ವೀರೇಂದ್ರ ಸೆಹ್ವಾಗ್
'ಸೆಹ್ವಾಗ್' ಎಂದು ಕೂಗುತ್ತಿದ್ದ ಪಾಕ್ ಅಭಿಮಾನಿಗಳು; 'ಸೀತಾ ರಾಮ್' ಎಂದು ಜಪಿಸುತ್ತಿದ್ದ ಆರ್ಯವೀರ್: ತಂದೆ-ಮಗನ ಫೋನ್ ಸಂಭಾಷಣೆ ವೈರಲ್!
ಪಂದ್ಯದ ಅಂತಿಮ ಕ್ಷಣಗಳಲ್ಲಿ ತೀವ್ರ ಆತಂಕವಿದ್ದಾಗ ತಾನು 'ಸೀತಾ ರಾಮ್, ಸೀತಾ ರಾಮ್' ಎಂದು ಜಪಿಸುತ್ತಿದ್ದೆ ಎಂದು ಆರ್ಯವೀರ್ ತಿಳಿಸಿದರು.

'ರೈಸ್ ಅಂಡ್ ಫಾಲ್ 2' ಗೆದ್ದ ಶೆಹಜಾದ್: ₹35 ಲಕ್ಷ ನಗದ ಬಹುಮಾನ ಬಿಹಾರ, ಅಸ್ಸಾಂ ಪ್ರವಾಹ ನಿಧಿಗೆ ಕೊಟ್ಟ ಪೂನಾವಾಲಾ!
'ರೈಸ್ ಅಂಡ್ ಫಾಲ್ 2' ರಿಯಾಲಿಟಿ ಶೋ ಅನ್ನು ಶೆಹಜಾದ್ ಪೂನಾವಾಲಾ ಗೆದ್ದಿದ್ದಾರೆ. ತಮ್ಮ ಬಲವಾದ ಆಟ ಮತ್ತು ತಂತ್ರದಿಂದ ಫೈನಲ್‌ನಲ್ಲಿ ಇತರ ಸ್ಪರ್ಧಿಗಳಿಗಿಂತ ಉತ್ತಮ ಪ್ರದರ್ಶನ ನೀಡಿದರು. ಈ ಅದ್ಭುತ ಗೆಲುವಿನೊಂದಿಗೆ ಶೆಹಜಾದ್ 35 ಲಕ್ಷ ರೂಪಾಯಿಗಳ ನಗದು ಬಹುಮಾನ ಪಡೆದರು.

‘ನಿಲುವು ತೆಗೆದುಕೊಂಡು ನನ್ನ ವೃತ್ತಿಜೀವನವನ್ನೇ ಹಾಳು ಮಾಡಿಕೊಂಡೆ': ಇನ್‌ಫ್ಲುಯೆನ್ಸರ್‌ಗಳ ವಿರುದ್ಧ Swara Bhasker ಕಿಡಿ
ತಮ್ಮ ವ್ಯಕ್ತಿತ್ವಕ್ಕೆ ತಕ್ಕಂತೆ ನಡೆದುಕೊಳ್ಳುವುದರಲ್ಲಿ ಯಾವುದೇ ಸಮಸ್ಯೆಯಿಲ್ಲ ಎಂದು ಸ್ಪಷ್ಟಪಡಿಸಿದ ಸ್ವರಾ, ರಿಯಾಲಿಟಿ ಶೋಗಳ ಮೂಲಕ ವೃತ್ತಿಜೀವನ ರೂಪಿಸಿಕೊಳ್ಳುವ ಆಸಕ್ತಿ ತನಗಿಲ್ಲ ಎಂದಿದ್ದಾರೆ.

Hanuman Ansh: ಸಿನಿಮಾ ವೀಕ್ಷಿಸಿದ ಟೀಂ ಇಂಡಿಯಾ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್! ಹೇಳಿದ್ದೇನು? Video
ವಿಡಿಯೋದಲ್ಲಿ ಏನಿದೆ? ಸುಮಾರು ಒಂದು ದಶಕದ ಹಿಂದೆ ತಮ್ಮ ಆಪ್ತ ಸ್ನೇಹಿತರೊಬ್ಬರ ಮೂಲಕ ಮಹಾರಾಜ್ ಜಿ ಬಗ್ಗೆ ಮೊದಲು ತಿಳಿದುಕೊಂಡಿದ್ದನ್ನು ನೆನಪಿಸಿಕೊಂಡಿದ್ದಾರೆ.

