ಬಿಗ್ ಬಾಸ್ ಕನ್ನಡ ಸೀಸನ್ 13

Bigg Boss Kannada 13: ಫಿನಾಲೆ ಹೊಸ್ತಿಲಲ್ಲಿ ಯಶಸ್ ಆಟಕ್ಕೆ ಬಿಗ್ ಶಾಕ್; ಸೀಸನ್ ಪೂರ್ತಿ ನಾಮಿನೇಟ್ ಮಾಡಿದ ಕ್ಯಾಪ್ಟನ್ ಗಗನ್..!
ಯಶಸ್ ಮನೆಯ ಅತ್ಯಂತ ಬಲಿಷ್ಠ ಸ್ಪರ್ಧಿಯಾಗಿದ್ದು, ಅವರಿಂದ ತಮ್ಮ ಮುಂದಿನ ಆಟಕ್ಕೆ ಕಠಿಣ ಪೈಪೋಟಿ ಎದುರಾಗಬಹುದು ಎಂಬ ತಂತ್ರಗಾರಿಕೆಯಿಂದ ನಾಮಿನೇಟ್ ಮಾಡಿರುವುದಾಗಿ ಗಗನ್ ಸಮರ್ಥಿಸಿಕೊಂಡಿದ್ದಾರೆ.

BBK 13: ಕಿರಣ್ ಶಾಸ್ತ್ರಿ ಪ್ಲ್ಯಾನ್ ಸಕ್ಸಸ್; ಒಂದೇ ವಾರದಲ್ಲಿ 3 ಸ್ಪರ್ಧಿಗಳಿಗೆ ಜೈಲು ಶಿಕ್ಷೆ; ಕಳಪೆ ಪಟ್ಟ ಸಿಕ್ಕಿದ್ದಕ್ಕೆ ಕ್ಯಾಪ್ಟನ್ ಗಾನವಿ ಕಣ್ಣೀರು..!
ವಾರದ ಕಳಪೆ ಪ್ರದರ್ಶನ ನೀಡಿದ ಸ್ಪರ್ಧಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಮನೆಯ ಸದಸ್ಯ ಕಿರಣ್ ಶಾಸ್ತ್ರಿ ಅವರು ಮೊದಲು ಧ್ವನಿ ಎತ್ತಿದರು.

ನಿಮಗೆ ತಲೆ ಇಲ್ಲ, ಮೆದುಳಿಲ್ಲ: ಕಾವ್ಯಾಗೆ ಚಾಟಿ ಬೀಸಿದ ವೈಲ್ಡ್ ಕಾರ್ಡ್ ಸ್ಪರ್ಧಿ ಕುಮಾರಿ; ದೊಡ್ಮನೆಯಲ್ಲಿ ಹೈಡ್ರಾಮಾ..!
ಕಳಪೆ ಆಯ್ಕೆ ಪ್ರಕ್ರಿಯೆಯ ಸಂದರ್ಭದಲ್ಲಿ ಕಾವ್ಯ ಅವರನ್ನೇ ಗುರಿಯಾಗಿಸಿಕೊಂಡ ಕುಮಾರಿ, ಮೊದಲ ವಾರದಿಂದಲೂ ಮನೆಯಲ್ಲಿದ್ದರೂ ಆಟದ ನಿಯಮಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ ಎಂದು ಟೀಕಿಸಿದ್ದಾರೆ.

Promise ಮಾಡಿ ಬೆನ್ನಿಗೆ ಚೂರಿ ಹಾಕಿದ ಗಾನವಿ: ಸ್ವಾರ್ಥದ ಆಟಕ್ಕೆ ಬಿತ್ತು ಏಟು; ನೆಟ್ಟಿಗರು ಕರ್ಮ ರಿಟರ್ನ್ಸ್ ಎಂದಿದ್ದೇಕೆ..?
ದೊಡ್ಮನೆಯಲ್ಲಿ ನಡೆದ ಪವರ್ ಕಾಯಿನ್ ಟಾಸ್ಕ್ನಲ್ಲಿ ಗಾನವಿ ಅವರಿದ್ದ 'ಒಂಟಿ' ತಂಡವು ಟಾಸ್ಕ್ ಗೆದ್ದು 30 ಪವರ್ ಕಾಯಿನ್ಗಳನ್ನು ಗಳಿಸಿತ್ತು. ಈ ಕಾಯಿನ್ಗಳನ್ನು ತಂಡದೊಳಗೆ ಹೇಗೆ ಹಂಚಿಕೊಳ್ಳಬೇಕು ಎಂಬ ಚರ್ಚೆ ಬಂದಾಗ ಗಾನವಿ ಭಾವುಕ ತಂತ್ರ ಹೂಡಿದ್ದರು.

'ಅಣ್ಣಾ ಅನ್ನಿಸ್ಕೋಬೇಕು ಅಂದ್ರೆ ತಮ್ಮನಿಗೆ ಕೆಲ ಬೆಲೆ ಇರಬೇಕು': 'ಮಾಡ್ರನ್ ಮಹಾಕವಿ' ಮಂಜುಗೆ 'ಕಿಚ್ಚ' ಫುಲ್ ಕ್ಲಾಸ್
ಪ್ರೋಮೋದಲ್ಲಿ ಸುದೀಪ್, ಮಂಜು ಬಿಗ್ಬಾಸ್ ಮನೆಯಲ್ಲಿ ಕಳೆದ ವಾರ ನಡೆದುಕೊಂಡ ರೀತಿಯ ಬಗ್ಗೆ ಖಾರವಾಗಿ ಪ್ರಶ್ನಿಸಿರುವುದು ಕಂಡುಬಂದಿದೆ. ಸಹ ಸ್ಪರ್ಧಿಗಳೊಂದಿಗೆ ಮಂಜು ನಡೆಸಿಕೊಂಡ ರೀತಿಯ ಬಗ್ಗೆಯೂ ಸುದೀಪ್ ನೇರ..

BBK ಇತಿಹಾಸದಲ್ಲಿಯೇ ಮೊದಲು, ಮನೆಯೊಳಗೇ ಹೋಗದೆ ಮೂರು ಲಕ್ಷ ರೂ ನೊಂದಿಗೆ ಹೊರಗೆ ಬಂದ ಪ್ರಥಮಾ ಪ್ರಸಾದ್!
ಖ್ಯಾತ ನಟಿ ವಿನಯ ಪ್ರಸಾದ್ ಪುತ್ರಿ, ನಟಿಯೂ ಆಗಿರುವ ಪ್ರಥಮ ಪ್ರಸಾದ್ ನಾಲ್ಕನೇ ಪ್ಯಾಸೆಂಜರ್ ಆಗಿ ಪ್ರಯಾಣ ಪ್ರಾರಂಭಿಸಿದ್ದರು. ಮೊದಲ ದಿನವೇ ಆಂಟಿ ಎಂದು ಕರೆದ ಹಿನ್ನೆಲೆಯಲ್ಲಿ ಸ್ಪರ್ಧಿ ಕಿರಣ್ ಶಾಸ್ತ್ರಿ ಗೆ ಉಗಿದು ಸುದ್ದಿಯಾಗಿದ್ದರು.

