Watch | ನಾಗಪುರ ಹಿಂಸಾಚಾರ ಆರೋಪಿ ಮನೆಯ ಮೇಲೆ ಬುಲ್ಡೋಜರ್ ಕ್ರಮ

ಮಹಾರಾಷ್ಟ್ರದ ನಾಗಪುರದಲ್ಲಿ ನಡೆದ ಹಿಂಸಾಚಾರದ ಆರೋಪಿ ಫಹೀಮ್ ಖಾನ್ ಅವರ ಮನೆಯ ಅಕ್ರಮ ನಿರ್ಮಾಣದ ಭಾಗವನ್ನು ನಾಗ್ಪುರದಲ್ಲಿ ಬುಲ್ಡೋಜರ್ ಬಳಸಿ ಕೆಡವಲಾಗುತ್ತಿದೆ. ಪೊಲೀಸ್ ಸಿಬ್ಬಂದಿ ಸ್ಥಳದಲ್ಲೇ ಬೀಡುಬಿಟ್ಟು ಭದ್ರತೆ ಒದಗಿಸಿದ್ದಾರೆ.

ವಿಡಿಯೋ ಇಲ್ಲಿದೆ ನೋಡಿ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com