ವಿಡಿಯೋ
ಬಾಲಿವುಡ್ ನಟ ಸೈಫ್ ಆಲಿ ಖಾನ್ ಮೇಲೆ ಇಂದು ಗುರುವಾರ ನಸುಕಿನ ಜಾವ ತೀವ್ರ ಹಲ್ಲೆ ಯತ್ನವಾಗಿದ್ದು, ನಟನಿಗೆ ಗಾಯಗಳಾಗಿ ಮುಂಬೈಯ ಲೀಲಾವತಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದಾರೆ.
ಬಾಂದ್ರಾ ಪ್ರದೇಶದಲ್ಲಿರುವ ಸತ್ಗುರು ಶರನ್ ಸಂಕೀರ್ಣದಲ್ಲಿರುವ ಸೈಫ್ ನಿವಾಸದಲ್ಲಿ ಇಂದು ನಸುಕಿನ ಜಾವ 2.30ರ ಹೊತ್ತಿನಲ್ಲಿ ದಾಳಿ ನಡೆದಿದೆ.
ವಿಡಿಯೋ ಇಲ್ಲಿದೆ ನೋಡಿ.
Advertisement