ವಿಡಿಯೋ
ಎಲ್ಲಾ ಉನ್ನತ ಕಮಾಂಡರ್‌ಗಳನ್ನು ಟಾರ್ಗೆಟ್ ಮಾಡಿಕೊಂಡಿರುವ, IDF ಈಗ ಹಿಜ್ಬುಲ್ಲಾದ ಮಾಧ್ಯಮ ಮುಖ್ಯಸ್ಥನನ್ನು ಕೊಂದಿದೆ.
ಇಸ್ರೇಲ್‌ನ ಸೇನೆಯು ಅಫೀಫ್‌ನನ್ನು ಹತ್ಯೆ ಮಾಡಿರುವುದಾಗಿ ವರದಿ ಮಾಡಿದೆ.
ನವೆಂಬರ್ 17 ರಂದು ಮೊಹಮ್ಮದ್ ಅಫೀಫ್ ಇಸ್ರೇಲಿ ದಾಳಿಯಲ್ಲಿ ಮೃತಪಟ್ಟಿರುವುದನ್ನು ಹಿಜ್ಬುಲ್ಲಾ ದೃಢಪಡಿಸಿತು.
ವಿಡಿಯೋ ಇಲ್ಲಿದೆ ನೋಡಿ.
Advertisement