ರಾಯಲ್ ಚಾಲೆಂಜರ್ಸ್ ಬೆಂಗಳೂರು

IPL 2027: RCB ಹ್ಯಾಟ್ರಿಕ್ ಕನಸಿಗೆ ಜೋಶ್ ಹೇಝಲ್‌ವುಡ್ ಬಲ; ಎಲ್ಲಾ ಪಂದ್ಯಗಳಿಗೂ ಆಸೀಸ್ ವೇಗಿ ಲಭ್ಯ!
ಕ್ರಿಕೆಟ್

IPL 2027: RCB ಹ್ಯಾಟ್ರಿಕ್ ಕನಸಿಗೆ ಜೋಶ್ ಹೇಝಲ್‌ವುಡ್ ಬಲ; ಎಲ್ಲಾ ಪಂದ್ಯಗಳಿಗೂ ಆಸೀಸ್ ವೇಗಿ ಲಭ್ಯ!

ಆಸ್ಟ್ರೇಲಿಯಾದ ಸ್ಟಾರ್ ಬೌಲರ್ ಜೋಶ್ ಹೇಝಲ್‌ವುಡ್ ಅವರು ಮುಂಬರುವ 2027ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2027) ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಪರ ಆಡಲು ಸಂಪೂರ್ಣವಾಗಿ ಲಭ್ಯವಿರುವುದಾಗಿ ಫ್ರಾಂಚೈಸಿಗೆ ಅಧಿಕೃತವಾಗಿ ತಿಳಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

IPL 2027 Retention: 'ಯಾರನ್ನೂ ಕೈಬಿಡಬೇಡಿ, RCBಯೇ ಎಲ್ಲರ ಕೇಂದ್ರ ಬಿಂದು'; ಆಕಾಶ್ ಚೋಪ್ರಾ ಹೇಳಿದ್ದೇನು?
ಕ್ರಿಕೆಟ್

IPL 2027 Retention: 'ಯಾರನ್ನೂ ಕೈಬಿಡಬೇಡಿ, RCBಯೇ ಎಲ್ಲರ ಕೇಂದ್ರ ಬಿಂದು'; ಆಕಾಶ್ ಚೋಪ್ರಾ ಹೇಳಿದ್ದೇನು?

2026ರ ಐಪಿಎಲ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದ ಆರ್‌ಸಿಬಿ, ಸತತ ಎರಡನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದೀಗ 2027ರ ಆವೃತ್ತಿಯಲ್ಲೂ ಪ್ರಶಸ್ತಿ ಗೆದ್ದು ಹ್ಯಾಟ್ರಿಕ್ ಸಾಧಿಸುವ ಗುರಿ ಹೊಂದಿದೆ.

'ಇಡೀ ಭಾರತವೇ ವಿರಾಟ್ ಕೊಹ್ಲಿಯನ್ನು ನಾಯಕನನ್ನಾಗಿ ಬಯಸುತ್ತದೆ': RCB ಮಾಜಿ ನಾಯಕ ಫಾಫ್ ಡು ಪ್ಲೆಸಿಸ್
ಕ್ರಿಕೆಟ್

'ಇಡೀ ಭಾರತವೇ ವಿರಾಟ್ ಕೊಹ್ಲಿಯನ್ನು ನಾಯಕನನ್ನಾಗಿ ಬಯಸುತ್ತದೆ': RCB ಮಾಜಿ ನಾಯಕ ಫಾಫ್ ಡು ಪ್ಲೆಸಿಸ್

ಕೊಹ್ಲಿ ಜೊತೆ ತುಂಬಾ ನಿಕಟ ಸಂಬಂಧ ಹೊಂದಿರುವ ಫ್ರಾಂಚೈಸಿಯ ನಾಯಕತ್ವ ವಹಿಸಿಕೊಳ್ಳುವುದರಿಂದ ಬರುವ ಅಗಾಧ ಒತ್ತಡವನ್ನು ಡು ಪ್ಲೆಸಿಸ್ ಕೂಡ ಒಪ್ಪಿಕೊಂಡರು.

