ಹಿಂದೂ ಧರ್ಮ

ಹಿಂದೂ ಧರ್ಮಕ್ಕೆ ಸುಪ್ರೀಂ ಕೋರ್ಟ್ ವಕೀಲೆ ನಾಜಿಯಾ ಇಲಾಹಿ ಖಾನ್ ಮತಾಂತರ? Video Viral
ಸುಪ್ರೀಂ ಕೋರ್ಟ್ ವಕೀಲೆ ನಾಜಿಯಾ ಇಲಾಹಿ ಖಾನ್ ಹಿಂದೂ ಧಾರ್ಮಿಕ ಮತಾಂತರದ ಬಗ್ಗೆ ಚರ್ಚೆ ನಡೆಯುತ್ತಿದೆ. ಉಜ್ಜಯಿನಿಯಲ್ಲಿರುವ ರಾಮ್ಘಾಟ್ನಲ್ಲಿ ಅವರು ಪೂಜೆ ಸಲ್ಲಿಸುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ...

ಅಸ್ಪೃಶ್ಯತೆಯಿಂದ ಹಿಂದೂ ಧರ್ಮ ಅಳಿವಿನ ಹಾದಿಯಲ್ಲಿದೆ: ಮಲ್ಲಿಕಾರ್ಜುನ ಖರ್ಗೆ
ಹಿಂದೂ ಧರ್ಮದಲ್ಲಿನ ಅನ್ಯಾಯ ಮತ್ತು ಅಸ್ಪೃಶ್ಯತೆಯನ್ನು ಉಲ್ಲೇಖಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರು, 1935ರಲ್ಲಿ ‘ನಾನು ಹಿಂದೂವಾಗಿ ಹುಟ್ಟಿದ್ದೇನೆ, ಆದರೆ ಹಿಂದೂವಾಗಿ ಸಾಯುವುದಿಲ್ಲ’ ಎಂದು ಘೋಷಿಸಿದ್ದರು ಎಂದು ಖರ್ಗೆ ಸ್ಮರಿಸಿದರು.

ಹಿಂದೂ ಧರ್ಮದಿಂದ ಇಸ್ಲಾಂಗೆ ಮತಾಂತರಗೊಂಡರೆ ಮೀಸಲಾತಿ ಸೌಲಭ್ಯ ಸಿಗಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು!
ತಮಿಳುನಾಡಿನ ತೂತುಕುಡಿ ಜಿಲ್ಲೆಯ ವ್ಯಕ್ತಿಯೊಬ್ಬರು ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಅರ್ಜಿದಾರರು ಹಿಂದೂ ಕುಟುಂಬದಲ್ಲಿ ಜನಿಸಿದ್ದರು

ಗಂಗೆಯಲ್ಲಿ ಪುಣ್ಯಸ್ನಾನ, ವೇದ ಮಂತ್ರಘೋಷ: ಹಿಂದೂ ಧರ್ಮ ಸ್ವೀಕರಿಸಿದ 6 ಮುಸ್ಲಿಮರು! Video
ಉತ್ತರ ಪ್ರದೇಶದ ಪಿಲಿಭಿತ್ ಜಿಲ್ಲೆಯ ಮುಸ್ಲಿಂ ಕುಟುಂಬವೊಂದರ ಐವರು ಹಾಗೂ ಸಹರಾನ್ಪುರದ ಮತ್ತೊಬ್ಬ ವ್ಯಕ್ತಿ ಸೇರಿದಂತೆ ಒಟ್ಟು ಆರು ಮಂದಿ ಸನಾತನ ಧರ್ಮವನ್ನು ಸ್ವೀಕರಿಸಿದ್ದಾರೆ.

