ಹಣ

ಸ್ಟಿಂಗ್ ಆಪರೇಷನ್: ಸಿದ್ದರಾಮಯ್ಯರನ್ನು ಇಂತಹ ಸ್ಥಿತಿಗೆ ತಳ್ಳಬಾರದಿತ್ತು; ಕೋಟಿ ಕೋಟಿ ಹಣ ಎಲ್ಲಿಂದ ಬಂತು..?
ಈ ಸ್ಟಿಂಗ್ ಆಪರೇಷನ್ ಮಾಡಿಸಿದವರು ಯಾರು ಎಂಬ ಸತ್ಯ ಹೊರಬಂದರೆ ದೊಡ್ಡ ಕೋಲಾಹಲವೇ ಸೃಷ್ಟಿಯಾಗಲಿದೆ. ಜನರಿಗೆ ಕಾಂಗ್ರೆಸ್ ಪಕ್ಷದ ಮೇಲಿನ ನಂಬಿಕೆ ಕಳೆದುಹೋಗಲಿದೆ. ಜನರೇ ಇಡೀ ಪಕ್ಷವನ್ನು ದೂರ ತಳ್ಳಲಿದ್ದಾರೆ.

ಹಣ ಖರ್ಚು ಮಾಡಲು ಮನಸ್ಸು ಏಕೆ ಪ್ರೇರೇಪಿಸುತ್ತದೆ?
ನಗದು ಹಣದಿಂದ ಪಾವತಿ ಮಾಡುವಾಗ ಹಣ ಕೈಯಿಂದ ಹೊರಗೆ ಹೋಗುವುದನ್ನು ನಾವು ನೋಡುತ್ತೇವೆ. ಹಣ ಕಡಿಮೆಯಾಗುತ್ತಿರುವುದು ಕಣ್ಣಿಗೆ ಕಾಣುತ್ತದೆ.

ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಮತ್ತೆ ಭದ್ರತಾ ಲೋಪ: ಕೈದಿಗಳ ಬಳಿಯಿದ್ದ ಮೊಬೈಲ್, ಸಿಮ್ ಕಾರ್ಡ್ ವಶಕ್ಕೆ; ಶೌಚಾಲಯದಲ್ಲಿ ಕಂತೆ ಕಂತೆ ಹಣ ಜಪ್ತಿ..!
ಸೆಪ್ಟೆಂಬರ್ 29ರ ಮಧ್ಯಾಹ್ನ ಇಬ್ಬರು ವಾರ್ಡರ್ಗಳು ಸಿ ಬ್ಯಾರಕ್ನ ಕೊಠಡಿ ಸಂಖ್ಯೆ 4ರಲ್ಲಿ ದಿಢೀರ್ ತಪಾಸಣೆ ನಡೆಸಲಾಗಿದ್ದು, ಈ ವೇಳೆ ಅಪರಾಧಿ ಕೈದಿ ಮಲತೇಶ್ ಬಳಿಯಲ್ಲಿ ಸಿಮ್ ಕಾರ್ಡ್ ಇಲ್ಲದ ಬಿಳಿ ಬಣ್ಣದ ಕೀಪ್ಯಾಡ್ ಮೊಬೈಲ್ ಫೋನ್ ಪತ್ತೆಯಾಗಿದೆ.

RBI ಬ್ಯಾಂಕ್ಗಳಿಂದ ಹೆಚ್ಚುವರಿ ಹಣವನ್ನು ಏಕೆ ಹಿಂಪಡೆಯುತ್ತಿದೆ? ನಿಮ್ಮ ಸಂದೇಹಗಳಿಗೆ ಇಲ್ಲಿದೆ ಉತ್ತರ...
ದೇಶದ ಹಣದ ಪೂರೈಕೆಯನ್ನು ನಿರ್ವಹಿಸುವುದು ಮತ್ತು ಚಿಲ್ಲರೆ ಹಣದುಬ್ಬರವನ್ನು ನಿಗದಿತ ವ್ಯಾಪ್ತಿಯೊಳಗೆ ಇರಿಸುವ ಜವಾಬ್ದಾರಿ ಭಾರತೀಯ ರಿಸರ್ವ್ ಬ್ಯಾಂಕ್ ಮೇಲಿದೆ.

'ದುಡ್ಡು-ಬ್ಲಡ್ಡು ಸರ್ಕ್ಯುಲೇಟ್ ಆಗ್ತಿರಬೇಕು, ಅದರಿಂದ ಹಣಕಾಸು ವ್ಯವಸ್ಥೆ, ನಮ್ಮ ಆರೋಗ್ಯ ಸದೃಢವಾಗಿರುತ್ತದೆ': CM ಶಿವಕುಮಾರ್; Video
ನಾನು ಚಿಕ್ಕವನಿರುವಾಗ ನನ್ನ ಸೋದರಮಾವ ಹೇಳುತ್ತಿದ್ದರು, ನೂರು ಚಪ್ಪಲಿಯೇಟು ಪಟ ಪಟ ಅಂತ ಹೊಡೆದರೆ ತಿನ್ನಬಹುದು, ದುಡ್ಡು ಏಟು ತಿನ್ನಲು ಸಾಧ್ಯವಿಲ್ಲ. ಅಂದರೆ ಉದ್ಯಮ, ವ್ಯಾಪಾರ ಹಾಗೂ ಜೀವನದಲ್ಲಿ ಆರ್ಥಿಕ ಸವಾಲು, ಸಂಕಷ್ಟ, ಒತ್ತಡವನ್ನು ನಿಭಾಯಿಸುವುದು ಕಷ್ಟ ಎಂದು ಅನುಭವದ ಮಾತು ಹೇಳುತ್ತಿದ್ದರು ಎಂದರು.

