ಸೈಬರ್ ಕ್ರೈಂ

ವಿಡಿಯೊ ತಿರುಚಿ ಪ್ರಸಾರ ಮಾಡಲಾಗಿದೆ: ಸೈಬರ್ ಕ್ರೈಂಗೆ ಸಚಿವ ಕಾಶಪ್ಪನವರ್ ದೂರು
ರಾಜ್ಯ

ವಿಡಿಯೊ ತಿರುಚಿ ಪ್ರಸಾರ ಮಾಡಲಾಗಿದೆ: ಸೈಬರ್ ಕ್ರೈಂಗೆ ಸಚಿವ ಕಾಶಪ್ಪನವರ್ ದೂರು

ತಮ್ಮ ವೈಯಕ್ತಿಕ ಸಹಾಯಕನ ಮೂಲಕ ಸಲ್ಲಿಸಿರುವ ಸಚಿವರು ದೂರಿನಲ್ಲಿ, ವಿಡಿಯೋದ ಮೂಲ ಆಡಿಯೋ ಮ್ಯೂಟ್ ಮಾಡಿ, ಅದರ ಬದಲಿಗೆ ಬೇರೆ ಆಡಿಯೋವನ್ನು ಅಳವಡಿಸಲಾಗಿದೆ.

ಮಿತಿ ಮೀರಿದ ಟ್ರೋಲಿಂಗ್: ಹೈದರಾಬಾದ್ ಸೈಬರ್ ಕ್ರೈಮ್ ನಲ್ಲಿ ದೂರು ದಾಖಲಿಸಿದ ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ!
ಸಿನಿಮಾ ಸುದ್ದಿ

ಮಿತಿ ಮೀರಿದ ಟ್ರೋಲಿಂಗ್: ಹೈದರಾಬಾದ್ ಸೈಬರ್ ಕ್ರೈಮ್ ನಲ್ಲಿ ದೂರು ದಾಖಲಿಸಿದ ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ!

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ವಿರುದ್ಧ ನಿರ್ದಿಷ್ಟವಾಗಿ ಗುರಿಪಡಿಸಿ ಮಾಡಲಾಗಿರುವ ಆನ್‌ಲೈನ್ ಪೋಸ್ಟ್‌ಗಳ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಕೋರಿ ನಮ್ಮ ಪ್ರತಿನಿಧಿಯು ಹೈದರಾಬಾದ್ ಸೈಬರ್ ಕ್ರೈಂ ಅಧಿಕಾರಿಗಳಿಗೆ ಖುದ್ದಾಗಿ ದೂರು ಸಲ್ಲಿಸಿದ್ದಾರೆ.

GBA ಅಧಿಕಾರಿಗಳಿಗೂ ಸೈಬರ್ ಕಂಟಕ: whatsapp ಮೂಲಕ ಉನ್ನತ ಅಧಿಕಾರಿಗಳ ಹೆಸರಿನಲ್ಲಿ ವಂಚನೆಗೆ ಯತ್ನ..!
ರಾಜ್ಯ

GBA ಅಧಿಕಾರಿಗಳಿಗೂ ಸೈಬರ್ ಕಂಟಕ: whatsapp ಮೂಲಕ ಉನ್ನತ ಅಧಿಕಾರಿಗಳ ಹೆಸರಿನಲ್ಲಿ ವಂಚನೆಗೆ ಯತ್ನ..!

ಭಾರತೀಯ ಮತ್ತು ವಿದೇಶಿ ಮೊಬೈಲ್ ಸಂಖ್ಯೆಗಳಾದ +91 7631678095 ಮತ್ತು +62 815580651 ಬಳಸಿ ಈ ವಂಚನೆ ನಡೆಸಲಾಗುತ್ತಿದೆ. ಕೆಲವು ಸಂದರ್ಭಗಳಲ್ಲಿ ನಕಲಿ ಖಾತೆಗಳಲ್ಲಿ ಡಿಪಿ ಚಿತ್ರಗಳನ್ನು ಬದಲಾಯಿಸಿ, ಅಧಿಕಾರಿಗಳಂತೆ ನಟಿಸಿ ವಿಶ್ವಾಸ ಗಳಿಸುವ ಪ್ರಯತ್ನವೂ ನಡೆದಿದೆ.

