ಮುಂಬೈ ಇಂಡಿಯನ್ಸ್

'ನಾವು ಸದ್ಯ ದುರ್ಬಲ ಸ್ಥಿತಿಯಲ್ಲಿದ್ದೇವೆ': IPL 2027ಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ಬಗ್ಗೆ ರಾಬಿನ್ ಉತ್ತಪ್ಪ!
ಎರಡು ಬಾರಿ ಐಪಿಎಲ್ ವಿಜೇತ ತಂಡದ ಭಾಗವಾಗಿದ್ದ ರಾಬಿನ್ ಉತ್ತಪ್ಪ ಬ್ಯಾಟಿಂಗ್ ಕೋಚ್ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಕೀರನ್ ಪೊಲಾರ್ಡ್ ಅವರಿಗೆ ಮುಖ್ಯ ಕೋಚ್ ಆಗಿ ಬಡ್ತಿ ನೀಡಲಾಗಿದೆ.

ಕೊನೆಗೂ ಪಂಜಾಬ್ ಕಿಂಗ್ಸ್ ತಂಡ ಸೇರಿದ ಹಾರ್ದಿಕ್ ಪಾಂಡ್ಯ; ಮುಂಬೈ ಇಂಡಿಯನ್ಸ್ ಪಾಲಾದ ಅರ್ಶದೀಪ್ ಸಿಂಗ್!
ಈ ಒಪ್ಪಂದವು ಅಧಿಕೃತವಾಗಿ ಖಚಿತಗೊಳ್ಳುವ ಮೊದಲು ಬಿಸಿಸಿಐನಿಂದ (BCCI) ಅನುಮೋದನೆ ಪಡೆಯಬೇಕಾಗುತ್ತದೆ. ಐಪಿಎಲ್ ಮೂಲವೊಂದು ಈ ವಿನಿಮಯ ಪ್ರಕ್ರಿಯೆ ಪೂರ್ಣಗೊಂಡಿರುವುದನ್ನು ಖಚಿತಪಡಿಸಿದೆ.

IPL: 'ಹಾರ್ದಿಕ್ ಪಾಂಡ್ಯ ಮೂಲೆಗುಂಪಾಗಿದ್ದೇನೆ ಎಂದು ಭಾವಿಸಿದ್ದರು'; ಮುಂಬೈ ಇಂಡಿಯನ್ಸ್ ನಾಯಕನ ಭವಿಷ್ಯದ ಬಗ್ಗೆ CSK ಮಾಜಿ ಆಟಗಾರನ ಸ್ಫೋಟಕ ಹೇಳಿಕೆ!
2027ರ ಐಪಿಎಲ್ ಸೀಸನ್ಗೂ ಮುನ್ನ ಹಾರ್ದಿಕ್ ಪಾಂಡ್ಯ ಅವರನ್ನು ಬೇರೆ ತಂಡಕ್ಕೆ ವರ್ಗಾವಣೆ ಮಾಡುವ ಸಾಧ್ಯತೆಗಳ ಬಗ್ಗೆ ವರದಿಗಳು ಹರಿದಾಡುತ್ತಿವೆ. ಈ ನಡುವೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಟಗಾರ ಅಂಬಟಿ ರಾಯುಡು..

'ಮುಂಬೈ ಇಂಡಿಯನ್ಸ್' ನಲ್ಲಿ ದೊಡ್ಡ ಬದಲಾವಣೆ! ಹಾರ್ದಿಕ್ ಪಾಂಡ್ಯ ಬದಲಿಗೆ ರೋಹಿತ್ ಶರ್ಮಾ ಮತ್ತೆ ಕ್ಯಾಪ್ಟನ್ ಸಾಧ್ಯತೆ
'ದಿ ಇಂಡಿಯನ್ ಎಕ್ಸ್ಪ್ರೆಸ್' ವರದಿಯ ಪ್ರಕಾರ, ಐದು ಬಾರಿ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್ ತಂಡವು ತಮ್ಮ ಮಾಜಿ ನಾಯಕ ರೋಹಿತ್ ಶರ್ಮಾ ಅವರನ್ನು ಮತ್ತೆ ನಾಯಕತ್ವ ವಹಿಸಿಕೊಳ್ಳುವಂತೆ ಕೋರಿದ್ದು, ಅದಕ್ಕೆ ರೋಹಿತ್ ಸಮ್ಮತಿಸಿದ್ದಾರೆ ಎಂದು ತಿಳಿದುಬಂದಿದೆ.

