ಯುಜ್ವೇಂದ್ರ ಚಾಹಲ್

ಪತ್ನಿಗೆ ಕೈಕೊಟ್ಟಾಗ ಧನಶ್ರೀ ಗರ್ಭೀಣಿ?: ಯುಜ್ವೇಂದ್ರ ಚಹಾಲ್ ಮಾಜಿ ಗೆಳತಿ ಆರ್ಜೆ ಮಹ್ವಾಶ್ ಸ್ಫೋಟಕ ಹೇಳಿಕೆ!
ಟೀಂ ಇಂಡಿಯಾ ಆಟಗಾರ ಯುಜ್ವೇಂದ್ರ ಚಾಹಲ್ ಅವರ ಮಾಜಿ ಗೆಳತಿ ಆರ್ಜೆ ಮಹ್ವeಶ್ ಚಾಹಲ್ ತಮ್ಮ ಪತ್ನಿ ಧನಶ್ರೀಯಿಂದ ದೂರವಾದ ಸಮಯದಲ್ಲಿ ಆಕೆ ಗರ್ಭಿಣಿಯಾಗಿದ್ದರು ಎಂದು ಬಹಿರಂಗಪಡಿಸಿದ್ದಾರೆ.

'ವಿಚ್ಛೇದನ ಪಡೆದ ಬಳಿಕ ಎಲ್ಲ ಮಿತಿಗಳನ್ನೂ ಮೀರಿದ್ದೆ': ಆಲ್ಕೋಹಾಲ್ ವ್ಯಸನಕ್ಕೆ ದಾಸನಾಗಿದ್ದರ ಬಗ್ಗೆ ಯುಜ್ವೇಂದ್ರ ಚಾಹಲ್
'ಸಾರ್ವಜನಿಕ ವ್ಯಕ್ತಿಯಾಗಿದ್ದಾಗ, ನಿಮ್ಮ ಜೀವನದಲ್ಲಿ ನಡೆಯುವ ಪ್ರತಿಯೊಂದು ವಿಷಯವೂ ಜನರು ಪ್ರತಿಕ್ರಿಯಿಸಲು ಅವಕಾಶವಾಗುತ್ತದೆ. ನನಗೆ ತುಂಬಾ ಬೇಸರವಾಯಿತು, ಸಾಕಷ್ಟು ಕಷ್ಟಗಳನ್ನು ಎದುರಿಸಬೇಕಾಯಿತು' ಎಂದರು.
ರೆಡ್-ಬಾಲ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಯುಜ್ವೇಂದ್ರ ಚಾಹಲ್; 'ಆದರೆ, ನನ್ನ ಆಟ ಇನ್ನೂ ಮುಗಿದಿಲ್ಲ' ಎಂದ ಲೆಗ್-ಸ್ಪಿನ್ನರ್!
2009ರಲ್ಲಿ ಹರಿಯಾಣ ಪರ ಪ್ರಥಮ ದರ್ಜೆ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಚಾಹಲ್, 49 ಪಂದ್ಯಗಳಲ್ಲಿ 32.27ರ ಸರಾಸರಿಯಲ್ಲಿ 148 ವಿಕೆಟ್ಗಳನ್ನು ಪಡೆಯುವ ಮೂಲಕ ತಮ್ಮ 'ರೆಡ್-ಬಾಲ್' ಕ್ರಿಕೆಟ್ ವೃತ್ತಿಜೀವನವನ್ನು ಮುಕ್ತಾಯಗೊಳಿಸಿದ್ದಾರೆ.

ವಿಚ್ಛೇದನ ಪಡೆದ ಒಂದೇ ವರ್ಷಕ್ಕೆ ಕ್ರಿಕೆಟಿಗ ಚಹಲ್-ಧನಶ್ರೀ ವರ್ಮಾ ಮತ್ತೆ ಒಂದು? Video ವೈರಲ್, ಅಸಲೀಯತ್ತೇನು?
ಚಹಲ್ ಮತ್ತು ಧನಶ್ರೀ ವರ್ಮಾ ಅವರು ಮಾರ್ಚ್ 2025ರಲ್ಲಿ ಅಧಿಕೃತವಾಗಿ ತಮ್ಮ ವೈವಾಹಿಕ ಸಂಬಂಧಕ್ಕೆ ಅಂತ್ಯ ಹಾಡಿದ್ದರು. ಅವರ ವಿಚ್ಛೇದನದ ಸುದ್ದಿ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು.