ಉದ್ಯೋಗ ಆಮಿಷ: ಕಾಂಬೋಡಿಯಾದಲ್ಲಿ ಸೈಬರ್ ವಂಚನೆಗೆ ಸಿಲುಕಿ ಬೆಳಗಾವಿಯ ಮೂವರು ಯುವಕರು ಪರದಾಟ; ಪೊಲೀಸರು ರಕ್ಷಿಸಿದ್ದು ಹೇಗೆ?
ರಾಜ್ಯ

ಉದ್ಯೋಗ ಆಮಿಷ: ಕಾಂಬೋಡಿಯಾದಲ್ಲಿ ಸೈಬರ್ ವಂಚನೆಗೆ ಸಿಲುಕಿ ಬೆಳಗಾವಿಯ ಮೂವರು ಯುವಕರು ಪರದಾಟ; ಪೊಲೀಸರು ರಕ್ಷಿಸಿದ್ದು ಹೇಗೆ?

ಯುವಕರಾದ ಆಕಾಶ್ ಕಗನಿಕರ್, ಓಂಕಾರ್ ಲೋಖಂಡೆ ಮತ್ತು ಸಂಸ್ಕಾರ್ ಲೋಖಂಡೆ, ಸೈಬರ್ ವಂಚಕರ ಕೈಯಲ್ಲಿ ನರಕಯಾತನೆ ಅನುಭವಿಸಿದವರು.

ಬೆಂಗಳೂರು: ಹೂಡಿಕೆ ನೆಪದಲ್ಲಿ ₹67 ಲಕ್ಷ ಕಳೆದುಕೊಂಡ ಹಿರಿಯ ನಾಗರಿಕ; ChatGPT ನೆರವಿನಿಂದ ವಂಚನೆ ಬಯಲಿಗೆ!
ರಾಜ್ಯ

ಬೆಂಗಳೂರು: ಹೂಡಿಕೆ ನೆಪದಲ್ಲಿ ₹67 ಲಕ್ಷ ಕಳೆದುಕೊಂಡ ಹಿರಿಯ ನಾಗರಿಕ; ChatGPT ನೆರವಿನಿಂದ ವಂಚನೆ ಬಯಲಿಗೆ!

ಆರಂಭದಲ್ಲಿ ಸಂತ್ರಸ್ತ ಐಸಿಐಸಿಐ ಪ್ರುಡೆನ್ಶಿಯಲ್ ಎಎಂಸಿಯ ಪ್ರೀ-ಐಪಿಒಗಾಗಿ ₹5 ಲಕ್ಷ ವರ್ಗಾಯಿಸಿದ್ದಾರೆ. ನಂತರ, ಅವರಿಗೆ ಡಿಜಿಟಲ್ ವ್ಯಾಲೆಟ್‌ನಲ್ಲಿ ಲಾಭ ಬಂದಿರುವುದನ್ನು ತೋರಿಸಲಾಗಿದೆ.

ನಕಲಿ ಅಶ್ಲೀಲ ಫೋಟೋಗಳ ವಿರುದ್ಧ ಸಿಡಿದೆದ್ದ ನಟಿ ಅನುಪಮಾ ಪರಮೇಶ್ವರನ್; 20ರ ಹರೆಯದ ಯುವತಿ ವಿರುದ್ಧ ದೂರು!
ಸಿನಿಮಾ ಸುದ್ದಿ

ನಕಲಿ ಅಶ್ಲೀಲ ಫೋಟೋಗಳ ವಿರುದ್ಧ ಸಿಡಿದೆದ್ದ ನಟಿ ಅನುಪಮಾ ಪರಮೇಶ್ವರನ್; 20ರ ಹರೆಯದ ಯುವತಿ ವಿರುದ್ಧ ದೂರು!

