ವೈಭವ್ ಸೂರ್ಯವಂಶಿ

ಅಭಿಷೇಕ್ ಶರ್ಮಾಗೆ 'ಹೆಸರಿಡಿದು' ಕರೆದ ಯುವ ಅಭಿಮಾನಿಗೆ ವೈಭವ್ ಸೂರ್ಯವಂಶಿ ಪಾಠ! Video ವೈರಲ್
ಯುವ ಅಭಿಮಾನಿಯೊಬ್ಬ ಅವರನ್ನು ಕೇವಲ ಹೆಸರಿನಿಂದ (ಅಭಿಷೇಕ್ ಮತ್ತು ವೈಭವ್ ಎಂದು) ಕರೆದಿದ್ದಾರೆ. ಕೂಡಲೇ ಮಧ್ಯಪ್ರವೇಶಿಸಿದ ವೈಭವ್ ಬುದ್ದಿಮಾತು ಹೇಳಿದ್ದಾರೆ.

'ಕ್ರಿಕೆಟಿಗ ಎನ್ನುವುದಕ್ಕಿಂತಲೂ ವೈಭವ್ ಸೂರ್ಯವಂಶಿ ದೊಡ್ಡ ಬ್ರಾಂಡ್ ಆಗಿದ್ದಾರೆ'; ಸರಿಯಾದ ಮಾರ್ಗದರ್ಶನ ಅಗತ್ಯ: ದಿನೇಶ್ ಕಾರ್ತಿಕ್
'ಇಂತಹ ಪ್ರತಿಭೆ ಎಲ್ಲರಿಗೂ ಸಿಗುವುದಿಲ್ಲ. ನನ್ನ ಪ್ರಕಾರ, ಈ ಹಿಂದೆ ಇಷ್ಟೊಂದು ಚರ್ಚಿಸಲ್ಪಟ್ಟ ಮತ್ತು ಪ್ರತಿಭೆಯ ವಿಷಯದಲ್ಲಿ ಇಷ್ಟೊಂದು ಗಮನ ಸೆಳೆದ ವ್ಯಕ್ತಿ ಎಂದರೆ, ಅದು ಇದೇ ನೆಲದ ಸಚಿನ್ ತೆಂಡೂಲ್ಕರ್. ವೈಭವ್ ಸೂರ್ಯವಂಶಿ ಕೂಡ ಅಂತಹ ಪ್ರತಿಭೆ ಎಂದು ನನಗೆ ಅನಿಸುತ್ತದೆ' ಎಂದರು.

'ಸಚಿನ್ ತೆಂಡೂಲ್ಕರ್ ಅಥವಾ ವಿನೋದ್ ಕಾಂಬ್ಳಿ': ವೈಭವ್ ಸೂರ್ಯವಂಶಿ ವೃತ್ತಿಜೀವನ ಯಾರಂತಾಗುತ್ತದೆ? ಕಪಿಲ್ ದೇವ್ ಪ್ರಶ್ನೆ
ಸೂರ್ಯವಂಶಿ ವಯಸ್ಸು ಹೆಚ್ಚಾಗುತ್ತಿದ್ದಂತೆ, ಅವರು ಸಂಪೂರ್ಣವಾಗಿ ಕ್ರಿಕೆಟ್‌ನತ್ತ ಗಮನ ಹರಿಸಬೇಕು ಮತ್ತು ಖ್ಯಾತಿ ಮತ್ತು ಇತರ ಅಂಶಗಳಿಂದ ವಿಚಲಿತರಾಗಬಾರದು ಎಂದು ಕಪಿಲ್ ಸಲಹೆ ನೀಡಿದರು.

U19 Asia Cup: ಆರ್ಯವೀರ್ ಸೆಹ್ವಾಗ್ ಕುರಿತು ಪೋಸ್ಟ್ ಹಂಚಿಕೊಂಡ ವೈಭವ್ ಸೂರ್ಯವಂಶಿ!
ಟೂರ್ನಿಯಲ್ಲಿ ಒಟ್ಟು 361 ರನ್‌ಗಳನ್ನು ಗಳಿಸಿ ಅತಿ ಹೆಚ್ಚು ರನ್ ಕಲೆಹಾಕಿದ ಬ್ಯಾಟರ್ ಆಗಿ ಹೊರಹೊಮ್ಮಿದ ಆರ್ಯವೀರ್, ಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧವೂ ಮಹತ್ವದ ಇನಿಂಗ್ಸ್ ಆಡಿದರು.

