ಶುಭಮನ್ ಗಿಲ್

ಮೊಹಮ್ಮದ್ ಸಿರಾಜ್ ನನ್ನ ಆಪ್ತ ಸ್ನೇಹಿತ, ಅವರನ್ನು ತಂಡದಿಂದ ಕೈಬಿಟ್ಟಿದ್ದು ಕಠಿಣ ನಿರ್ಧಾರವಾಗಿತ್ತು: ಶುಭಮನ್ ಗಿಲ್
ಗಿಲ್ ಮತ್ತು ಸಿರಾಜ್ ಡಿಸೆಂಬರ್ 2020ರಲ್ಲಿ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಒಟ್ಟಿಗೆ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು.

India vs New Zealand, 1st Test: 'ಸಂಪೂರ್ಣ ನಂಬಿಕಸ್ಥ ಆಟಗಾರ': ಶತಕ ವಂಚಿತ ಗಿಲ್‌ಗೆ ಸುನೀಲ್ ಗವಾಸ್ಕರ್ ಶ್ಲಾಘನೆ!
ಅದೇ ಚರ್ಚೆಯ ಸಂದರ್ಭದಲ್ಲಿ, ನ್ಯೂಜಿಲೆಂಡ್‌ನ ಮಾಜಿ ವೇಗದ ಬೌಲರ್ ಸೈಮನ್ ಡೌಲ್ ಕೂಡ ಗಿಲ್ ಅವರನ್ನು ಶ್ಲಾಘಿಸಿದರು.
ಕೆ.ಎಲ್ ರಾಹುಲ್ ಭರ್ಜರಿ ಬ್ಯಾಟಿಂಗ್; 118 ರನ್ ಮುನ್ನಡೆ ಕಾಯ್ದುಕೊಂಡ ಭಾರತ; ಎರಡು ರನ್‌ನಿಂದ ಶುಭಮನ್ ಗಿಲ್ ಶತಕ ಮಿಸ್!
ಮೂರನೇ ದಿನದಾಟದ ಅಂತ್ಯಕ್ಕೆ ರಿಷಭ್ ಪಂತ್ (ಔಟಾಗದೆ 55) ಅವರಿಗೆ ನೈಟ್‌ವಾಚ್‌ಮನ್ ಅನ್ಶುಲ್ ಕಾಂಬೋಜ್ ಸಾಥ್ ನೀಡುತ್ತಿದ್ದಾರೆ.

ನ್ಯೂಜಿಲೆಂಡ್ ವಿರುದ್ಧ ಮೊದಲ ಟೆಸ್ಟ್‌ಗೆ ಭಾರತ ತಂಡ ಆಯ್ಕೆ; ಪ್ಲೇಯಿಂಗ್ ಇಲೆವೆನ್ ಸುಳಿವು ಕೊಟ್ಟ ನಾಯಕ ಶುಭ್`ಮನ್ ಗಿಲ್; 7 ಬ್ಯಾಟರ್, 4 ವೇಗಿಗಳು!
ನವೆಂಬರ್ 19ರಿಂದ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯಕ್ಕೆ ಭಾರತ ತಂಡದ ತಂತ್ರವನ್ನು ನಾಯಕ ಶುಭಮನ್ ಗಿಲ್ ಬಹಿರಂಗಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗಿಲ್, 7 ಬ್ಯಾಟರ್‌ಗಳು, 4 ವೇಗದ ಬೌಲರ್‌ಗಳೊಂದಿಗೆ..