₹10.75 ಕೋಟಿಗೆ RCB ತಂಡಕ್ಕೆ ಆಯ್ಕೆಯಾದಾಗ ನಂಬಿರಲಿಲ್ಲ; MI ಅಥವಾ LSG ಪಾಲಾಗಬಹುದು ಎಂದು ಭಾವಿಸಿದ್ದೆ: ಭುವನೇಶ್ವರ್ ಕುಮಾರ್
ಕ್ರಿಕೆಟ್

₹10.75 ಕೋಟಿಗೆ RCB ತಂಡಕ್ಕೆ ಆಯ್ಕೆಯಾದಾಗ ನಂಬಿರಲಿಲ್ಲ; MI ಅಥವಾ LSG ಪಾಲಾಗಬಹುದು ಎಂದು ಭಾವಿಸಿದ್ದೆ: ಭುವನೇಶ್ವರ್ ಕುಮಾರ್

'ಕೆಲವು ಓವರ್‌ಗಳ ನಂತರ ಯಾರೋ ಬಂದು, ಆರ್‌ಸಿಬಿ (RCB) ನನ್ನನ್ನು ಆಯ್ಕೆ ಮಾಡಿದೆ ಎಂದು ಹೇಳಿದರು. ನನಗೆ ಸ್ವಲ್ಪ ಆಶ್ಚರ್ಯವಾಯಿತು. ಏಕೆಂದರೆ, ಅದಕ್ಕೂ ಮುನ್ನ ಬೇರೆ ಎರಡು ತಂಡಗಳು ಬಿಡ್ ಮಾಡುತ್ತಿದ್ದವು' ಎಂದರು.

'ಬೇರೆ ಯಾರೂ ಬೇಕಾಗಿಲ್ಲ': 'ಆರಾಧ್ಯ ದೈವ' ವಿರಾಟ್ ಕೊಹ್ಲಿ ಬಗ್ಗೆ RCB ನಾಯಕ ರಜತ್ ಪಾಟೀದಾರ್ ಅಚ್ಚರಿಯ ಹೇಳಿಕೆ
ಕ್ರಿಕೆಟ್

'ಬೇರೆ ಯಾರೂ ಬೇಕಾಗಿಲ್ಲ': 'ಆರಾಧ್ಯ ದೈವ' ವಿರಾಟ್ ಕೊಹ್ಲಿ ಬಗ್ಗೆ RCB ನಾಯಕ ರಜತ್ ಪಾಟೀದಾರ್ ಅಚ್ಚರಿಯ ಹೇಳಿಕೆ

ಪಾಟಿದಾರ್ ಅವರ ನಾಯಕತ್ವದಲ್ಲಿ, ಪಂಜಾಬ್ ಕಿಂಗ್ಸ್ ವಿರುದ್ಧದ ಫೈನಲ್ ಪಂದ್ಯವನ್ನು ಗೆಲ್ಲುವ ಮೂಲಕ RCB ಚೊಚ್ಚಲ 2025ರ ಐಪಿಎಲ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. 2026ರ ಐಪಿಎಲ್‌ನಲ್ಲಿ ಸತತ ಎರಡನೇ ಬಾರಿಗೆ ಪ್ರಶಸ್ತಿ ಗೆದ್ದುಕೊಂಡಿತು.

'ಸಚಿನ್ ತೆಂಡೂಲ್ಕರ್ ವಿರಾಟ್ ಕೊಹ್ಲಿಯಷ್ಟು ಬಲಿಷ್ಠರಾಗಿರಲಿಲ್ಲ': ಹೊಸ ಚರ್ಚೆಗೆ ನಾಂದಿ ಹಾಡಿದ RCB ಮಾಜಿ ಆಟಗಾರ ಎಬಿಡಿ!
ಕ್ರಿಕೆಟ್

'ಸಚಿನ್ ತೆಂಡೂಲ್ಕರ್ ವಿರಾಟ್ ಕೊಹ್ಲಿಯಷ್ಟು ಬಲಿಷ್ಠರಾಗಿರಲಿಲ್ಲ': ಹೊಸ ಚರ್ಚೆಗೆ ನಾಂದಿ ಹಾಡಿದ RCB ಮಾಜಿ ಆಟಗಾರ ಎಬಿಡಿ!

ತವರು ನೆಲದ ಹೊರಗೆ ಕೊಹ್ಲಿ ಮತ್ತು ತೆಂಡೂಲ್ಕರ್ ಸಾಧಿಸಿದ ಯಶಸ್ಸಿನ ಪರಿಣಾಮವಾಗಿ, ಕೆಎಲ್ ರಾಹುಲ್ ಮತ್ತು ದೇವದತ್ ಪಡಿಕ್ಕಲ್ ಅವರಂತಹ ಹಲವು ಆಟಗಾರರು ಈಗ ಆ ಪ್ರವೃತ್ತಿಯನ್ನು ಮುಂದುವರಿಸುತ್ತಿದ್ದಾರೆ ಎಂದರು.

