ಬಿಎಂಟಿಸಿ

ಬಿಎಂಟಿಸಿ ಬಿಡಿಭಾಗಗಳ ಹಗರಣ: 21 ಮಂದಿ ವಿರುದ್ಧ ಪ್ರಕರಣ ದಾಖಲು
2021 ಮತ್ತು 2026ರ ನಡುವೆ ನಡೆದಿದೆ ಎನ್ನಲಾದ ಈ ಅಕ್ರಮಗಳು, ಈ ವರ್ಷದ ಮೇ ತಿಂಗಳಲ್ಲಿ ಬೆಳಕಿಗೆ ಬಂದವು. ಬಿಎಂಟಿಸಿಯ ಭದ್ರತೆ ಮತ್ತು ಜಾಗೃತ ದಳದ ಅಧಿಕಾರಿ ಪರಿಮಳಾ ಎಲ್. ನಾಯಕ್ ಅವರು ಶುಕ್ರವಾರ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

BMTCಗೆ ಬಿಡಿಭಾಗ ಪೂರೈಸುವ ನೆಪ, ನಕಲಿ ಬಿಲ್ ಸೃಷ್ಟಿಸಿ ₹4 ಕೋಟಿ ಗುಳುಂ; 21 ಮಂದಿ ವಿರುದ್ಧ FIR ದಾಖಲು
2021 ಮತ್ತು 2026ರ ನಡುವೆ ನಕಲಿ ಬಿಲ್‌ಗಳನ್ನು ಸೃಷ್ಟಿಸಲಾಗಿದೆ. ಈ ಬಿಲ್‌ಗಳಲ್ಲಿ ಬಿಎಂಟಿಸಿಗೆ 2,820 ಬಿಡಿಭಾಗಗಳನ್ನು ಪೂರೈಸಿರುವುದಾಗಿ ನಮೂದಿಸಲಾಗಿದ್ದರೂ, ಯಾವುದೇ ಸಾಮಗ್ರಿಗಳನ್ನು ಪೂರೈಸಿಲ್ಲ ಎಂದು ದೂರಲಾಗಿದೆ.

BMTC ಪ್ರಯಾಣಿಕರಿಗೆ ಮತ್ತೊಂದು ಆಘಾತ: ಟಿಕೆಟ್ ಬೆನ್ನಲ್ಲೇ ದಿನದ, ತಿಂಗಳ ಪಾಸ್ ದರವೂ ಭಾರಿ ಏರಿಕೆ!
ಬಸ್ ಟಿಕೆಟ್ ದರವನ್ನು ಹೆಚ್ಚಿಸಿದ ಬೆನ್ನಲ್ಲೇ, ಬಿಎಂಟಿಸಿ ನಿತ್ಯ ಪ್ರಯಾಣಿಕರಿಗೆ ಮತ್ತೊಂದು ಆಘಾತ ನೀಡಿದ್ದು ವಿವಿಧ ಮಾದರಿಯ ಬಸ್ ಪಾಸ್‌ಗಳ ದರವನ್ನೂ ಸಹ ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಿದೆ. ಆ ಕುರಿತ ವರದಿ ಇಲ್ಲಿದೆ:

ಶಕ್ತಿ ಯೋಜನೆಯಿಂದ ತುಂಬಾ ನಷ್ಟ; KSRTC, BMTC ಡೀಸೆಲ್ ಗೂ ಕಾಸಿಲ್ಲಾ: CM DK Shivakumar
ಇನ್ನು ಹಾಲಿನ ದರ ಏರಿಕೆ ಬಹುದಿನಗಳ ಬೇಡಿಕೆಯಾಗಿತ್ತು, ಹೆಚ್ಚುವರಿ ಹಣ ರೈತರಿಗೆ ತಲುಪಲಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಬಸ್ ಪ್ರಯಾಣಿಕರ ಶೀಘ್ರ ಜೇಬಿಗೆ ಕತ್ತರಿ? BMTC ಶೇ. 40, KSRTC ಶೇ. 25ರಷ್ಟು ದರ ಹೆಚ್ಚಳಕ್ಕೆ ಸಮಿತಿ ಶಿಫಾರಸು!
Karnataka Bus Fare Hike: ಸಾರ್ವಜನಿಕರ ಜೇಬಿಗೆ ಮತ್ತಷ್ಟು ಕತ್ತರಿ ಬೀಳುವ ಸಾಧ್ಯತೆ ದಟ್ಟವಾಗಿದೆ! ಈಗಾಗಲೇ ನಂದಿನಿ ಹಾಲಿನ ದರ ಹೆಚ್ಚಳವಾಗುವುದು ಪಕ್ಕಾ ಆಗಿರುವ ಬೆನ್ನಲ್ಲೇ, ಇದೀಗ ಬಸ್ ಟಿಕೆಟ್ ದರಗಳೂ ಸಹ ಭಾರೀ ಪ್ರಮಾಣದಲ್ಲಿ ಏರಿಕೆಯಾಗುವ ಮುನ್ಸೂಚನೆ ಸಿಕ್ಕಿದೆ. ಆ ಕುರಿತ ವರದಿ ಇಲ್ಲಿದೆ:

