ರಾಜ್ಯದಲ್ಲಿ PM ಪ್ರಚಾರ, ಚೊಂಬು ಪ್ರದರ್ಶಿಸಿ 'ಕೈ' ಪ್ರತಿಭಟನೆ; ನೇಹಾ ಕೊಲೆ ಕುರಿತ ಹೇಳಿಕೆಗೆ ಪರಮೆಶ್ವರ್ ವಿಷಾದ

ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಮೊದಲ ಹಂತದ ಮತದಾನಕ್ಕೆ ಇನ್ನು 6 ದಿನಗಳಷ್ಟೇ ಇದ್ದು, ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು- ಚಿಕ್ಕಬಳ್ಳಾಪುರದಲ್ಲಿ ಅಭ್ಯರ್ಥಿಗಳ ಪರ ಇಂದು ಪ್ರಚಾರ ನಡೆಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com