ಸೈಫ್ ಅಲಿ ಖಾನ್

ನನ್ನನ್ನು ಬಿಟ್ಟು ಹೋಗಿದ್ದೀರಿ: ಪತಿ ಸೈಫ್ ಅಲಿ ಖಾನ್ ಸೂರ್ಯ ನಮಸ್ಕಾರಕ್ಕೆ ಕೊಂಚ ಬೇಸರ ವ್ಯಕ್ತಪಡಿಸಿದ ಪತ್ನಿ ಕರೀನಾ ಖಾನ್, Video!
ಬಾಲಿವುಡ್ ನಟ ಸೈಫ್ ಅಲಿ ಖಾನ್ ಕೆಲವು ದಿನಗಳ ಹಿಂದೆ ತಮ್ಮ ಇನ್ಸ್ಟಾಗ್ರಾಮ್ ಪಾದಾರ್ಪಣೆ ಮಾಡಿದರು. ನಟ ಸಾಮಾಜಿಕ ಮಾಧ್ಯಮದಲ್ಲಿ ನಿಯಮಿತವಾಗಿ ಪೋಸ್ಟ್ ಮಾಡುತ್ತಿದ್ದಾರೆ. ಈಗ 56ನೇ ವಯಸ್ಸಿನಲ್ಲಿ ಅವರು ಶರ್ಟ್ ಇಲ್ಲದೆ ಸೂರ್ಯ ನಮಸ್ಕಾರ ಮಾಡುತ್ತಿರುವುದು ಕಂಡುಬಂದಿದೆ.

'ಅವಳು ಎಲ್ಲವನ್ನೂ ಸುಲಭವಾಗಿಸುತ್ತಾಳೆ': ಸಾರಾ, ಇಬ್ರಾಹಿಂ ಜೊತೆಗೆ ಪತ್ನಿ ಕರೀನಾ ಬಾಂಧವ್ಯ ಶ್ಲಾಘಿಸಿದ ಸೈಫ್ ಅಲಿ ಖಾನ್!
ತಮ್ಮ ಪುತ್ರರಾದ ತೈಮೂರ್ ಅಲಿ ಖಾನ್ ಮತ್ತು ಜಹಾಂಗೀರ್ ಅಲಿ ಖಾನ್, ತಮ್ಮ ಹಿರಿಯ ಸಹೋದರ ಇಬ್ರಾಹಿಂ ಅವರನ್ನು ಬಹಳ ಇಷ್ಟಪಡುತ್ತಾರೆ ಮತ್ತು ಅವರನ್ನು ಗೌರವದಿಂದ ಕಾಣುತ್ತಾರೆ ಎಂದು ಕರೀನಾ ತಿಳಿಸಿದ್ದಾರೆ.

ನಾನು ರಸ್ತೆಯಲ್ಲಿ ನಿಂತು ಅಕ್ಷರಶಃ ಕಿರುಚಾಡುತ್ತಿದ್ದೆ: ಸೈಫ್ ಅಲಿ ಖಾನ್‌ಗೆ ಚಾಕು ಇರಿದ ಘಟನೆ ಸ್ಮರಿಸಿದ ಕರೀನಾ!
ಆ ಘಟನೆಯ ನಂತರ ತೀವ್ರ ಆತಂಕಕ್ಕೆ ಒಳಗಾದ ಕರೀನಾ ಕಪೂರ್ ಖಾನ್, ಆರು ತಿಂಗಳ ಕಾಲ ತಮಗೆ ನಿದ್ರೆಯೇ ಬರಲಿಲ್ಲ ಎಂದು ಹೇಳಿಕೊಂಡಿದ್ದಾರೆ. ಅಂದು, "ನಾನು ರಸ್ತೆಯಲ್ಲಿ 'ರುಕೋ, ರುಕೋ' (ನಿಲ್ಲಿಸಿ, ನಿಲ್ಲಿಸಿ) ಎಂದು ಕಿರುಚುತ್ತಿದ್ದೆ.

ವೃತ್ತಿಜೀವನಕ್ಕೆ ತಂದೆ ಯಾವುದೇ ಸಹಾಯ ಮಾಡಿಲ್ಲ; ಸಿಂಗಲ್ ಮದರ್ ಜತೆ ವಾಸಿಸುತ್ತಿದ್ದೇನೆ: ಸೈಫ್ ವಿರುದ್ಧ ಸಿಡಿದೆದ್ದ ಸಾರಾ ಅಲಿ ಖಾನ್
ಸಾರಾ ಅಲಿ ಖಾನ್ ಅವರು ಬಾಲಿವುಡ್ ಹಿರಿಯ ನಟ ಸೈಫ್ ಅಲಿ ಖಾನ್ ಮತ್ತು ಅಮೃತಾ ಸಿಂಗ್ ಅವರ ಪುತ್ರಿಯಾಗಿದ್ದರೂ, ತಾನು ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳಲು ಹಲವು ಸವಾಲುಗಳನ್ನು ತಾನೊಬ್ಬಳೇ ಎದುರಿಸಿರುವುದಾಗಿ ಹೇಳಿದ್ದಾರೆ.