ನಟಿ ಅನುಪಮಾ ಪರಮೇಶ್ವರನ್ ಸೈಬರ್ ಕೃತ್ಯಕ್ಕೆ ಬಲಿಯಾಗಿದ್ದಾರೆ. ಅವರಿಗೆ ಆನ್‌ಲೈನ್‌ನಲ್ಲಿ ಕಿರುಕುಳ ನೀಡಲಾಗಿದ್ದು ಬಗ್ಗೆ ಸೈಬರ್ ಕ್ರೈನಲ್ಲಿ ದೂರು ದಾಖಲಿಸಿದ್ದಾರೆ.

ಆನ್‌ಲೈನ್‌ನಲ್ಲಿ ನಕಲಿ ಕಾನೂನು ಸೇವೆ ನೀಡುತ್ತಿದ್ದ ಜಾಲ ಬಯಲಿಗೆ: ಟೆಕ್ಕಿ ಬಂಧನ
ರಾಜ್ಯ

ಆನ್‌ಲೈನ್‌ನಲ್ಲಿ ನಕಲಿ ಕಾನೂನು ಸೇವೆ ನೀಡುತ್ತಿದ್ದ ಜಾಲ ಬಯಲಿಗೆ: ಟೆಕ್ಕಿ ಬಂಧನ

ರಾಮಮೂರ್ತಿ ನಗರದ ಸಂತ್ರಸ್ತೆಯೊಬ್ಬರು ಫೆಬ್ರವರಿಯಲ್ಲಿ ನಡೆದ ಸೈಬರ್ ವಂಚನೆಯಲ್ಲಿ 1.5 ಕೋಟಿ ರೂ.ಗಳನ್ನು ಕಳೆದುಕೊಂಡಿದ್ದರು.

ನಕಲಿ ಸರ್ಕಾರಿ ಇಮೇಲ್ ಐಡಿ ಸೃಷ್ಟಿಸಿ ಬ್ಯಾಂಕ್‌ಗೆ 1.32 ರೂ ಕೋಟಿ ವಂಚನೆ: ಮೂವರ ಬಂಧನ
ರಾಜ್ಯ

ನಕಲಿ ಸರ್ಕಾರಿ ಇಮೇಲ್ ಐಡಿ ಸೃಷ್ಟಿಸಿ ಬ್ಯಾಂಕ್‌ಗೆ 1.32 ರೂ ಕೋಟಿ ವಂಚನೆ: ಮೂವರ ಬಂಧನ

ಕೆಲ ದಿನಗಳ ಹಿಂದೆ ನಕಲಿ ದಾಖಲೆ ಸಲ್ಲಿಸಿ ರೂ.30 ಲಕ್ಷ ಹಣ ವಂಚನೆ ಬಗ್ಗೆ ಹಲಸೂರಿನ ಐಸಿಐಸಿಐ ಬ್ಯಾಂಕ್ ಶಾಖಾ ವ್ಯವಸ್ಥಾಪಕರಿಂದ ದೂರು ಸಲ್ಲಿಕೆಯಾಗಿತ್ತು.

ಗ್ಯಾಂಬ್ಲಿಂಗ್ ಅಪ್ಲಿಕೇಶನ್‌ ಮೂಲಕ ವಂಚನೆ ಹಣ ವರ್ಗಾವಣೆ: ಸೈಬರ್ ಅಪರಾಧಿಗಳ ಅಕ್ರಮ
ರಾಜ್ಯ

ಗ್ಯಾಂಬ್ಲಿಂಗ್ ಅಪ್ಲಿಕೇಶನ್‌ ಮೂಲಕ ವಂಚನೆ ಹಣ ವರ್ಗಾವಣೆ: ಸೈಬರ್ ಅಪರಾಧಿಗಳ ಅಕ್ರಮ

ಇಲ್ಲಿ ಪ್ರತಿ ವರ್ಗಾವಣೆ 2 ಸಾವಿರ ರೂಪಾಯಿಗಳಿಂದ 2,500 ರವರೆಗಿನ ಪ್ರತಿಯೊಂದು ವಹಿವಾಟನ್ನು ಒಂದೇ ಡೆಬಿಟ್, ಮಲ್ಟಿಪಲ್ ಕ್ರೆಡಿಟ್‌ಗಳು (SDMC) ಕಾರ್ಯವಿಧಾನವನ್ನು ಬಳಸಿಕೊಂಡು ನಡೆಸಲಾಯಿತು.