ಮನೆಯಲ್ಲಿ ಹಣ ಇಡುವುದಕ್ಕೂ ಇದೆಯಾ ಮಿತಿ? Income Tax ನಿಯಮ ಹೇಳೋದು ಏನು?
ನಮ್ಮಲ್ಲಿ ಅನೇಕರು ತುರ್ತು ಸಂದರ್ಭಕ್ಕಾಗಿ ಮನೆಯಲ್ಲಿ ಸ್ವಲ್ಪ ಹಣವನ್ನು ನಗದು ರೂಪದಲ್ಲಿ ಇಟ್ಟುಕೊಳ್ಳುತ್ತಾರೆ. ಆದರೆ ಮನೆಯಲ್ಲಿ ಎಷ್ಟು ಹಣ ಇಟ್ಟುಕೊಳ್ಳಬಹುದು ಮತ್ತು ಎಷ್ಟು ಹಣ ಇದ್ದರೆ ಆದಾಯ ತೆರಿಗೆ ಅಧಿಕಾರಿಗಳು ರೇಡ್ ಮಾಡುತ್ತಾರೆ ಎಂಬ ಗೊಂದಲ ಅನೇಕರಲ್ಲಿದೆ. ಆ ಕುರಿತ ಮಾಹಿತಿ ಇಲ್ಲಿದೆ:

ಬೆಂಗಳೂರು: ಪೆಟ್ರೋಲ್ ಹಾಕಿದ ಮಹಿಳೆಯ ಕೈಯ್ಯಲ್ಲಿದ್ದ 13 ಸಾವಿರ ರೂಪಾಯಿ ಕಸಿದುಕೊಂಡು ಪರಾರಿ!
ಈ ವೇಳೆ ಉಷಾ ಅವರು ಹಾಕುತ್ತಿದ್ದ ಪಂಪ್ ಬಳಿ ಬಂದು 2000 ಕ್ಕೆ ಪೆಟ್ರೋಲ್ ಹಾಕಿ ಎಂದು ಹೇಳಿದ್ದ ಪೆಟ್ರೋಲ್ ಹಾಕಿದ ನಂತರ ಪೋನ್ ಪೇ ಮಾಡುವುದಾಗಿ ಹೇಳಿ ಸ್ಕ್ಯಾನ್ ಮಾಡಿದ್ದ.

ಕರ್ನಾಟಕದ ವಿವಿಧ ಬ್ಯಾಂಕುಗಳಲ್ಲಿ ಹಕ್ಕುದಾರರಿಲ್ಲದೆ 3,400 ಕೋಟಿ ರೂ ಹಣ ಬಾಕಿ!
ಡಿಸೆಂಬರ್ 31 ರವರೆಗೆ ಈ ಅಭಿಯಾನ ಮುಂದುವರಿಯುತ್ತದೆ. ಠೇವಣಿದಾರರು ಗಡುವಿನ ನಂತರವೂ ತಮ್ಮ ಹಣವನ್ನು ಪಡೆಯಲು ಬ್ಯಾಂಕುಗಳನ್ನು ಸಂಪರ್ಕಿಸಬಹುದು.

ಉತ್ತರ ಕರ್ನಾಟಕ ನಿರ್ಲಕ್ಷ್ಯ ಮಾಡಿದ್ದೇವೆ ಎಂದು ಹೇಳುವ ನೈತಿಕ ಹಕ್ಕು ಬಿಜೆಪಿಯವರಿಗೆ ಇಲ್ಲ, 'ಗ್ಯಾರಂಟಿ ನಿಧಿ'ಯ ಶೇ. 43.63 ಭಾಗ ನೀಡಿದ್ದೇವೆ: ಸಿದ್ದರಾಮಯ್ಯ
ಬೆಳಗಾವಿಯಲ್ಲಿ ನಡೆದ ವಿಧಾನಮಂಡಲದ ಚಳಿಗಾಲದ ಅಧಿವೇಶನದ ಕೊನೆಯ ದಿನ ಉತ್ತರ ಕರ್ನಾಟಕದ ಅಭಿವೃದ್ಧಿಯ ಕುರಿತಾದ ಚರ್ಚೆಗೆ ಉತ್ತರಿಸಿದ ಸಿಎಂ, ಬಿಜೆಪಿ ನೇತೃತ್ವದ ವಿರೋಧ ಪಕ್ಷದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು.