ಹೊಸ ಕೋಚಿಂಗ್ ತಂಡ ಪ್ರಕಟಿಸಿದ MI: ಬ್ಯಾಟಿಂಗ್ ಕೋಚ್ ಆಗಿ ಕೀರನ್ ಪೊಲಾರ್ಡ್ ಜೊತೆ ರಾಬಿನ್ ಉತ್ತಪ್ಪ ಸೇರ್ಪಡೆ!
2007ರ ಐಸಿಸಿ ಪುರುಷರ ಟಿ20 ವಿಶ್ವಕಪ್ನಲ್ಲಿ ವಿಜೇತ ಭಾರತ ತಂಡದ ಸದಸ್ಯರಾಗಿದ್ದ ಉತ್ತಪ್ಪ, ಭಾರತೀಯ ಕ್ರಿಕೆಟ್ ಮತ್ತು ಫ್ರಾಂಚೈಸಿ ಕ್ರಿಕೆಟ್ನಲ್ಲಿನ ತಮ್ಮ ಸುದೀರ್ಘ ಹಾಗೂ ಯಶಸ್ವಿ ವೃತ್ತಿಜೀವನದ ಮೂಲಕ ಅಪಾರ ಅನುಭವ ಹೊಂದಿದ್ದಾರೆ.

IPL ಹಾಲಿ ಚಾಂಪಿಯನ್ RCBಯನ್ನೇ ಹಿಂದಿಕ್ಕಿದ ಮುಂಬೈ ಇಂಡಿಯನ್ಸ್; ಈಗ ವಿಶ್ವದ ಅತ್ಯಂತ ಶ್ರೀಮಂತ ಫ್ರಾಂಚೈಸಿ!
ಮುಂಬೈ ಇಂಡಿಯನ್ಸ್ ತಂಡ 2.1 ಬಿಲಿಯನ್ ಡಾಲರ್( 20,008.8 ಕೋಟಿ ರೂ.) ಮೌಲ್ಯದೊಂದಿಗೆ, ವಿಶ್ವದ ಅತ್ಯಂತ ಮೌಲ್ಯಯುತ ಐಪಿಎಲ್ (IPL) ಫ್ರಾಂಚೈಸಿ ಎಂಬ ಸ್ಥಾನವನ್ನು ಪಡೆದುಕೊಂಡಿದೆ.

IPL 2027ಕ್ಕೂ ಮುನ್ನ ಮುಂಬೈ ಇಂಡಿಯನ್ಸ್ನಿಂದ ಹೊರನಡೆದ ಬೌಲಿಂಗ್ ಕೋಚ್ ಲಸಿತ್ ಮಲಿಂಗ; ಫೀಲ್ಡಿಂಗ್ ಕೋಚ್ ಕೂಡ ಔಟ್!
ಮೂರು ತರಬೇತುದಾರರ ನಿರ್ಗಮನವು ಐದು ಬಾರಿ ಐಪಿಎಲ್ ಪ್ರಶಸ್ತಿ ಗೆದ್ದಿರುವ ತಂಡದ ಕೋಚಿಂಗ್ ವ್ಯವಸ್ಥೆಯಲ್ಲಿ ಸಂಪೂರ್ಣ ಬದಲಾವಣೆಯಾಗಿರುವುದನ್ನು ಸೂಚಿಸುತ್ತದೆ.

'ಈ ವರ್ಷಕ್ಕಾದರೂ ರೋಹಿತ್ ಶರ್ಮಾ MI ನಾಯಕರಾಗಲಿ'; ಹಾರ್ದಿಕ್ ಪಾಂಡ್ಯ ತಂಡದಲ್ಲಿರುವುದೇ ಅನುಮಾನ: ಆರ್ ಅಶ್ವಿನ್
ಮುಂಬೈ ಇಂಡಿಯನ್ಸ್ ತಂಡದಲ್ಲಿ ಸರಿಪಡಿಸಬೇಕಾದ ಹಲವು ಸಮಸ್ಯೆಗಳಿವೆ ಮತ್ತು ಆ ಸಮಸ್ಯೆಗಳನ್ನು ಬಗೆಹರಿಸಲು ರೋಹಿತ್ ಶರ್ಮಾ ಅವರಿಗೆ ಅಗತ್ಯವಾದ ಅನುಭವವಿದೆ ಎಂದು ಅಶ್ವಿನ್ ಹೇಳಿದ್ದಾರೆ.

IPL 2027: ಮುಂಬೈ ಇಂಡಿಯನ್ಸ್ ತಂಡಕ್ಕೆ ನೂತನ ಕೋಚ್ ಆಗಿ ಕೀರನ್ ಪೊಲಾರ್ಡ್ ಆಯ್ಕೆ; ಹೊಸ ಅಧ್ಯಾಯ ಎಂದ MI
ಕಳೆದ ಕೆಲವು ಋತುಗಳಿಂದ ತಂಡದ ಬ್ಯಾಟಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಪೊಲಾರ್ಡ್, ಮಹೇಲಾ ಜಯವರ್ಧನೆ ಅವರ ನಿರ್ಗಮನದ ಬಳಿಕ ಮುಖ್ಯ ಕೋಚ್ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.

