ರಾಜ್ಯ'ಬಸವ ಮಂಟಪ' ಕೃತಿ ವಿವಾದ: ರವಿ ಹಂಜ್ಗೆ ಮತ್ತಷ್ಟು ಸಂಕಷ್ಟ; ಬಂಧನ ಸುಳಿವು ನೀಡಿದ ಪೊಲೀಸರು, ಹತ್ಯೆಗೆ ಬಹುಮಾನ ಘೋಷಣೆ ಮಾಡಿದವನಿಗೂ ಸಂಕಷ್ಟ..!
ಎರಡು ದಿನಗಳ ಹಿಂದೆ ದುಬೈಗೆ ತೆರಳಲು ಯತ್ನಿಸುತ್ತಿದ್ದ ವೇಳೆ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿದ್ದ ರವಿ ಹಂಜ್ ಅವರಿಗೆ, ತಮ್ಮ ವಿರುದ್ಧ ಬೆಳಗಾವಿಯಲ್ಲಿ ದಾಖಲಾಗಿರುವ ಎಫ್ಐಆರ್ಗೆ ಸಂಬಂಧಿಸಿದಂತೆ ನವೆಂಬರ್ 26ರಂದು ಮಾರ್ಕೆಟ್ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.