ವಿಡಿಯೋ
ಪ್ರಧಾನಿ ನರೇಂದ್ರ ಮೋದಿ ನಮ್ಮ ಮೇಲೆ ಕೋಪಕೊಂಡಿದ್ದಾರೆ... ಅವರು ಸಂತೋಷವಾಗಿಲ್ಲ ಎಂಬುದು ನಮಗೆ ಗೊತ್ತು.. ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಹೌಸ್ GOP ಸದಸ್ಯರ ರಿಟ್ರೀಟ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಡೊನಾಲ್ಡ್ ಟ್ರಂಪ್ ಮಾತನಾಡಿದರು.
"ರಷ್ಯಾದ ತೈಲ ಖರೀದಿಗಾಗಿ ದೆಹಲಿಯ ಮೇಲೆ ವಾಷಿಂಗ್ಟನ್ ವಿಧಿಸಿರುವ ಸುಂಕಗಳಿಂದಾಗಿ ಪ್ರಧಾನಿ ನರೇಂದ್ರ ಮೋದಿ "ನನ್ನ ಬಗ್ಗೆ ಅಷ್ಟೊಂದು ಸಂತೋಷವಾಗಿಲ್ಲ..
ಪ್ರಧಾನಿ ಮೋದಿ ನನ್ನನ್ನು ನೋಡಲು ಬಂದರು, ಸರ್, ದಯವಿಟ್ಟು ನಾನು ನಿಮ್ಮನ್ನು ಭೇಟಿ ಮಾಡಬಹುದೇ' ಎಂದು ಹೇಳಿದ್ದಾರೆ ಎಂದರು. ವಿಡಿಯೋ ಇಲ್ಲಿದೆ ನೋಡಿ.
Advertisement