ಸೌದಿ ಅರೇಬಿಯಾ

ಸೌದಿ ಅರೇಬಿಯಾದ Aramco ಕಚೇರಿ ಮೇಲೆ ದಾಳಿ ಯತ್ನ; ಕಟ್ಟಡಕ್ಕೆ ಹಾನಿ!
ಸೌದಿ ಅರೇಬಿಯಾದ ಪ್ರಮುಖ ತೈಲ ಘಟಕಗಳು, ಸೇನಾ ನೆಲೆಗಳು ಹಾಗೂ ರಿಯಾದ್ನ ಕಿಂಗ್ ಖಾಲಿದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಗುರಿಯಾಗಿಸಿಕೊಂಡು ಆರು ಸೇನಾ ಕಾರ್ಯಾಚರಣೆಗಳನ್ನು ನಡೆಸಿರುವುದಾಗಿ..

ಹೌತಿ ದಾಳಿಗೆ ಬ್ರೇಕ್ ಹಾಕಲು ಸೌದಿ ಮಾಸ್ಟರ್ ಪ್ಲ್ಯಾನ್! ಕದನ ವಿರಾಮಕ್ಕೆ ಇರಾನ್ ಮೂಲಕ ₹8,400 ಕೋಟಿ ಆಫರ್?
ಯೆಮೆನ್ನ ಇರಾನ್ ಬೆಂಬಲಿತ ಹೌತಿ ಬಂಡುಕೋರರು ಮತ್ತು ಸೌದಿ ಅರೇಬಿಯಾ ನಡುವಿನ ಸಂಘರ್ಷ ತೀವ್ರಗೊಂಡಿದ್ದು, ಈ ಬೆನ್ನಲ್ಲೇ, ಹೌತಿ ಬಂಡುಕೋರರು ತಮ್ಮ ದೇಶದ ಮೇಲಿನ ದಾಳಿಯನ್ನು ಸಂಪೂರ್ಣವಾಗಿ ನಿಲ್ಲಿಸಲು ಸೌದಿ ಅರೇಬಿಯಾ 1 ಶತಕೋಟಿ ಡಾಲರ್ ಆರ್ಥಿಕ ಪ್ಯಾಕೇಜ್ ನೀಡಲು ಮುಂದಾಗಿದೆ. ಆ ಕುರಿತ ವರದಿ ಇಲ್ಲಿದೆ:

ಸೌದಿ ಅರೇಬಿಯಾದ ಸಚಿವಾಲಯ, ಸೇನಾ ನೆಲೆಗಳ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆಸಿದ ಹೌತಿ ಬಂಡುಕೋರರು, Video
ಇರಾನ್ ಬೆಂಬಲಿತ ಹೌತಿ ಬಂಡುಕೋರರು ರಿಯಾದ್ನಲ್ಲಿರುವ ಸೌದಿ ರಕ್ಷಣಾ ಸಚಿವಾಲಯ, ಖಾಮಿಸ್ ಮುಷೈತ್ನಲ್ಲಿರುವ ವಾಯುನೆಲೆ, ನಜ್ರಾನ್ ವಿಮಾನ ನಿಲ್ದಾಣದಲ್ಲಿ ಎರಡು ಮಿಲಿಟರಿ ವಿಮಾನಗಳ ಮೇಲೆ ದಾಳಿ ನಡೆಸಿದೆ...

ಸೌದಿ ಅರೇಬಿಯಾದ ಮೆಕ್ಕಾದಲ್ಲಿ ವೈಮಾನಿಕ ದಾಳಿಯ ಬೆದರಿಕೆ! ಎಮರ್ಜೆನ್ಸಿ ಅಲರ್ಟ್; ಮುಂದೇನಾಯ್ತು?
ಸೌದಿ ಅಧಿಕಾರಿಗಳು ಜಿದ್ದಾ, ಯಾನ್ಬು ಮತ್ತು ತೈಫ್ ಪ್ರಾಂತ್ಯಗಳಿಗೂ ಎಚ್ಚರಿಕೆಗಳನ್ನು ನೀಡಿದ್ದರು. ತದನಂತರ ಈ ಪ್ರದೇಶಗಳಲ್ಲಿಯೂ ಅಪಾಯವು ದೂರವಾಗಿದೆ ಎಂದು ಖಚಿತಪಡಿಸಿದರು.

