ಮನರಂಜನೆ
ಸತೀಶ್ ನಿನಾಸಂ ಅಭಿನಯದ ಬ್ರಹ್ಮಚಾರಿ ಚಿತ್ರದ ಟೀಸರ್
ಬ್ರಹ್ಮಚಾರಿಗೆ ಹುಡುಗಿ ಸಿಕ್ ಆಯ್ತು, ಮುಂದೆ ಪ್ರಸ್ಥ ಹೀಗೆ ಶುರುವಾಗುತ್ತೆ ಟೀಸರ್. ಹೌದು ಸತೀಶ್ ನಿನಾಸಂ ಮತ್ತು ಅದಿತಿ ಪ್ರಭುದೇವಾ ಅಭಿನಯದ ಬ್ರಹ್ಮಚಾರಿ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಚಂದ್ರಮೋಹನ್ ನಿರ್ದೇಶಿಸಿದ್ದಾರೆ.
Advertisement
Advertisement