ವಿಡಿಯೋ
Watch | ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಪಡೆದಿದ್ದು ತಂದೆಗೆ ನಿರಾಶೆಯಾಗಿತ್ತು- ರೋಹಿತ್ ಶರ್ಮಾ
ಭಾರತೀಯ ಕ್ರಿಕೆಟಿಗ ಚೇತೇಶ್ವರ ಪೂಜಾರ ಅವರ ಪತ್ನಿ ಪೂಜಾ ಪೂಜಾರ ಅವರ 'ದಿ ಡೈರಿ ಆಫ್ ಎ ಕ್ರಿಕೆಟರ್ಸ್ ವೈಫ್' ಪುಸ್ತಕವನ್ನು ಭಾರತೀಯ ಕ್ರಿಕೆಟಿಗ ರೋಹಿತ್ ಶರ್ಮಾ ಬಿಡುಗಡೆ ಮಾಡಿದರು.
ಈ ವೇಳೆ, ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದಾಗ ತಮ್ಮ ತಂದೆಯ ಪ್ರತಿಕ್ರಿಯೆ ಬಗ್ಗೆ ರೋಹಿತ್ ಶರ್ಮಾ ಮಾತನಾಡಿದರು. ವಿಡಿಯೋ ಇಲ್ಲಿದೆ ನೋಡಿ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