Cricket: ಅಕ್ಷರ್ ಪಟೇಲ್`ಗೆ ಬಡ್ತಿ; ಗಿಲ್, ಗಂಭೀರ್ ನಿರ್ಧಾರದಲ್ಲಿ ತಪ್ಪೇನಿಲ್ಲ- ಸುನಿಲ್ ಗವಾಸ್ಕರ್ ಸಮರ್ಥನೆ!
ಎಡಗೈ ಬ್ಯಾಟರ್ ಕ್ರೀಸ್‌ಗೆ ಬಂದಾಗ ಬೌಲರ್‌ಗಳಿಗೆ ತಮ್ಮ ಲೈನ್ ಮತ್ತು ಲೆಂಗ್ತ್ ಬದಲಾಯಿಸಬೇಕಾಗುತ್ತದೆ. ಇದರಿಂದ ಬಲಗೈ ಬ್ಯಾಟರ್‌ಗಳಿಗೂ ರನ್ ಗಳಿಸಲು ಹೆಚ್ಚಿನ ಅವಕಾಶ ಸಿಗಬಹುದು.
'ಶುಭಮನ್ ಗಿಲ್ ಶತಕ ಬಾರಿಸಿದಾಗಲೆಲ್ಲ ಜನ ನನ್ನನ್ನು ದ್ವೇಷಿಸುತ್ತಿದ್ದರು': ಐಪಿಎಲ್ ಮತ್ತು ಟ್ರೋಲ್ ಬಗ್ಗೆ RCB ಆಟಗಾರ!
ಆರ್‌ಸಿಬಿ (RCB) ಸೇರಿದ ನಂತರದ ಜೀವನದ ಬಗ್ಗೆ ಮಾತನಾಡಿದ ವೆಂಕಟೇಶ್, ಈ ಫ್ರಾಂಚೈಸಿಯ ಅಭಿಮಾನಿಗಳಲ್ಲಿದ್ದ ಉತ್ಸಾಹವು ತಾನು ಹಿಂದೆಂದೂ ಕಂಡಿರದ ರೀತಿಯದ್ದಾಗಿತ್ತು ಎಂದು ತಿಳಿಸಿದರು.
'ನಾವು ಯಾವಾಗ ಕಲಿಯುತ್ತೇವೆ?': ನ್ಯೂಜಿಲೆಂಡ್ ವಿರುದ್ಧ ಗೆದ್ದರೂ, ಭಾರತ ತಂಡದ ನಡೆಯನ್ನು ಟೀಕಿಸಿದ ದೊಡ್ಡ ಗಣೇಶ್
ನಾಯಕ ಶುಭಮನ್ ಗಿಲ್ ಸ್ಪಷ್ಟಪಡಿಸಿರುವಂತೆ, ಭಾರತದ ಅಗ್ರ ನಾಲ್ಕು ಸ್ಥಾನಗಳಲ್ಲಿ ಸ್ವತಃ ಗಿಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಇರಲಿದ್ದಾರೆ; ಉಳಿದ ಬ್ಯಾಟಿಂಗ್ ಕ್ರಮಾಂಕವು ಬದಲಾವಣೆಗೆ ಅವಕಾಶವಿರುವಂತೆ (flexible) ಇರಲಿದೆ.
'EGO ಅಡ್ಡಬರಲು ಬಿಡಲೇ ಇಲ್ಲ': 51 ಎಸೆತಗಳಲ್ಲಿ 74 ರನ್ ಗಳಿಸಿದ ವಿರಾಟ್ ಕೊಹ್ಲಿ; ಗಿಲ್‌ರನ್ನು ಕೊಂಡಾಡಿದ ಅಂಬಟಿ ರಾಯುಡು
ಗಿಲ್ ಮತ್ತು ವಿರಾಟ್ ಕೊಹ್ಲಿ ನಡುವಿನ ಹೊಂದಾಣಿಕೆಯು ಭಾರತಕ್ಕೆ ನೆರವಾಗುತ್ತಿದೆ ಎಂದು ಮುರಳಿ ಕಾರ್ತಿಕ್ ಅಭಿಪ್ರಾಯಪಟ್ಟರು. ಬುಧವಾರ ನಡೆದ ಪಂದ್ಯದಲ್ಲಿ, ಈ ಜೋಡಿ 27ನೇ ಏಕದಿನ ಇನಿಂಗ್ಸ್‌ಗಳಲ್ಲಿ ಆರನೇ ಬಾರಿಗೆ ಶತಕದ ಜೊತೆಯಾಟವಾಡಿತು.

ಹಾರ್ದಿಕ್ ಪಾಂಡ್ಯ ಮರಳಿದಾಗ, ನಮ್ಮ ತಂಡದ ಸಮಸ್ಯೆಗಳು ಬಗೆಹರಿಯಲಿವೆ: ಶುಭಮನ್ ಗಿಲ್
ಪಾಂಡ್ಯ ಒಬ್ಬ ಸೀಮ್ ಬೌಲಿಂಗ್ ಆಲ್‌ರೌಂಡರ್ ಆಗಿದ್ದು, ಅವರ ಕೌಶಲ್ಯಗಳಿಗೆ ಸಾಟಿಯಿಲ್ಲ. ಅವರು ಪಂದ್ಯದ ಯಾವುದೇ ಹಂತದಲ್ಲಿಯೂ ಪರಿಣಾಮಕಾರಿಯಾಗಿ ಬೌಲಿಂಗ್ ಮಾಡಬಲ್ಲರು ಎಂದು ಗಿಲ್ ಹೇಳಿದರು.