T20 cricket: ನಾಯಕತ್ವದಲ್ಲೂ ಹೊಸ ವಿಶ್ವ ದಾಖಲೆ ಬರೆದ ವೈಭವ್ ಸೂರ್ಯವಂಶಿ!
ಇದಕ್ಕೂ ಮುನ್ನ ಟಿ20 ಕ್ರಿಕೆಟ್ನ ಅತ್ಯಂತ ಕಿರಿಯ ಕ್ಯಾಪ್ಟನ್ ಎಂಬ ವಿಶ್ವ ದಾಖಲೆ ಕ್ರೊಯೇಷಿಯಾದ ಜಾಕ್ ವುಕುಸಿಕ್ ಅವರ ಹೆಸರಿನಲ್ಲಿತ್ತು.

Syed Mushtaq Ali Trophy: ಬಿಹಾರ ತಂಡದ ನಾಯಕನಾಗಿ ವೈಭವ್ ಸೂರ್ಯವಂಶಿ ಆಯ್ಕೆ!
ನಾಯಕತ್ವವು ಸೂರ್ಯವಂಶಿಗೆ ಒಬ್ಬ ನಾಯಕನಾಗಿ ಬೆಳೆಯಲು ಅವಕಾಶವನ್ನು ನೀಡುತ್ತದೆ ಎಂದು ಬಿಸಿಎ (BCA) ಅಧ್ಯಕ್ಷ ಹರ್ಷ ವರ್ಧನ್ ಹೇಳಿದ್ದಾರೆ.

'ವೈಭವ್ ಸೂರ್ಯವಂಶಿ ವಿಕೆಟ್ ಪಡೆಯುತ್ತೇನೆ ಎಂದು ದೃಢವಾಗಿ ನಂಬಿದ್ದೆ': 23 ಎಸೆತಗಳಲ್ಲಿ 23 ರನ್ ಬಿಟ್ಟುಕೊಟ್ಟ UAE ಸ್ಪಿನ್ನರ್ ಉದ್ದಿಶ್ ಸೂರಿ!
ಸೂರ್ಯವಂಶಿಗೆ ಒಟ್ಟು 23 ಎಸೆತಗಳನ್ನು ಹಾಕಿ, ಕೇವಲ 23 ರನ್‌ಗಳನ್ನು ಮಾತ್ರ ಬಿಟ್ಟುಕೊಟ್ಟರು. ಅಲ್ಲದೆ, ತಮ್ಮ ಇನಿಂಗ್ಸ್‌ನ ಕೊನೆಯಿಂದ ಎರಡನೇ ಓವರ್‌ನಲ್ಲಿ, ಅಪಾಯಕಾರಿ ಬ್ಯಾಟರ್ ಸೂರ್ಯವಂಶಿಯ ವಿಕೆಟ್ (ಕ್ಲೀನ್ ಬೌಲ್ಡ್ ಮಾಡಿದರು) ಪಡೆದರು.

'ಯಾರಾದರೂ ಗಾಯಗೊಂಡಾಗ ಮಾತ್ರ ಅವರನ್ನು ಆಡಿಸುತ್ತೀರಾ?': ಟೀಂ ಇಂಡಿಯಾ ಆಡಳಿತ ಮಂಡಳಿ ವಿರುದ್ಧ ಆಕಾಶ್ ಚೋಪ್ರಾ ಕಿಡಿ
ವೈಭವ್ ಸೂರ್ಯವಂಶಿ ನ್ಯೂಜಿಲೆಂಡ್ ವಿರುದ್ಧದ ಎರಡನೇ ಮತ್ತು ಮೂರನೇ ಟಿ20 ಪಂದ್ಯಗಳಲ್ಲಿ ಆಡಿದರು. ಎರಡು ಪಂದ್ಯಗಳಲ್ಲಿ 4 ಮತ್ತು 45 ರನ್ ಗಳಿಸಿದರು. ನಾಲ್ಕನೇ ಪಂದ್ಯದಿಂದ ಮತ್ತೆ ಅವರನ್ನು ಕೈಬಿಡಲಾಯಿತು.

ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ವೈಭವ್ ಸೂರ್ಯವಂಶಿ ಕುರಿತು BCCI ಆಯ್ಕೆದಾರರಿಗೆ ಯುವರಾಜ್ ಸಿಂಗ್ ಸಂದೇಶ!
ಅಭಿಷೇಕ್ ಶರ್ಮಾ ಯುವರಾಜ್ ಸಿಂಗ್ ಅವರನ್ನು ತಮ್ಮ ಗುರು ಎಂದು ಪರಿಗಣಿಸುತ್ತಾರೆ. ಕಳೆದ ಕೆಲವು ವರ್ಷಗಳಿಂದ, ಅಭಿಷೇಕ್ ಆಗಾಗ್ಗೆ ಶ್ರೇಷ್ಠ ಆಲ್‌ರೌಂಡರ್‌ನಿಂದ ಮಾರ್ಗದರ್ಶನ ಪಡೆಯುತ್ತಿದ್ದಾರೆ.

