ದೇಶ16ರ ಹರೆಯದಲ್ಲೇ ಅಪರಾಧದ ಪರಿಣಾಮ ಅರಿಯುವ ಪ್ರಬುದ್ಧತೆ ಇದೆಯೇ? ಬಾಲಾಪರಾಧಿಗಳ ವಯೋಮಿತಿ 18ರಿಂದ 16ಕ್ಕೆ ಇಳಿಸಬೇಕೇ? ಇಲ್ಲಿದೆ ವಿಶ್ಲೇಷಣೆ...
ಅಪ್ರಾಪ್ತರು ಗಂಭೀರ ಅಪರಾಧಗಳಲ್ಲಿ ತೊಡಗುತ್ತಿರುವ ಪ್ರಕರಣಗಳ ಹಿನ್ನೆಲೆಯಲ್ಲಿ ಕೇರಳ ಹೈಕೋರ್ಟ್ ಈ ವಿಷಯವನ್ನು ಪ್ರಸ್ತಾಪಿಸಿದ್ದು, ಬಾಲ ನ್ಯಾಯ ಕಾಯ್ದೆಯಲ್ಲಿನ ನಿಯಮಗಳನ್ನು ಮರುಪರಿಶೀಲಿಸುವಂತೆ ಸಲಹೆ ನೀಡಿದೆ.