ವಿಡಿಯೋ
ಬಾಂಗ್ಲಾದೇಶ ಮತ್ತು ಪಾಕಿಸ್ತಾನ ವಾಯುಪಡೆಯ ಮುಖ್ಯಸ್ಥರು JF-17 ಫೈಟರ್ ಜೆಟ್‌ಗಳ ಸಂಭಾವ್ಯ ಖರೀದಿ ಕುರಿತು ಮಾತುಕತೆ ನಡೆಸಿದ್ದಾರೆ ಎಂದು ಡೈಲಿ ಸ್ಟಾರ್ ವರದಿ ಮಾಡಿದೆ.
ಪಾಕಿಸ್ತಾನದ ಮಿಲಿಟರಿ ಪತ್ರಿಕಾ ವಿಭಾಗವನ್ನು ಉಲ್ಲೇಖಿಸಿ, ಡೈಲಿ ಸ್ಟಾರ್ ಜನವರಿ 07 ರಂದು ಇಸ್ಲಾಮಾಬಾದ್‌ನಲ್ಲಿ ಏರ್ ಚೀಫ್ ಮಾರ್ಷಲ್‌ಗಳ ನಡುವಿನ ಮಾತುಕತೆಗಳನ್ನು ವರದಿ ಮಾಡಿದೆ. ವಿಡಿಯೋ ಇಲ್ಲಿದೆ ನೋಡಿ.
Advertisement