ಸೌದಿ ಅರೇಬಿಯಾದಲ್ಲಿ ಸಿಲುಕಿರುವ 4,000 ಭಾರತೀಯ ಉಮ್ರಾ ಯಾತ್ರಾರ್ಥಿಗಳು: ತಕ್ಷಣವೇ ಕರೆತರಲು ಕೇಂದ್ರ ಸರ್ಕಾರಕ್ಕೆ ಓವೈಸಿ ಒತ್ತಾಯ!
ಈ ಯಾತ್ರಾರ್ಥಿಗಳು ಈ ವಿಮಾನಯಾನ ಸಂಸ್ಥೆಗಳ ಮೂಲಕವೇ ಪ್ರಯಾಣಿಸಿದ್ದು, ಟ್ರಾವೆಲ್ ಏಜೆಂಟ್ಗಳು ಅವರನ್ನು ಕೈಬಿಟ್ಟಿದ್ದರಿಂದ ಅವರು ತೀವ್ರ ತೊಂದರೆಗೆ ಸಿಲುಕಿದ್ದಾರೆ ಎಂದು ಓವೈಸಿ ತಿಳಿಸಿದ್ದಾರೆ.

ಸೌದಿ ಅರೇಬಿಯಾ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ: ಓರ್ವ ಭಾರತೀಯ ಸೇರಿ ಇಬ್ಬರು ಸಾವು, 8 ಮಂದಿಗೆ ಗಾಯ..!
ಬುಧವಾರ ತಡರಾತ್ರಿ ವಿಮಾನ ನಿಲ್ದಾಣವನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಗಿದೆ. ದಾಳಿಯ ತೀವ್ರತೆಗೆ ವಿಮಾನ ನಿಲ್ದಾಣದ ಆಸ್ತಿಪಾಸ್ತಿಗಳಿಗೆ ಹಾನಿಯಾಗಿದ್ದು, ತಕ್ಷಣವೇ ವಿಮಾನಗಳ ಸಂಚಾರವನ್ನು ಸ್ಥಗಿತಗೊಳಿಸಿ, ಬೇರೆಡೆಗೆ ತಿರುಗಿಸಲಾಗಿತ್ತು.

ಸೌದಿಯಲ್ಲಿ ಹೌತಿ ಬಂಡುಕೋರರ ಡ್ರೋನ್ ದಾಳಿ: ದೇಶ ತೊರೆಯುವಂತೆ ರಾಯಭಾರ ಕಚೇರಿ ಸಿಬ್ಬಂದಿಗೆ ಅಮೆರಿಕ ತುರ್ತು ಆದೇಶ!
ಸೌದಿ ಅರೇಬಿಯಾ ಬೆಂಬಲಿತ ಯೆಮನ್ ಸರ್ಕಾರದ ವಿರುದ್ಧ ಹೌತಿ ಬಂಡುಕೋರರು ಯುದ್ಧ ನಡೆಸುತ್ತಿದ್ದಾರೆ. ಸೌದಿ ಅರೇಬಿಯಾದ ನಾಗರಿಕ ವಿಮಾನ ನಿಲ್ದಾಣಗಳು ಸೇರಿದಂತೆ ಪ್ರಮುಖ ಮೂಲಸೌಕರ್ಯಗಳ ಮೇಲೆ ಅವರು ದಾಳಿ ನಡೆಸುತ್ತಿದ್ದು, ಈ ದಾಳಿಗಳಿಂದ ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ.

ಸೌದಿಯ ಶಸ್ತ್ರಬಲಕ್ಕೆ ಸವಾಲಾದ ಹೌತಿ ತಂತ್ರಬಲ (ಜಾಗತಿಕ ಜಗಲಿ)
ಈ ಚಿತ್ರಣವೇ ಸೌದಿ - ಹೌತಿ ಯುದ್ಧದ ಕುರಿತು ರಕ್ಷಣಾ ವೀಕ್ಷಕರಲ್ಲಿ ಮೂಡಿರುವ ಅನುಮಾನಗಳಿಗೆ ಯಾವುದೇ ಕ್ಷಿಪಣಿಗಳಿಗಿಂತ ಹೆಚ್ಚು ಕರಾರುವಾಕ್ಕಾದ ಉತ್ತರವನ್ನು ನೀಡುತ್ತದೆ.

ಮೆಕ್ಕಾ ಮಸೀದಿಯಲ್ಲಿ ಅಶ್ಲೀಲ ಕೃತ್ಯ: ಬಾಂಗ್ಲಾದ ದಂಪತಿಗೆ ಸಾರ್ವಜನಿಕವಾಗಿ ಮರಣದಂಡನೆ; ವ್ಯಾಪಕ ಆಕ್ರೋಶ!
ಪವಿತ್ರ ನಗರವಾದ ಮೆಕ್ಕಾದಲ್ಲಿ ಅಶ್ಲೀಲ ಕೃತ್ಯ ಎಸಗಿದ ಆರೋಪದ ಮೇಲೆ ಬಾಂಗ್ಲಾದೇಶದ ಪುರುಷ ಮತ್ತು ಮಹಿಳೆಗೆ ಸಾರ್ವಜನಿಕವಾಗಿ ಮರಣದಂಡನೆ ವಿಧಿಸಲಾಗಿದೆ ಎಂದು ಸೌದಿ ಅರೇಬಿಯಾದ ಆಂತರಿಕ ಸಚಿವಾಲಯ ತಿಳಿಸಿದೆ.