ಭಾರತದ ಸ್ಟಾರ್ ಆಟಗಾರ ಮೂರು ಸ್ವರೂಪಗಳಲ್ಲಿ ಆಡಬೇಕು; ಯಶಸ್ವಿ ಜೈಸ್ವಾಲ್ ಬೆಂಬಲಕ್ಕೆ ನಿಂತ ವೀರೇಂದ್ರ ಸೆಹ್ವಾಗ್!
ಏಕದಿನ ತಂಡದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಜೈಸ್ವಾಲ್ ಜೊತೆಗೆ ಇಶಾನ್ ಕಿಶನ್ ಕೂಡ ಪೈಪೋಟಿಯಲ್ಲಿದ್ದಾರೆ ಎಂದು ಭಾರತದ ಮಾಜಿ ಆರಂಭಿಕ ಆಟಗಾರ ಗಮನಸೆಳೆದರು.

IPL 2026: ಅತ್ಯಂತ ವೇಗದ ಶತಕ; ವೀರೇಂದ್ರ ಸೆಹ್ವಾಗ್ ದೀರ್ಘಾವಧಿ ದಾಖಲೆ ಪುಡಿಗಟ್ಟಿದ ಕೆಎಲ್ ರಾಹುಲ್!
ಐಪಿಎಲ್ ಇತಿಹಾಸದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರನೊಬ್ಬ ಗಳಿಸಿದ ಅತ್ಯಂತ ವೇಗದ ಶತಕ ಇದಾಗಿದೆ.

'ಸುಮ್ಮನಿರಿ, ಆಟಗಾರರು ಈ ರೀತಿ ವರ್ತಿಸಬಾರದು': ಸಿಡಿಮಿಡಿಗೊಂಡ ಅಜಿಂಕ್ಯ ರಹಾನೆಗೆ ವೀರೇಂದ್ರ ಸೆಹ್ವಾಗ್ ಸಲಹೆ!
ಟೀಕೆಗಳನ್ನು ನಿಭಾಯಿಸುವ ಬಗ್ಗೆ ಸಚಿನ್ ತೆಂಡೂಲ್ಕರ್ ಮತ್ತು ಬಾಲಿವುಡ್ ದಂತಕಥೆ ಅಮಿತಾಬ್ ಬಚ್ಚನ್ ಅವರನ್ನು ಸಹ ಸೆಹ್ವಾಗ್ ಉಲ್ಲೇಖಿಸಿದರು.

ಇದು ಹೊಸ ಕೋಳಿ: ಕಾಮೆಂಟರಿ ವೇಳೆ ಅಶ್ವಿನ್ ಕಾಲೆಳೆದ ವೀರೇಂದ್ರ ಸೆಹ್ವಾಗ್, Video
ಐಪಿಎಲ್ 2026ರ ಉದ್ಘಾಟನೆ ಪಂದ್ಯ ಮಾರ್ಚ್ 28ರಂದು ಆರ್ ಸಿಬಿ ಮತ್ತು ಹೈದರಾಬಾದ್ ತಂಡಗಳ ನಡುವೆ ನಡೆದಿದ್ದು ಈ ಪಂದ್ಯ ಗೆಲ್ಲುವ ಮೂಲಕ RCB ಶುಭಾರಂಭ ಮಾಡಿದೆ. ಮತ್ತೊಂದೆಡೆ, ಈ ದಿನ ರವಿಚಂದ್ರನ್ ಅಶ್ವಿನ್ ಅವರಿಗೆ ಬಹಳ ವಿಶೇಷವಾಗಿತ್ತು.

IPL 2025: ಚಾಂಪಿಯನ್ಸ್ ಟ್ರೋಫಿಯಿಂದ ಕೈಬಿಟ್ಟಿದ್ದಕ್ಕೆ ಸಿರಾಜ್ ನೊಂದಿದ್ದರು, ಅದಕ್ಕೆ ಉತ್ತಮ ಆಟ ಆಡಿದ್ದಾರೆ; ವೀರೇಂದ್ರ ಸೆಹ್ವಾಗ್
2018 ರಿಂದ 2024 ರವರೆಗೆ ಆರ್‌ಸಿಬಿ ಪರ ಆಡಿದ್ದ ಮೊಹಮ್ಮದ್ ಸಿರಾಜ್ ಈ ಬಾರಿ ಗುಜರಾತ್ ಟೈಟಾನ್ಸ್ ತಂಡದಲ್ಲಿ ಆಡುತ್ತಿದ್ದಾರೆ.