'ಶಕ್ತಿ' ಹೆಸರಲ್ಲಿ ಬೊಕ್ಕಸ ಲೂಟಿ: ನೌಕರರ ಹೊಟ್ಟೆಗೆ ಹೊಡೆಯುತ್ತಿರುವ ಮುಖ್ಯಮಂತ್ರಿಗಳೇ.. ಸಾರಿಗೆ ಸಂಸ್ಥೆಗಳ ಸರ್ವನಾಶ ಮಾಡುವುದೇ ನಿಮ್ಮ 'ಮಾದರಿ' ಆಡಳಿತವೇ..?
ಶಕ್ತಿ ತುಂಬುತ್ತೇವೆ ಎಂದು ಬೊಗಳೆ ಬಿಟ್ಟು ಈಗ ಸಾರಿಗೆ ಸಂಸ್ಥೆಗಳನ್ನೇ ದಿವಾಳಿ ಮಾಡಿದೆ. ರಾತ್ರಿ-ಹಗಲು ಕಷ್ಟಪಟ್ಟು ದುಡಿಯುವ ಬಿಎಂಟಿಸಿ ಚಾಲಕರು ಮತ್ತು ನಿರ್ವಾಹಕರಿಗೆ ಈ ತಿಂಗಳು ವೇತನ ಸಿಗುವುದು ಅನುಮಾನವಾಗಿದೆ.

ಶಕ್ತಿ ಯೋಜನೆಯ ಹೊಡೆತಕ್ಕೆ BMTC ತತ್ತರ: ಈ ತಿಂಗಳು ಸಿಬ್ಬಂದಿಗೆ ವೇತನ ಸಿಗುವುದು ಡೌಟು!
ಬಿಎಂಟಿಸಿಗೆ ರೂ.650 ಕೋಟಿ ಡೀಸೆಲ್ ಬಾಕಿ ಪಾವತಿಸಬೇಕಿದ್ದು, ಸಿಬ್ಬಂದಿಯ ವಿಮೆ ಹಾಗೂ ಭವಿಷ್ಯ ನಿಧಿಗೆ ಮೀಸಲಿಟ್ಟ ಹಣವನ್ನೂ ಬೇರೆ ಉದ್ದೇಶಗಳಿಗೆ ಬಳಸಲಾಗಿದೆ.

Namma BMTC 2.0 ಬಿಡುಗಡೆ: ಒಂದೇ ಆ್ಯಪ್‌ನಲ್ಲಿ ಪ್ರಯಾಣಿಕರಿಗೆ ಸಿಗಲಿದೆ ಬಿಎಂಟಿಸಿ, ನಮ್ಮ ಮೆಟ್ರೋ ಟಿಕೆಟ್!
ಬೆ೦ಗಳೂರಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಸ್ಮಾರ್ಟ್, ಸರಳ, ವೇಗದ, ನಗದುರಹಿತ, ಸ೦ಪರ್ಕಿತ ಹಾಗೂ ಪ್ರಯಾಣಿಕ ಸ್ನೇಹಿಯಾಗಿಸುವ ಮಹತ್ವದ ಹೆಜ್ಜೆಯಾಗಿ BMTC ಆ್ಯಪ್ ಅನ್ನು ಅಭಿವೃದ್ಧಿಪಡಿಸಿದೆ.

ಬೆಂಗಳೂರಿಗರ ಟ್ರಾಫಿಕ್ ಕಷ್ಟಕ್ಕೆ ಡಿಜಿಟಲ್ ಪರಿಹಾರ: ಇನ್ಮುಂದೆ ಒಂದೇ ಕ್ಲಿಕ್‌ನಲ್ಲಿ ಸಿಗಲಿದೆ ಕ್ಯಾಬ್-ಬಿಎಂಟಿಸಿ ಬಸ್ ಮಾಹಿತಿ..!
ಸಾರಿಗೆ ಇಲಾಖೆ, ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿಯ ಹಿರಿಯ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಚಿವರು, ಬಿಎಂಟಿಸಿಯ ನೇರ ಬಸ್ ಸಂಚಾರ ಮಾಹಿತಿ ವ್ಯವಸ್ಥೆಯನ್ನು ಖಾಸಗಿ ಆ್ಯಪ್ ಆಧಾರಿತ ಟ್ಯಾಕ್ಸಿಗಳಿಗೂ ವಿಸ್ತರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

