ವಂಚಕ ಸುಕೇಶ್ ಚಂದ್ರಶೇಖರ್
ನಟಿ ನೋರಾ ಫತೇಹಿಗೆ ನ್ಯಾಯಾಲಯ ಖಡಕ್ ವಾರ್ನಿಂಗ್: ₹200 ಕೋಟಿ ಸುಲಿಗೆ ಕೇಸ್ನಲ್ಲಿ ವಿಚಾರಣೆಗೆ ನಟಿ ಗೈರು; ಹೊಸ ಸಮನ್ಸ್ ಜಾರಿ
ಸುಕೇಶ್ ಚಂದ್ರಶೇಖರ್ ಒಳಗೊಂಡಿರುವ ₹200 ಕೋಟಿ ಸುಲಿಗೆ ಪ್ರಕರಣದಲ್ಲಿ ನ್ಯಾಯಾಲಯದ ಸಮನ್ಸ್ ಇದ್ದರೂ ವಿಚಾರಣೆಗೆ ಗೈರುಹಾಜರಾದ ಕಾರಣ ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯವು ನಟಿ ಹಾಗೂ ಡ್ಯಾನ್ಸರ್ ನೋರಾ ಫತೇಹಿ ಅವರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಛೀಮಾರಿ ಹಾಕಿದೆ. ಆ ಕುರಿತ ವರದಿ ಇಲ್ಲಿದೆ:

ಜಾಕ್ವೆಲಿನ್ ಬಗ್ಗೆ ನೋರಾಗೆ ಯಾವಾಗಲೂ ಅಸೂಯೆಯಿತ್ತು: ವಂಚಕ ಸುಕೇಶ್ ಚಂದ್ರಶೇಖರ್
200 ಕೋಟಿ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಆರ್ಥಿಕ ಅಪರಾಧ ವಿಭಾಗಗಳು ಪೊಲೀಸರು ಪೂರಕ ಆರೋಪಪಟ್ಟಿ ಸಲ್ಲಿಸಿರುವಂತೆಯೇ, ಜಾಕ್ವೆಲಿನ್ ಫರ್ನಾಂಡೀಸ್ ಬಗ್ಗೆ ಬಾಲಿವುಡ್ ನಟಿ ನೋರಾ ಫತೇಹಿಗೆ ಯಾವಾಗಲೂ ಅಸೂಯೆಯಿತ್ತು ಎಂದು ಆರೋಪಿ ಸುಕೇಶ್ ಚಂದ್ರಶೇಖರ್ ಶನಿವಾರ ಹೇಳಿದ್ದಾನೆ.