ಗುರು ಪೂರ್ಣಿಮೆ: ಗುರುಬ್ರಹ್ಮ, ಗುರುವಿಷ್ಣು, ಗುರುದೇವೋ ಮಹೇಶ್ವರಃ...; ಜನ್ಮಕುಂಡಲಿಯಲ್ಲಿ ಗುರು ಬಲ ಹೆಚ್ಚಿಸಿಕೊಳ್ಳಲು ಮಾಡಬೇಕಾದ ಪರಿಹಾರವೇನು?
ಯೋಗ ಪರಂಪರೆಯಲ್ಲಿ ಶಿವನು ಸಪ್ತರ್ಷಿಗಳಿಗೆ ಪ್ರಥಮವಾಗಿ ಯೋಗ ವಿದ್ಯೆಯನ್ನು ಧಾರೆ ಎರೆದು ಆದಿಗುರುವಾದ ದಿನವೆಂದು ನಂಬಲಾಗಿದೆ. ಹಾಗೆಯೇ ಗೌತಮ ಬುದ್ಧನು ಸಾರನಾಥದಲ್ಲಿ ತನ್ನ ಪ್ರಥಮ ಧರ್ಮೋಪದೇಶವನ್ನು ನೀಡಿದ ದಿನವಾಗಿ ಬೌದ್ಧರು ಇದನ್ನು ಆಚರಿಸುತ್ತಾರೆ.
ನನ್ನನ್ನು ಏಕೆ 'ಹಿಂದೂ ವಿರೋಧಿ' ಎಂದು ಬಿಂಬಿಸುತ್ತಿದ್ದೀರಿ? ಹಿಂದುತ್ವಕ್ಕೂ ನನಗೂ ಯಾವುದೇ ಸಂಬಂಧವಿಲ್ಲ: ನಟ ಪ್ರಕಾಶ್ ರಾಜ್
ಸಂಘರ್ಷಪೀಡಿತ ಮಣಿಪುರಕ್ಕೆ ಪ್ರಧಾನಿ ಭೇಟಿ ನೀಡದಿರುವುದು ಮತ್ತು ಭಾರತದಲ್ಲಿ ಮಹಿಳಾ ಕುಸ್ತಿಪಟುಗಳ ಮೇಲಿನ 'ದೌರ್ಜನ್ಯ'ದಂತಹ ವಿವಾದಾತ್ಮಕ ವಿಷಯಗಳ ಕುರಿತು ಸರ್ಕಾರವನ್ನು ಪ್ರಶ್ನಿಸುವುದಾಗಿ ನಟ ತಿಳಿಸಿದರು.

ಹುಬ್ಬಳ್ಳಿ: ಹಿಂದೂ ಧರ್ಮಕ್ಕೆ ಅವಮಾನ; ಸ್ಟೇಟಸ್ ಹಾಕಿದ್ದ ಮುಸ್ಲಿಂ ಯುವಕನ ಬಂಧನ!
ಯೂಟ್ಯೂಬರ್ ಒಬ್ಬ ಹಿಂದೂ ದೇವರ ಬಳಿ ಕಲ್ಮಾ ಹೇಳಿದ್ದ ವಿಡಿಯೋವನ್ನು ತನ್ನ ವಾಟ್ಸಾಪ್ ಸ್ಟೇಟಸ್ ಗೆ ಹಾಕಿ ಹಿಂದೂ ಧರ್ಮಕ್ಕೆ ಅಪಮಾನ ಮಾಡಿದ ಆರೋಪ ಹಿನ್ನೆಲೆಯಲ್ಲಿ ಮುಸ್ಲಿಂ ಯುವಕ ದಾದಾಪೀರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

'ನಾನು ಹಿಂದೂ ಧರ್ಮವನ್ನು ತೆಗಳಿ ಕ್ರೈಸ್ತ ಧರ್ಮವನ್ನು ಹೊಗಳಿಲ್ಲ': ನಿಡಸೋಸಿ ಶ್ರೀ ಸ್ಪಷ್ಟನೆ
ನಾನು ಹೇಳದೇ ಇರುವ ವಿಷಯಗಳನ್ನು ವರದಿಯ ತಲೆಬರಹದಲ್ಲಿ ಹಾಕಿದ್ದಾರೆ. ಇದರಿಂದ ಹಲವರು ನನ್ನ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡುತ್ತಿದ್ದಾರೆ ಎಂದಿದ್ದಾರೆ.

ವಿದೇಶದಲ್ಲಿದ್ದಾಗ ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಪೋಸ್ಟ್; ಭಾರತಕ್ಕೆ ಬಂದ ವ್ಯಕ್ತಿ ಬಂಧನ
ಆರೋಪಿ ಅಬ್ದುಲ್ ಖಾದರ್ ನೆಹಾದ್ (27) ಮಂಗಳೂರಿನ ಉಲಾಯಿಬೆಟ್ಟು ನಿವಾಸಿಯಾಗಿದ್ದು, ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದ ಎಂದು ಅವರು ತಿಳಿಸಿದ್ದಾರೆ.

