ಮನರಂಜನೆ
'ಖಾಮೋಶಿಯಾ' ಚಿತ್ರದ ಟ್ರೇಲರ್
ಮಹೇಶ್ ಭಟ್ ನಿರ್ದೇಶನದ ಖಾಮೋಶಿಯಾ ಚಿತ್ರದ ಟ್ರೇಲರ್ ಯೂಟ್ಯೂಬ್‌ನಲ್ಲಿ ಅಪಲೋಡ್ ಆದ ಕೇವಲ 36 ಗಂಟೆಗಳಲ್ಲಿ ಹತ್ತು ಲಕ್ಷ ಬಾರಿ ವೀಕ್ಷಣೆಗೊಳಗಾಗಿದ್ದು, ಹಿಂದಿ ಚಿತ್ರರಂಗದಲ್ಲಿ ಸ್ಟಾರ್‌ಗಳ ಹೊರತಾಗಿ ಇಷ್ಟು ವೇಗವಾಗಿ ಇಷ್ಟೊಂದು ಹಿಟ್ ಪಡೆದಿರುವ ಮೊದಲ ಚಿತ್ರವೆಂಬ ಖ್ಯಾತಿ ಪಡೆದಿದೆ.