'ಸಂಕಷ್ಟದಲ್ಲಿದ್ದಾಗ ಅವರ ಸಲಹೆ ಆಸರೆಯಾಯ್ತು': RCB ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ನೆನೆದ ಇಂಗ್ಲೆಂಡ್ ಆಟಗಾರ ಜೋರ್ಡಾನ್ ಕಾಕ್ಸ್
ಕ್ರಿಕೆಟ್

'ಸಂಕಷ್ಟದಲ್ಲಿದ್ದಾಗ ಅವರ ಸಲಹೆ ಆಸರೆಯಾಯ್ತು': RCB ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ನೆನೆದ ಇಂಗ್ಲೆಂಡ್ ಆಟಗಾರ ಜೋರ್ಡಾನ್ ಕಾಕ್ಸ್

ನನ್ನ ಮೊದಲ ಟೆಸ್ಟ್ ಪಂದ್ಯವನ್ನಾಡಲು ಕೇವಲ ಮೂರು ದಿನಗಳಷ್ಟೇ ಬಾಕಿ ಇರುವಾಗ ನನಗೆ ಗಾಯವಾಯಿತು; ಅದು ನಿಜಕ್ಕೂ ದುರದೃಷ್ಟಕರ ಹಾಗೂ ಅನಿರೀಕ್ಷಿತ ಘಟನೆಯಾಗಿತ್ತು ಎಂದರು.

'ನಾನು ಏಕೆ ಇಲ್ಲ ಎನ್ನಲಿ?': ಸಂಪೂರ್ಣ ಸಿದ್ಧವಾಗಿದ್ದೇನೆ ಎಂದ RCB ಸ್ಟಾರ್ ಬೌಲರ್ ಭುವನೇಶ್ವರ್ ಕುಮಾರ್!
ಕ್ರಿಕೆಟ್

'ನಾನು ಏಕೆ ಇಲ್ಲ ಎನ್ನಲಿ?': ಸಂಪೂರ್ಣ ಸಿದ್ಧವಾಗಿದ್ದೇನೆ ಎಂದ RCB ಸ್ಟಾರ್ ಬೌಲರ್ ಭುವನೇಶ್ವರ್ ಕುಮಾರ್!

2026ರ ಐಪಿಎಲ್‌ನಲ್ಲಿ 28 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಆರ್‌ಸಿಬಿ ತಂಡವು ಸತತ ಎರಡನೇ ಬಾರಿಗೆ ಪ್ರಶಸ್ತಿ ಗೆಲ್ಲಲು ಭುವನೇಶ್ವರ್ ಕುಮಾರ್ ಪ್ರಮುಖ ಕಾರಣರಾಗಿದ್ದರು.

ಐಪಿಎಲ್‌ಗೂ ಮುನ್ನವೇ T20 ಕ್ರಿಕೆಟ್‌ನಲ್ಲಿ ಭರ್ಜರಿ ಪ್ರದರ್ಶನ; ಡೆಲ್ಲಿ ಕೈಬಿಟ್ಟ ನಂತರ ವಿರಾಟ್ ಕೊಹ್ಲಿ RCB ಸೇರಿದ್ದೇ ರೋಚಕ!
ಕ್ರಿಕೆಟ್

ಐಪಿಎಲ್‌ಗೂ ಮುನ್ನವೇ T20 ಕ್ರಿಕೆಟ್‌ನಲ್ಲಿ ಭರ್ಜರಿ ಪ್ರದರ್ಶನ; ಡೆಲ್ಲಿ ಕೈಬಿಟ್ಟ ನಂತರ ವಿರಾಟ್ ಕೊಹ್ಲಿ RCB ಸೇರಿದ್ದೇ ರೋಚಕ!

2008ರಲ್ಲಿ ಮೊದಲ ಐಪಿಎಲ್ (IPL) ಆಟಗಾರರ ಆಯ್ಕೆ ಪ್ರಕ್ರಿಯೆ ನಡೆದಾಗ, ದೆಹಲಿ ಫ್ರಾಂಚೈಸಿಗೆ (ಆಗ 'ಡೆಲ್ಲಿ ಡೇರ್‌ಡೆವಿಲ್ಸ್') ವಿರಾಟ್ ಕೊಹ್ಲಿ ಬದಲಿಗೆ ಪ್ರದೀಪ್ ಸಾಂಗ್ವಾನ್ ಅವರನ್ನು ಆಯ್ಕೆ ಮಾಡಿಕೊಂಡಿತು.