಂದಿಸುವುದು ಸರ್ಕಾರದ ಕರ್ತವ್ಯ, ಕೇಂದ್ರ ಅನುದಾನ ನೀಡಿದ್ದರೆ ಬೆಲೆ ಏರಿಕೆ ಅನಿವಾರ್ಯವಾಗುತ್ತಿರಲಿಲ್ಲ'

ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಬರಬೇಕಾದ ಅನುದಾನವನ್ನು ಬಿಡುಗಡೆ ಮಾಡಿದರೆ ರಾಜ್ಯದ ಆರ್ಥಿಕ ಹೊರೆ ಕಡಿಮೆಯಾಗಲಿದ್ದು, ಅಗತ್ಯ ವಸ್ತುಗಳ ಬೆಲೆ ಏರಿಸುವ ಅನಿವಾರ್ಯತೆಯೂ ತಪ್ಪಲಿದೆ.

ಮೊದಲ ಕಂತಿನಲ್ಲಿ ಕಡಿಮೆ ಹಣ: ಅರ್ಹ ಪ್ರತಿಯೊಬ್ಬ ರೈತರಿಗೂ ಕನಿಷ್ಠ 5,000 ರೂ ಪರಿಹಾರ; ಸರ್ಕಾರ ಅಭಯ..!
ರಾಜ್ಯ

ಮೊದಲ ಕಂತಿನಲ್ಲಿ ಕಡಿಮೆ ಹಣ: ಅರ್ಹ ಪ್ರತಿಯೊಬ್ಬ ರೈತರಿಗೂ ಕನಿಷ್ಠ 5,000 ರೂ ಪರಿಹಾರ; ಸರ್ಕಾರ ಅಭಯ..!

ಕೇಂದ್ರ ಸರ್ಕಾರ ರೂಪಿಸಿರುವ ಎಸ್‌ಡಿಆರ್‌ಎಫ್/ಎನ್‌ಡಿಆರ್‌ಎಫ್ ಮಾರ್ಗಸೂಚಿಗಳ ಪ್ರಕಾರ ಕೃಷಿ ಭೂಮಿಯ ವಿಸ್ತೀರ್ಣ ಮತ್ತು ವರ್ಗಕ್ಕೆ ಅನುಗುಣವಾಗಿ ಇನ್‌ಪುಟ್ ಸಬ್ಸಿಡಿ ನಿಗದಿಪಡಿಸಲಾಗಿದೆ.

ದಿಢೀರ್ ಹೃದಯ ಬಡಿತ ಹೆಚ್ಚಳದಿಂದ DCM ಪರಮೇಶ್ವರ್ ಆಸ್ಪತ್ರೆಗೆ ದಾಖಲು; ಆರೋಗ್ಯ ಸ್ಥಿರ; ಆತಂಕ ಬೇಡ ಎಂದ ವೈದ್ಯರು
ರಾಜ್ಯ

ದಿಢೀರ್ ಹೃದಯ ಬಡಿತ ಹೆಚ್ಚಳದಿಂದ DCM ಪರಮೇಶ್ವರ್ ಆಸ್ಪತ್ರೆಗೆ ದಾಖಲು; ಆರೋಗ್ಯ ಸ್ಥಿರ; ಆತಂಕ ಬೇಡ ಎಂದ ವೈದ್ಯರು

ವೈದ್ಯರು ಬುಧವಾರದವರೆಗೆ ಅವರ ಆರೋಗ್ಯದ ಮೇಲೆ ನಿಗಾ ವಹಿಸಲಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಅವರು ರಾತ್ರಿ ಆಸ್ಪತ್ರೆಯಲ್ಲೇ ಉಳಿಯಲಿದ್ದಾರೆ ಎಂದು ಹೇಳಿದ್ದಾರೆ.

