'ರಾಮನ ಅವತಾರ' ಟೈಟಲ್ ಟೀಸರ್ ಬಿಡುಗಡೆ!

ನಟ ರಿಷಿ ಈಗ 'ರಾಮನ ಅವತಾರ'ದಲ್ಲಿ ಕಾಣಿಸಿಕೊಂಡಿದ್ದಾರೆ. ದೀಪಾವಳಿ ಹಬ್ಬದ ನಿಮಿತ್ತ ಚಿತ್ರತಂಡ ಟೈಟಲ್ ಟೀಸರ್ ಬಿಡುಗಡೆ ಮಾಡಿದ್ದು, ಈ ಮೂಲಕ ಪಾತ್ರಗಳ ಪರಿಚಯವನ್ನೂ ಮಾಡಿದೆ. ರಿಷಿ ರಾಮನಾಗಿ, ಹಂಬಲ್ ಪೊಲಿಟಿಶಿಯನ್​ ಚಿತ್ರ ಖ್ಯಾತಿಯ ಡ್ಯಾನೀಶ್ ಸೇಠ ಪ್ಲಾಯಿಂಗ್ ಮ್ಯಾನ್​ ಹಾಗೂ ಒಂದು ಮೊಟ್ಟೆ ಕಥೆಯ ರಾಜ್​ ಬಿ ಶೆಟ್ಟಿ ಜೇಮ್ಸ್​ಬಾಂಡ್​ನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com