ಬಸವ ಮಂಟಪ ಕೃತಿ ವಿವಾದ

'ಬಸವ ಮಂಟಪ' ಕೃತಿ ವಿವಾದ: ರಾಜ್ಯಾದ್ಯಂತ ಭುಗಿಲೆದ್ದ ಪ್ರತಿಭಟನೆ; ಪುಸ್ತಕಕ್ಕೆ ನಿಷೇಧ..!
ರಾಜ್ಯ

'ಬಸವ ಮಂಟಪ' ಕೃತಿ ವಿವಾದ: ರಾಜ್ಯಾದ್ಯಂತ ಭುಗಿಲೆದ್ದ ಪ್ರತಿಭಟನೆ; ಪುಸ್ತಕಕ್ಕೆ ನಿಷೇಧ..!

‘ಬಸವ ಮಂಟಪ’ ಪುಸ್ತಕದಲ್ಲಿ ಬಸವಣ್ಣನವರ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಹಾಗೂ ಅವರ ಘನತೆಗೆ ಕುಂದುಂಟುಮಾಡುವ ವಿಚಾರಗಳನ್ನು ಪ್ರಕಟಿಸಲಾಗಿದೆ ಎಂದು ಆರೋಪಿಸಿ ಬಸವಪರ ಸಂಘಟನೆಗಳು ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧೆಡೆ ಪ್ರತಿಭಟನೆ ನಡೆಸಿವೆ.

ಅಮೆರಿಕದಲ್ಲಿದ್ದೇನೆ ಎಂದು ಬಿಂಬಿಸಲು ಯತ್ನಿಸಿದ್ದ ರವಿ ಹಂಜ್; ನೋಟಿಸ್ ಜಾರಿ, ರಾಯಭಾರ ಕಚೇರಿಗೂ ಮಾಹಿತಿ: ಖರ್ಗೆ
ರಾಜ್ಯ

ಅಮೆರಿಕದಲ್ಲಿದ್ದೇನೆ ಎಂದು ಬಿಂಬಿಸಲು ಯತ್ನಿಸಿದ್ದ ರವಿ ಹಂಜ್; ನೋಟಿಸ್ ಜಾರಿ, ರಾಯಭಾರ ಕಚೇರಿಗೂ ಮಾಹಿತಿ: ಖರ್ಗೆ

ಆರಂಭದಲ್ಲಿ, ತಾವು ಭಾರತವನ್ನು ತೊರೆದು ಅಮೆರಿಕಕ್ಕೆ ಹೋಗಿರುವುದಾಗಿ ಬಿಂಬಿಸಲು ರವಿ ಹಂಜ್ ಪ್ರಯತ್ನಿಸಿದ್ದರು. ಆದರೆ, ಗೃಹ ಇಲಾಖೆಯು ಪರಿಶೀಲನೆ ನಡೆಸಿದಾಗ, ಅವರು ನೆರೆಯ ರಾಜ್ಯವೊಂದರಲ್ಲಿರುವುದು ದೃಢಪಟ್ಟಿತು ಎಂದು ಗೃಹ ಸಚಿವರು ತಿಳಿಸಿದ್ದಾರೆ.

ಬಸವ ಮಂಟಪ ಕೃತಿ ವಿವಾದ: ವೀರಶೈವ ಮಹಾಸಭಾ ರಾಜ್ಯಾಧ್ಯಕ್ಷ ಸ್ಥಾನದಿಂದ ಶಂಕರ್ ಬಿದರಿ ವಜಾಕ್ಕೆ ಆಗ್ರಹ!
ರಾಜ್ಯ

ಬಸವ ಮಂಟಪ ಕೃತಿ ವಿವಾದ: ವೀರಶೈವ ಮಹಾಸಭಾ ರಾಜ್ಯಾಧ್ಯಕ್ಷ ಸ್ಥಾನದಿಂದ ಶಂಕರ್ ಬಿದರಿ ವಜಾಕ್ಕೆ ಆಗ್ರಹ!

ಬಸವ ಮಂಟಪ ಕೃತಿಯಲ್ಲಿ ಬಸವಣ್ಣ ಬಗ್ಗೆ ಅಪಮಾನ ಮಾಡಲಾಗಿದೆ ಎಂದು ಲಿಂಗಾಯಿತರ ಕಿಡಿಕಾರಿದ್ದಾರೆ. ಈ ಮಧ್ಯೆ ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಳ್ಳಲು ಮತ್ತು ಲೇಖಕರ ವಿರುದ್ಧ ಕಾನೂನು ಕ್ರಮ ಜರುಗಿಸಲು ನಿನ್ನೆ ಸಂಪುಟ ಸಮ್ಮತಿ ನೀಡಿತ್ತು.