ಸಿನಿಮಾ ಸುದ್ದಿಧರ್ಮೇಂದ್ರ ಮೊಮ್ಮಗನ ಜೊತೆ ಸಚಿನ್ ಪುತ್ರಿ ಸಾರಾ ವಿವಾಹ: ವೈರಲ್ ಸುದ್ದಿಯ ಹಿಂದಿನ ಸತ್ಯಾಂಶವೇನು?
ತಮ್ಮ ಸಹೋದರ ಅರ್ಜುನ್ ತೆಂಡೂಲ್ಕರ್ ಮದುವೆ ನೋಡಿದಾಗ, ತಮಗೊಂದು ಮುನ್ನೋಟ ಸಿಕ್ಕಂತಾಯಿತು ಎಂದು ಹೇಳಿದ್ದರು. ಇದು ತಮ್ಮದೇ ಭವಿಷ್ಯದ ಮದುವೆಗೆ ಒಂದು "ಪ್ರಾಯೋಗಿಕ ಸುತ್ತು" ಇದ್ದಂತೆ ಎಂದು ಅವರು ಬಣ್ಣಿಸಿದ್ದರು.