ಬಿಟೆಕ್ ವಿದ್ಯಾರ್ಥಿನಿ

ಬೆಂಗಳೂರು: ಹಾಸ್ಟೆಲ್ನ 6ನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿನಿ ಸಾವು; ತಂದೆ-ತಾಯಿಗೆ ಕೊನೆಯ ಸಂದೇಶ!
ಮೃತ ವಿದ್ಯಾರ್ಥಿನಿಯನ್ನು ಆಂಧ್ರ ಪ್ರದೇಶದ ಗುಂತಕಲ್ ಮೂಲದ ವರ್ಷಿತಾ(20) ಎಂದು ಗುರುತಿಸಲಾಗಿದೆ.

ತಾನೇ ಅಪಾಯದಲ್ಲಿದ್ದೂ ಸೋದರನಿಗೆ ಕಿಡ್ನಾಪರ್ಗಳ ಲೈವ್ ಲೊಕೇಷನ್ ಕಳುಹಿಸಿದ ಬಿಟೆಕ್ ವಿದ್ಯಾರ್ಥಿನಿ!
21 ವರ್ಷದ ಬಿಟೆಕ್ ವಿದ್ಯಾರ್ಥಿನಿ ಹಾಗೂ ಆಕೆಯ ಸ್ನೇಹಿತನನ್ನು ಅಪಹರಿಸಿದ ಆರೋಪದಡಿ ರಾಮನಗರ ಜಿಲ್ಲಾ ಪೋಲೀಸರು ಇಬ್ಬರನ್ನು ಬಂಧಿಸಿದ್ದಾರೆ.ವಿಚಿತ್ರವೆಂದರೆ ಯುವತಿಯ ಬಿಡುಗಡೆಗಾಗಿ ಅಪಹರಣಕಾರರು 5,000 ರೂ.ಗಳ ಬೇಡಿಕೆ ಇಟ್ಟಿದ್ದರು ಅಲ್ಲದೆ ಆಕೆಯ ಮೊಬೈಲ್ ಬಳಕೆಗೆ ಸಹ ಅವಕಾಶ ಕಲ್ಪಿಸಿದ್ದರು.

