ವಿಡಿಯೋ
ಅಮೆರಿಕಾದ ಲಾಸ್ ಏಂಜಲಿಸ್ ನ ಪೆಸಿಫಿಕ್ ಪ್ಯಾಲಿಸೇಡ್ಸ್ ನೆರೆಹೊರೆಯಲ್ಲಿ ಮಂಗಳವಾರ ಕಾಡ್ಗಿಚ್ಚು ಭುಗಿಲೆದ್ದಿದೆ. ಕಾಡ್ಗಿಚ್ಚುಗಳು ಅಮೆರಿಕಾದ ಪಶ್ಚಿಮ ಕರಾವಳಿಯನ್ನುಆವರಿಸುತ್ತಿವೆ.
1200 ಹೆಕ್ಟೇರ್‌ಗಿಂತಲೂ ಹೆಚ್ಚು ಪ್ರದೇಶ ಈಗಾಗಲೇ ಕಾಡ್ಗಿಚ್ಚಿನಿಂದ ನಾಶವಾಗಿವೆ. 30,000 ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. ವಿಡಿಯೋ ಇಲ್ಲಿದೆ ನೋಡಿ.
Advertisement