'ವೈಭವ್ ಸೂರ್ಯವಂಶಿಯನ್ನು ಬೇಗನೆ ಔಟ್ ಮಾಡಿ': RR ವಿರುದ್ಧದ ಪಂದ್ಯಕ್ಕೂ ಮುನ್ನ MIಗೆ ಯುಜ್ವೇಂದ್ರ ಚಾಹಲ್ ಸಲಹೆ!
'ನಾವು ಲಕ್ನೋದಲ್ಲಿಯೇ ಉಳಿಯುತ್ತೇವೆ. ನಾಳೆ ಆರ್ಆರ್ ಸೋಲುತ್ತದೆ ಮತ್ತು ರೋಹಿತ್ ಶರ್ಮಾ 200 ರನ್ ಗಳಿಸುತ್ತಾರೆ ಎಂದು ಆಶಿಸುತ್ತೇವೆ' ಎಂದರು.

'ಪತ್ನಿಯಿಂದ ವಿಚ್ಛೇದನ ಪಡೆಯುವಾಗ ಬೆಂಬಲವಾಗಿ ನಿಂತಿದ್ದೆ': ಯುಜ್ವೇಂದ್ರ ಚಾಹಲ್ ಜೊತೆ ಡೇಟಿಂಗ್ ವದಂತಿಗಳಿಗೆ ಆರ್ಜೆ ಮಹ್ವಾಶ್!
ಈಮಧ್ಯೆ, ಐಪಿಎಲ್ 2026ರ ಪ್ಲೇಆಫ್ ರೇಸ್ನಲ್ಲಿ ಚಾಹಲ್ ಅವರ ಪಂಜಾಬ್ ಕಿಂಗ್ಸ್ (PBKS) ದೊಡ್ಡ ಹಿನ್ನಡೆಯನ್ನು ಅನುಭವಿಸಿತು.

ಯುಜ್ವೇಂದ್ರ ಚಾಹಲ್ ಬೌಲ್ ಮಾಡದ ಬಗ್ಗೆ ಪ್ರತಿಕ್ರಿಯಿಸಲು ಶ್ರೇಯಸ್ ಅಯ್ಯರ್ ನಿರಾಕರಣೆ; ಮೌನ ಮುರಿದ ಪಂಜಾಬ್ ಕಿಂಗ್ಸ್ ಕೋಚ್!
ಮೊದಲ ಏಳು ಪಂದ್ಯಗಳಲ್ಲಿ ಅಜೇಯರಾಗಿ ಉಳಿದ ನಂತರ, ಪಿಬಿಕೆಎಸ್ ಸತತ ನಾಲ್ಕು ಪಂದ್ಯಗಳಲ್ಲಿ ಸೋತಿದೆ. ತಂಡದ ಪ್ಲೇಯಿಂಗ್ XI ನಲ್ಲಿ ಸ್ಥಾನ ಪಡೆದಿದ್ದ ಚಾಹಲ್, ಡೆಲ್ಲಿ ವಿರುದ್ಧ ಒಂದೇ ಒಂದು ಓವರ್ ಬೌಲ್ ಮಾಡಲಿಲ್ಲ.

ಯುಜ್ವೇಂದ್ರ ಚಾಹಲ್ 'ವೇಪಿಂಗ್' ವಿವಾದ: Vlogging ನಿಲ್ಲಿಸುವಂತೆ ಪಂಜಾಬ್ ಕಿಂಗ್ಸ್ನ ಅರ್ಶದೀಪ್ ಸಿಂಗ್ಗೆ BCCI ಸೂಚನೆ!
ಶುಕ್ರವಾರದಂದು, ಬಿಸಿಸಿಐ 10 ಐಪಿಎಲ್ ಫ್ರಾಂಚೈಸಿಗಳಿಗೆ ಏಳು ಪುಟಗಳ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿತು. ಲೀಗ್ ಸಮಯದಲ್ಲಿ ಸಂಭಾವ್ಯ ಹನಿ-ಟ್ರ್ಯಾಪಿಂಗ್ನ ಅಪಾಯಗಳ ಬಗ್ಗೆ ಎಚ್ಚರಿಕೆ ನೀಡಿತು.

ಕಾರಿನಲ್ಲೇ 'ದಮ್ ಮಾರೋ ದಮ್'; ಸಿಗರೇಟ್ ರಸ್ತೆಗೆಸೆದ Yuzvendra Chahal? Video Viral
ಪ್ರಸ್ತುತ ಹಾಲಿ ನಡೆಯುತ್ತಿರುವ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಂಡಿರುವ ಚಹಲ್ ಇದರ ನಡುವೆಯೇ ವಿವಾದವೊಂದನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ.

