ಸಚಿನ್ ತೆಂಡೂಲ್ಕರ್

'ಸಚಿನ್ ತೆಂಡೂಲ್ಕರ್ ಇದ್ದರೂ ತಂಡದಿಂದ ಕೈಬಿಡಲಾಗುತ್ತಿತ್ತು': ಈ ಮ್ಯಾನೇಜ್‌ಮೆಂಟ್ ಎಂದಿಗೂ ಹಿರಿಯರಿಗೆ ಗೌರವ ನೀಡಿಲ್ಲ- ಮೊಹಮ್ಮದ್ ಕೈಫ್
ಆಗಸ್ಟ್‌ನಲ್ಲಿ ಶ್ರೀಲಂಕಾದಲ್ಲಿ ನಡೆದ ಭಾರತದ ಕೊನೆಯ ಟೆಸ್ಟ್ ಸರಣಿಯಲ್ಲಿ ಸಿರಾಜ್ ಉತ್ತಮವಾಗಿ ಕಾರ್ಯನಿರ್ವಹಿಸಲಿಲ್ಲ ಎಂದು ಕೈಫ್ ಹೇಳಿದರು. ಸಿರಾಜ್ ಎರಡು ಪಂದ್ಯಗಳಲ್ಲಿ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದರು.

'ನಿಮ್ಮ ಸಾಮರ್ಥ್ಯದಲ್ಲಿ ಏನೋ ವಿಶೇಷವಿದೆ': ಬಾಂಗ್ಲಾದೇಶದಲ್ಲಿ ಧೋನಿ ಬ್ಯಾಟಿಂಗ್ ನೆನೆದು ಸಚಿನ್ ಭಾವುಕ ಪೋಸ್ಟ್!
ನಿಮ್ಮೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿದ್ದು ಮತ್ತು ಭಾರತೀಯ ಕ್ರಿಕೆಟ್‌ನ ಅತ್ಯಂತ ಸ್ಮರಣೀಯ ಕ್ಷಣಗಳಲ್ಲಿ ಭಾಗಿಯಾಗಿದ್ದು ನನಗೆ ಅಪಾರ ಸಂತೋಷ ನೀಡಿದೆ. ನೀವು ಖಂಡಿತವಾಗಿಯೂ ಏನಾದರೂ ವಿಶೇಷ ಸಾಧನೆ ಮಾಡುತ್ತೀರಿ ಎಂದು ನಾನು ಯಾವಾಗಲೂ ನಂಬಿದ್ದೆ.

'ಸಚಿನ್ ತೆಂಡೂಲ್ಕರ್ ಅಥವಾ ವಿನೋದ್ ಕಾಂಬ್ಳಿ': ವೈಭವ್ ಸೂರ್ಯವಂಶಿ ವೃತ್ತಿಜೀವನ ಯಾರಂತಾಗುತ್ತದೆ? ಕಪಿಲ್ ದೇವ್ ಪ್ರಶ್ನೆ
ಸೂರ್ಯವಂಶಿ ವಯಸ್ಸು ಹೆಚ್ಚಾಗುತ್ತಿದ್ದಂತೆ, ಅವರು ಸಂಪೂರ್ಣವಾಗಿ ಕ್ರಿಕೆಟ್‌ನತ್ತ ಗಮನ ಹರಿಸಬೇಕು ಮತ್ತು ಖ್ಯಾತಿ ಮತ್ತು ಇತರ ಅಂಶಗಳಿಂದ ವಿಚಲಿತರಾಗಬಾರದು ಎಂದು ಕಪಿಲ್ ಸಲಹೆ ನೀಡಿದರು.

"49 ಸಾಲ್ ಬಾದ್ ಭಿ ಮೇರೆ ಸಾಥ್ ಹೈ"; ಮೊದಲ ಬ್ಯಾಟ್‌ನ ಮಾತೇ ಬೇರೆ...: ಭಾವುಕ ಪೋಸ್ಟ್ ಹಂಚಿಕೊಂಡ ಸಚಿನ್!
ಸಚಿನ್ ತೆಂಡೂಲ್ಕರ್ ಅವರು ತಾವು 16 ವರ್ಷ 205 ದಿನಗಳ ಪ್ರಾಯದವರಾಗಿದ್ದಾಗ ಇದೇ ದಿನದಂದು, ಅಂದರೆ 1989ರ ನವೆಂಬರ್ 15ರಂದು ಕರಾಚಿಯಲ್ಲಿ ಪಾಕಿಸ್ತಾನದ ವಿರುದ್ಧ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು.

