ಮುರಳಿ ಕಾರ್ತಿಕ್

'ನಾವೇನು ಸ್ಕೂಲ್ ಮಕ್ಕಳಾ? ಪ್ರಚಾರಕ್ಕಾಗಿ ಇಂತಹ ಹೇಳಿಕೆಗಳ ನೀಡುವುದು ಸರಿಯಲ್ಲ': ಆಸಿಸ್ ನಾಯಕ ಕೆಂಡಾಮಂಡಲ; ಮುರಳಿ ಕಾರ್ತಿಕ್ ತಿರುಗೇಟು!
ಕ್ರಿಕೆಟ್

'ನಾವೇನು ಸ್ಕೂಲ್ ಮಕ್ಕಳಾ? ಪ್ರಚಾರಕ್ಕಾಗಿ ಇಂತಹ ಹೇಳಿಕೆಗಳ ನೀಡುವುದು ಸರಿಯಲ್ಲ': ಆಸಿಸ್ ನಾಯಕ ಕೆಂಡಾಮಂಡಲ; ಮುರಳಿ ಕಾರ್ತಿಕ್ ತಿರುಗೇಟು!

ಉಸ್ಮಾನ್ ಖವಾಜಾ ಮಾಡಿರುವ ಹೊಸ ಬಹಿರಂಗ ಹೇಳಿಕೆಗಳಿಗೆ ಸಂಬಂಧಿಸಿದಂತೆ ಭಾರತ ತಂಡದ ಮಾಜಿ ಸ್ಪಿನ್ನರ್ ಮುರಳಿ ಕಾರ್ತಿಕ್, ಆಸ್ಟ್ರೇಲಿಯಾದ ಟೆಸ್ಟ್ ನಾಯಕ ಪ್ಯಾಟ್ ಕಮಿನ್ಸ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

'ಹಿರಿಯ' ಸಂಜು ಸ್ಯಾಮ್ಸನ್‌ರನ್ನು ಆರಂಭಿಕರನ್ನಾಗಿ ಮಾಡಿ, 15 ವರ್ಷದ ವೈಭವ್ ಸೂರ್ಯವಂಶಿಗೆ ಮೂರನೇ ಕ್ರಮಾಂಕದಲ್ಲಿ ಆಡಿಸಿದ್ದೇಕೆ?: ಮುರಳಿ ಕಾರ್ತಿಕ್
ಕ್ರಿಕೆಟ್

'ಹಿರಿಯ' ಸಂಜು ಸ್ಯಾಮ್ಸನ್‌ರನ್ನು ಆರಂಭಿಕರನ್ನಾಗಿ ಮಾಡಿ, 15 ವರ್ಷದ ವೈಭವ್ ಸೂರ್ಯವಂಶಿಗೆ ಮೂರನೇ ಕ್ರಮಾಂಕದಲ್ಲಿ ಆಡಿಸಿದ್ದೇಕೆ?: ಮುರಳಿ ಕಾರ್ತಿಕ್

ಸದ್ಯ, ಭಾರತದ ಟಿ20 ಅಂತರರಾಷ್ಟ್ರೀಯ ತಂಡದಲ್ಲಿ ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ಇಬ್ಬರೂ ನಿಗದಿತ ಆರಂಭಿಕ ಆಟಗಾರರಾಗಿದ್ದಾರೆ.

'ತನ್ನ ಬಗ್ಗೆ ತಾನೇ ಡಂಗುರ ಸಾರಿಕೊಳ್ಳುವ ಆಟಗಾರನಲ್ಲ': ಭುವನೇಶ್ವರ್ ಕುಮಾರ್ ಬಗ್ಗೆ ಮಾಜಿ ಆಟಗಾರ ಮುರಳಿ ಕಾರ್ತಿಕ್
ಕ್ರಿಕೆಟ್

'ತನ್ನ ಬಗ್ಗೆ ತಾನೇ ಡಂಗುರ ಸಾರಿಕೊಳ್ಳುವ ಆಟಗಾರನಲ್ಲ': ಭುವನೇಶ್ವರ್ ಕುಮಾರ್ ಬಗ್ಗೆ ಮಾಜಿ ಆಟಗಾರ ಮುರಳಿ ಕಾರ್ತಿಕ್

ಭುವನೇಶ್ವರ್ ಕುಮಾರ್ ಅವರಂತಹ ಆಟಗಾರರು ತಮ್ಮ ಇಡೀ ವೃತ್ತಿಜೀವನದಲ್ಲಿ ಇದನ್ನು ಸಾಬೀತುಪಡಿಸಿದ್ದಾರೆ. ಅವರು ಸದ್ದಿಲ್ಲದೆ ಅತ್ಯುತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾರೆ.

'ಏನೇ ಮಾಡಿದರೂ ಶುಭಮನ್ ಗಿಲ್‌ರನ್ನು ಸದಾ ಪ್ರಶ್ನಿಸಲಾಗುತ್ತದೆ': ಮಾಜಿ ಆಟಗಾರ ಮುರಳಿ ಕಾರ್ತಿಕ್
ಕ್ರಿಕೆಟ್

'ಏನೇ ಮಾಡಿದರೂ ಶುಭಮನ್ ಗಿಲ್‌ರನ್ನು ಸದಾ ಪ್ರಶ್ನಿಸಲಾಗುತ್ತದೆ': ಮಾಜಿ ಆಟಗಾರ ಮುರಳಿ ಕಾರ್ತಿಕ್

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) 2025-27 ಅಂಕಪಟ್ಟಿಯಲ್ಲಿ ಭಾರತವು ಒಂಬತ್ತು ಪಂದ್ಯಗಳಿಂದ ನಾಲ್ಕು ಗೆಲುವುಗಳು, ನಾಲ್ಕು ಸೋಲುಗಳು ಮತ್ತು ಒಂದು ಡ್ರಾದೊಂದಿಗೆ ಐದನೇ ಸ್ಥಾನದಲ್ಲಿದೆ.