ರಾಮಾಯಣದಲ್ಲೂ ಯಶ್ 'KGF ಸ್ಟೈಲ್ ರಿಪೀಟ್'; 'ಆದಿಪುರುಷ್' ಚಿತ್ರದ ಸೈಫ್ ಅಲಿ ಖಾನ್ 'ರಾವಣ' ಅಭಿನಯ ಅದ್ಭುತ: ಬಾಲಿವುಡ್ ನಟ!
ಯಶ್ ಅವರ ರಾವಣ ಅವತಾರದ ಬಗ್ಗೆ ಬಾಲಿವುಡ್ ಹಿರಿಯ ನಟ ರಾಜ್ ಬಬ್ಬರ್ ಪುತ್ರ ಆರ್ಯ ಬಬ್ಬರ್ ಕುಹಕವಾಡಿದ್ದು ನಟನಿಗೆ ಯಶ್ ಅವರ ಲುಕ್ ವಿಶೇಷವಾಗಿ ಹೊಸದಾಗಿ ಕಾಣಲಿಲ್ಲ ಎಂದು ಹೇಳಿದ್ದಾರೆ.

'ಪಾರ್ಶ್ವವಾಯುವಿಗೆ ತುತ್ತಾಗುವುದಕ್ಕಿಂತ ಜೀವ ಬಿಡುವುದೇ ಲೇಸು ಎಂದು ಭಾವಿಸಿದ್ದೆ': ಸೈಫ್ ಅಲಿ ಖಾನ್!
ತಾವು ಆ ಘಟನೆಯಿಂದ ಇನ್ನೂ ಸಂಪೂರ್ಣವಾಗಿ ಹೊರಬಂದಿಲ್ಲ ಎಂದು 'ಬಾಲಿವುಡ್‌ನ ನವಾಬ್' ಒಪ್ಪಿಕೊಂಡಿದ್ದಾರೆ. ಚಾಕುಗಳನ್ನು ಕಂಡಾಗ ತಮ್ಮಲ್ಲಿ ಈಗಲೂ ಒಂದು ರೀತಿಯ ಪ್ರತಿಕ್ರಿಯೆ ಉಂಟಾಗುತ್ತದೆ ಎಂದಿದ್ದಾರೆ.

Akshay Kumar, Saif ali Khan 17 ವರ್ಷಗಳ ಬಳಿಕ ಒಂದೇ ಸಿನಿಮಾದಲ್ಲಿ ನಟನೆ: ಚಿತ್ರ ಯಾವುದು? ಇಲ್ಲಿದೆ ಮಾಹಿತಿ..
ಈ ಚಿತ್ರ 18 ವರ್ಷಗಳ ನಂತರ ಸೈಫ್ ಮತ್ತು ಅಕ್ಷಯ್ ಅವರನ್ನು ಮತ್ತೆ ತೆರೆ ಮೇಲೆ ಒಟ್ಟಿಗೆ ತೋರಿಸಲಿದೆ. ಇಬ್ಬರೂ 'ತಶಾನ್' ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು.

ಸೈಫ್ ಅಲಿ ಖಾನ್‌ಗೆ ಚಾಕು ಇರಿತ ಪ್ರಕರಣ: FIR 'ಕಾಲ್ಪನಿಕ ಕಥೆ' ಎಂದ ಆರೋಪಿ; ಎರಡನೇ ಬಾರಿ ಜಾಮೀನು ಅರ್ಜಿ ಸಲ್ಲಿಕೆ
ಘಟನೆ ನಡೆದ ಎರಡು ದಿನಗಳ ನಂತರ ಜನವರಿ 19 ರಂದು, ಪೊಲೀಸರು ನೆರೆಯ ಥಾಣೆಯಲ್ಲಿ ಶರೀಫುಲ್ ಇಸ್ಲಾಂ (30) ಎಂಬಾತನನ್ನು ಪೊಲೀಸರು ಬಂಧಿಸಿ ಕರೆತಂದಿದ್ದರು.

ಶತ್ರು ಆಸ್ತಿ? ಇಂದಿರಾ ಗಾಂಧಿ ಕಾನೂನಿನಿಂದಾಗಿ ನಟ ಸೈಫ್ ಅಲಿ ಖಾನ್ ಕೈತಪ್ಪಿದ 15 ಸಾವಿರ ಕೋಟಿ ಮೌಲ್ಯದ ಆಸ್ತಿ!
ಭಾರತ ಸರ್ಕಾರವು ಭೋಪಾಲ್‌ನಲ್ಲಿರುವ ಅವರ ಅನೇಕ ಪೂರ್ವಜರ ಆಸ್ತಿಗಳನ್ನು ಶತ್ರು ಆಸ್ತಿ ಎಂದು ಘೋಷಿಸಿದೆ. ಇದರಿಂದಾಗಿ ಅವರ 15,000 ಕೋಟಿ ರೂ. ಮೌಲ್ಯದ ಆಸ್ತಿಯ ಮೇಲಿನ ಹಕ್ಕು ಈಗ ಅಪಾಯದಲ್ಲಿದೆ.