ಸ್ಟಿಂಗ್ ಆಪರೇಷನ್ ವಿವಾದ: ನಮ್ಮ ಸಮಸ್ಯೆ ನಾವೇ ಬಗೆಹರಿಸಿಕೊಳ್ಳುತ್ತೇವೆ, ಹೈಕಮಾಂಡ್ ಮಧ್ಯಪ್ರವೇಶ ಅಗತ್ಯವಿಲ್ಲ- DCM ಪರಮೇಶ್ವರ್ ಸ್ಪಷ್ಟನೆ
ರಾಜಕೀಯ

ಸ್ಟಿಂಗ್ ಆಪರೇಷನ್ ವಿವಾದ: ನಮ್ಮ ಸಮಸ್ಯೆ ನಾವೇ ಬಗೆಹರಿಸಿಕೊಳ್ಳುತ್ತೇವೆ, ಹೈಕಮಾಂಡ್ ಮಧ್ಯಪ್ರವೇಶ ಅಗತ್ಯವಿಲ್ಲ- DCM ಪರಮೇಶ್ವರ್ ಸ್ಪಷ್ಟನೆ

ಇಂತಹ ಸಮಸ್ಯೆಗಳನ್ನು ಬಗೆಹರಿಸಲು ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕದ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಇದ್ದಾರೆ. ಪ್ರತಿಯೊಂದು ವಿಚಾರದಲ್ಲೂ ಹೈಕಮಾಂಡ್ ಮಧ್ಯಪ್ರವೇಶಿಸಬೇಕೆಂದು ಪದೇಪದೇ ನಿರೀಕ್ಷಿಸುವುದರಿಂದ ಸಮಸ್ಯೆಗಳಿಗೆ ಪರಿಹಾರ ಸಿಗುವುದಿಲ್ಲ.

ರಾಜ್ಯದಲ್ಲಿ ಭೀಕರ ಬರ: ₹62,481 ಕೋಟಿ ಮೌಲ್ಯದ ಬೆಳೆ ನಷ್ಟ; ನೆರವು ಕೋರಿ ಪ್ರಧಾನಿ ಮೋದಿಗೆ DCM ಪರಮೇಶ್ವರ್ ಪತ್ರ
ರಾಜ್ಯ

ರಾಜ್ಯದಲ್ಲಿ ಭೀಕರ ಬರ: ₹62,481 ಕೋಟಿ ಮೌಲ್ಯದ ಬೆಳೆ ನಷ್ಟ; ನೆರವು ಕೋರಿ ಪ್ರಧಾನಿ ಮೋದಿಗೆ DCM ಪರಮೇಶ್ವರ್ ಪತ್ರ

ರಾಜ್ಯದ 57.93 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟ ಸಂಭವಿಸಿದೆ. ಹಾನಿಯ ಪ್ರಮಾಣ ಶೇ.33ರಿಂದ ಶೇ.100ರ ವರೆಗೆ ಇದ್ದು, ಬಹುತೇಕ ಪೀಡಿತ ಪ್ರದೇಶಗಳಲ್ಲಿ ಶೇ.50ಕ್ಕಿಂತ ಹೆಚ್ಚಿನ ಬೆಳೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.

ದಸರಾ ವೇಳೆ ಸಚಿವರನ್ನು ತಡೆದ SP: ಸಣ್ಣಪುಟ್ಟ ತಪ್ಪು ದೊಡ್ಡದು ಮಾಡೋದು ಬೇಡ; DCM ಪರಮೇಶ್ವರ್
ರಾಜ್ಯ

ದಸರಾ ವೇಳೆ ಸಚಿವರನ್ನು ತಡೆದ SP: ಸಣ್ಣಪುಟ್ಟ ತಪ್ಪು ದೊಡ್ಡದು ಮಾಡೋದು ಬೇಡ; DCM ಪರಮೇಶ್ವರ್

ದಸರಾ ವೀಕ್ಷಣೆಗೆ ಹತ್ತು ದಿನಗಳಲ್ಲಿ 15ರಿಂದ 20 ಲಕ್ಷ ಜನರು ಆಗಮಿಸಿದ್ದಾರೆ. ಇಷ್ಟೊಂದು ಜನಸಂದಣಿಯನ್ನು ಪೊಲೀಸರು ಸಮರ್ಥವಾಗಿ ನಿರ್ವಹಿಸಿದ್ದಾರೆ. ಇಂತಹ ಸಂದರ್ಭದಲ್ಲಿ ನಡೆದ ಒಂದು ಘಟನೆಯನ್ನೇ ದೊಡ್ಡ ವಿಷಯವನ್ನಾಗಿ ಮಾಡುವುದು ಎಷ್ಟು ಸರಿ.