ಮಾಸಿಕ ಭತ್ಯೆ

'ಮೊದಲು ಸಂಪಾದಿಸಲಿ'; ದುಬಾರಿ ಜೀವನಾಂಶ ಕೇಳಿದ ಪತ್ನಿಗೆ ಹೈಕೋರ್ಟ್ ಕ್ಲಾಸ್!

Video: 'ಆಕೆಯೇ ಸಂಪಾದಿಸಲಿ'; ತಿಂಗಳಿಗೆ 6 ಲಕ್ಷ ರೂ ಜೀವನಾಂಶ ಕೇಳಿದ ಪತ್ನಿಗೆ ಹೈಕೋರ್ಟ್ ಚಾಟಿ
ಕಕ್ಷಿದಾರರು ಸಾಕಷ್ಟು ಸಂಕಷ್ಟದಲ್ಲಿದ್ದು, ಮೊಣಕಾಲು ನೋವಿನ ಚಿಕಿತ್ಸೆಗೆ 4-5 ಲಕ್ಷ ರೂ, ಶೂ ಮತ್ತು ಡ್ರೆಸ್ಗಳಿಗೆ 15,000 ರೂ ಮತ್ತು ಆಹಾರಕ್ಕಾಗಿ 60,000 ರೂ ಸೇರಿದಂತೆ ತಿಂಗಳಿಗೆ 6.16 ಲಕ್ಷ ಜೀವನಾಂಶ ಬೇಕು ಎಂದು ವಾದಿಸುತ್ತಾರೆ.

ಅವಿವಾಹಿತರು, ವಿಧವೆಯರಿಗೆ ಮಾಸಿಕ 2,750 ರೂ. ಭತ್ಯೆ; ಹರಿಯಾಣ ಸರ್ಕಾರ ಘೋಷಣೆ
ಹರಿಯಾಣ ಸರ್ಕಾರ ಕಡಿಮೆ ಆದಾಯವುಳ್ಳ 45 ರಿಂದ 60 ವರ್ಷದೊಳಗಿನ ಅವಿವಾಹಿತರಿಗೆ ಮಾಸಿಕ 2,750 ರೂಪಾಯಿಗಳ ಭತ್ಯೆಯನ್ನು ಗುರುವಾರ ಘೋಷಿಸಿದೆ. ವಿಧವೆಯವರಿಗೂ ಇದೇ ರೀತಿಯ ಯೋಜನೆಯನ್ನು ಪ್ರಕಟಿಸಿದೆ.