'ಅಚ್ಚುಮೆಚ್ಚಿನ ನಾಯಕ' ಯಾರೆಂಬ ಪ್ರಶ್ನೆಗೆ ಉತ್ತರಿಸಿದ ಸಚಿನ್ ತೆಂಡೂಲ್ಕರ್; ಸೌರವ್ ಗಂಗೂಲಿ-ಎಂಎಸ್ ಧೋನಿ ಆಯ್ಕೆ!
2003ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ತೆಂಡೂಲ್ಕರ್, ಗಂಗೂಲಿ ಅವರ ನಾಯಕತ್ವದಲ್ಲಿ ಆಡಿದ್ದರು. ಆದರೆ, 2011ರಲ್ಲಿ ಅವರು ಧೋನಿ ಅವರ ನಾಯಕತ್ವದಲ್ಲಿ ವಿಶ್ವಕಪ್ ಗೆದ್ದರು.

ಶತಕಗಳ ಶತಕ: 'ಮಾಸ್ಟರ್ ಬ್ಲಾಸ್ಟರ್' ಸಾರ್ವಕಾಲಿಕ ದಾಖಲೆ ಮುರಿಯಲು 'ಚೇಸ್-ಮಾಸ್ಟರ್' ಮತ್ತಷ್ಟು ಸನಿಹ!
296 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಕೊಹ್ಲಿ ಮತ್ತೊಮ್ಮೆ ತಮ್ಮ ಶ್ರೇಷ್ಠತೆಯನ್ನು ಮತ್ತು ಅವರನ್ನು 'ಚೇಸ್-ಮಾಸ್ಟರ್' ಎಂದು ಏಕೆ ಕರೆಯುತ್ತಾರೆ ಎಂಬುದನ್ನು ತೋರಿಸಿದರು.

ಏಕದಿನ ಕ್ರಿಕೆಟ್‌ನಲ್ಲಿ ಇತಿಹಾಸ ಸೃಷ್ಟಿಸಿದ Virat Kohli; ಸಚಿನ್ ನಂತರ ಈ ದಾಖಲೆ ಬರೆದ ವಿಶ್ವದ 2ನೇ ಆಟಗಾರ!
ಏಕದಿನ ಅಂತರರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ. ವಿಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ 15 ಸಾವಿರ ರನ್ ಸಿಡಿಸಿ ಐತಿಹಾಸಿಕ ಮೈಲಿಗಲ್ಲು ಸೃಷ್ಟಿಸಿದ್ದಾರೆ.

CSK ಮುಖ್ಯ ಕೋಚ್ ಜಹೀರ್ ಖಾನ್ ಕುರಿತು ಧೋನಿ ನೀಡಿದ್ದ 'ಸಚಿನ್ ತೆಂಡೂಲ್ಕರ್' ಹೇಳಿಕೆ ಮತ್ತೆ ಮುನ್ನೆಲೆಗೆ!
ಐಪಿಎಲ್‌ನಲ್ಲಿ 100 ಪಂದ್ಯಗಳನ್ನು ಆಡಿರುವ ಜಹೀರ್, ತಮ್ಮ ನಿವೃತ್ತಿಯ ನಂತರ ಕೋಚಿಂಗ್ ಜವಾಬ್ದಾರಿಗಳನ್ನು ವಹಿಸಿಕೊಂಡರು.

ಟೆಸ್ಟ್ ಕ್ರಿಕೆಟ್‌ನಲ್ಲಿ ಇತಿಹಾಸ ಸೃಷ್ಟಿಸಿದ ಜೋ ರೂಟ್; ಸಚಿನ್ ತೆಂಡೂಲ್ಕರ್ ವಿಶ್ವದಾಖಲೆ ಉಡೀಸ್!
ಪಾಕಿಸ್ತಾನ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್‌ನ ದಂತಕಥೆ ಬ್ಯಾಟ್ಸ್‌ಮನ್ ಜೋ ರೂಟ್ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದಿದ್ದಾರೆ. ಜೋ ರೂಟ್ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಅರ್ಧಶತಕ ಗಳಿಸಿದ ದಾಖಲೆಯನ್ನು ಬರೆದಿದ್ದಾರೆ.

